ನವದೆಹಲಿ: ಎಚ್ ಡಿಎಫ್ ಸಿ ಮತ್ತು ಇತರ ಬ್ಯಾಂಕ್ ಗಳಿಗೆ 300 ಕೋಟಿ ರೂಪಾಯಿ ವಂಚಿಸಿದ್ದ ಝಿನಿಕಾ ಕಾರು ಸಂಸ್ಥೆಯ ಚೀಫ್ ಫೈನಾನ್ಸ್ ಆಫೀಸರ್ ವೈಭವ್ ಶರ್ಮಾನನ್ನು ಆರ್ಥಿಕ ಅಪರಾಧ ದಳ ಶುಕ್ರವಾರ ಬಂಧಿಸಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಗೆ ಮೂರು ನಾಮ ಹಾಕಿರುವ ವೈಭವ್ ಶರ್ಮಾ 102 ಕೋಟಿ ರೂಪಾಯಿ ವಂಚಿಸಿದ್ದಾನೆ ಎಂದು ಬ್ಯಾಂಕ್ ಆರೋಪಿಸಿದೆ. ...