ಚಾಮರಾಜನಗರ: ಕೊರೊನಾದಿಂದ ತಂದೆ ತಾಯಿ ಮೃತಪಟ್ಟ 4 ವರ್ಷದ ಬಾಲಕಿಯನ್ನು ಚಿಕ್ಕಮ್ಮನೇ ದತ್ತು ಪಡೆದುಕೊಂಡ ಘಟನೆ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದ್ದು, ಇದೇ ಗ್ರಾಮದ ಗುರುಪ್ರಸಾದ್ ಹಾಗೂ ರಶ್ಮಿ ದಂಪತಿ ಕೊವಿಡ್ ನಿಂದ ಮೇ 10ರಂದು ಮೃತಪಟ್ಟಿದ್ದರು. ಇವರ 4 ವರ್ಷದ ಮಗು ಅನಾಥವಾಗಿತ್ತು. ದಂಪತಿ ಮೃತಪಟ್ಟ ಬಳಿಕ ದಂಪತಿಯ ಮಗಳು ಅಜ್ಜ...