ಅಡೆನ್: ಸಂಪುಟ ಸಚಿವರಿದ್ದ ವಿಮಾನ ಸ್ಫೋಟಗೊಂಡು ಕನಿಷ್ಠ 26 ಮಂದಿ ಸಾವನ್ನಪ್ಪಿ 50ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಬುಧವಾರ ಯೆಮೆನ್ ನಲ್ಲಿ ನಡೆದಿದೆ. ಇರಾನ್ ಬೆಂಬಲಿತ ‘ಹುತಿ’ ಬಂಡುಕೋರರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಕೆಲವೇ ಅಂತರಗಳಲ್ಲಿ 2 ಬಾರಿ ಬಾಂಬ್ ಸ್ಫೋಟಗೊಂಡಿದೆ. ಮೊದಲು ವಿಮಾನ ನಿಲ್ದಾಣದ ಟರ್ಮಿನಲ್ ...