ಇಂದು ವಿಶ್ವ ಕಂಡ ಭಾರತದ ತತ್ವ ಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನ. ಜನವರಿ 12, 1863ರಂದು ಜನಿಸಿದ ಸ್ವಾಮಿ ವಿವೇಕಾನಂದರು ತಮ್ಮ ತತ್ವಾದರ್ಶಗಳಿಂದ ಇಡೀ ವಿಶ್ವವನ್ನು ಸೆಳೆದವರು. ಮುಖ್ಯವಾಗಿ ದೇಶದ ಯುವಕರಿಗೆ, “ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ” ಎಂದು ಕರೆ ನೀಡಿದವರು. ಪ್ರಸ್ತುತ ಸನ್ನಿವೇಶದಲ್ಲಿ...