ಸೊಲ್ಲಾಪುರ: ಕೊರೊನಾದಿಂದ ಮೃತಪಟ್ಟವರನ್ನು ಸುಡುತ್ತಿದ್ದ ಚಿತಾಗಾರದ ಮಷೀನ್ ಸುಟ್ಟು ಹೋದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜನರದಲ್ಲಿ ನಡೆದಿದ್ದು, ಒಂದರ ಹಿಂದೊಂದರಂತೆ ಮೃತದೇಹಗಳನ್ನು ಸುಟ್ಟ ಪರಿಣಾಮ ಒತ್ತಡ ತಾಳಲಾರದೇ ಮಷೀನ್ ಸುಟ್ಟು ಹೋಗಿದೆ ಎಂದು ಹೇಳಲಾಗಿದೆ. ಸೊಲ್ಲಾಪುರ ನಗರದಲ್ಲಿ ಕೊರೊನಾದಿಂದಾಗಿ ಪ್ರತಿನಿತ್ಯ 30ಕ್ಕೂ ಅಧಿಕ ಜನ...