ಅದು ಪ್ರೀತಿಯ ಮಡದಿಗಾಗಿ ಕಟ್ಟಿಸಿದ ತಾಜ್ ಮಹಲ್. ಇದು ಪ್ರೀತಿಯ ತಾಯಿಯ ನೆನಪಿನಲ್ಲಿ ಕಟ್ಟಿಸಿದ ತಾಜ್ ಮಹಲ್. ತಾಯಿ ಪ್ರೀತಿಯನ್ನು ವರ್ಣಿಸಲು ಅಸಾಧ್ಯ. ಹೌದು... ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಈ ಸ...