ನವದೆಹಲಿ: ನಾಯಿಯ ಕುತ್ತಿಗೆಗೆ ಹಿಲಿಯಂ ಗ್ಯಾಸ್ ಬಲೂನ್ ಕಟ್ಟಿ ಗಾಳಿಯಲ್ಲಿ ಹಾರಾಡುವಂತೆ ಯೂಟ್ಯೂಬ್ ನಲ್ಲಿ ವಿಡಿಯೋ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ ಶರ್ಮಾ ಬಂಧನಕ್ಕೊಳಗಾದ ವ್ಯಕ್ತಿಯಾಗಿದ್ದು, ಯೂಟ್ಯೂಬ್ನಲ್ಲಿ 4.15 ಲಕ್ಷಕ್ಕೂ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಈತ ಕೃತ್ಯ ನಡೆಸಿದ್ದು, ತಮ್ಮ ಸಾಕು ನಾಯಿ...