ಮಧುರೈ: “ಮದುವೆಗೆ ಬರಬೇಕು ಅಂತಿದ್ದೆ ಕಣೋ ಆದ್ರೆ… ಈ ಕೊರೊನಾದಿಂದ ಬರಲು ಆಗಲಿಲ್ಲ, ಮುಯ್ಯಿ ಕೂಡ ಕೊಡಲು ಸಾಧ್ಯವಾಗಲಿಲ್ಲ” ಎಂದು ಕೊರೊನಾ ಕಾಲದಲ್ಲಿ ಸಾಮಾನ್ಯವಾಗಿ ಸ್ನೇಹಿತರನ್ನು ಕುಟುಂಬಸ್ಥರನ್ನು ಮೋಸ ಮಾಡುವುದು ಸಾಮಾನ್ಯವಾಗಿದೆ. ಆದರೆ, ತಮಿಳುನಾಡಿನ ಮಧುರೈನಲ್ಲಿ ಮದುವೆಗೆ ಬರಲು ಸಾಧ್ಯವಾಗದೇ ಇರುವವರಿಗೆ ಉಡುಗೊರೆ ನೀಡಲು ಹೊಸ ಮಾರ್ಗ...