ಮಹಾನಾಯಕ ವರದಿ- ನವದೆಹಲಿ: ನವೆಂಬರ್ 7 ಭಾರತೀಯರ ಪಾಲಿಗೆ ವಿಶೇಷ ದಿನ. ಭಾರತೀಯರ, ಭಾರತ ದೇಶದ ಭವಿಷ್ಯವನ್ನು ಉದ್ಧರಿಸಿದ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನವಾಗಿದೆ. ಭಾರತದ ಐಕಾನ್ ಡಾ.ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಅವರು ಶಾಲೆಗೆ ಸೇರುವ ಮೂಲಕ ಇಡೀ ಭಾರತದ ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಬದಲಾವಣೆ...