ಉತ್ತರಪ್ರದೇಶ: ಬಿಜೆಪಿ ಶಾಸಕನಿಗೆ ಮತಯಾಚನೆ ಮಾಡುವ ಆತುರ, ಮತದಾರನಿಗೆ ಸ್ನಾನ ಮುಗಿಸುವ ಆತುರ, ಬಾತ್ ರೂಮ್ ಗೆ ನುಗ್ಗಿದ ಶಾಸಕರು ಮತದಾರನಿಗೆ ಅದು, ಇದು ಪ್ರಶ್ನೆ ಕೇಳಿದಾಗ ಮತದಾರ ಕಕ್ಕಾಬಿಕ್ಕಿಯಾಗಿದ್ದಾನೆ. ಹೌದು…! ಇದು ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಮತಯಾಚನೆ ಮಾಡಿದ ಪರಿ. ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ...