5:08 AM Wednesday 15 - October 2025

ಯುದ್ದ ಭೂಮಿಯಲ್ಲಿ ಉಕ್ರೇನಿಯನ್ ಸೈನಿಕನ ವಿಚಿತ್ರ ಪ್ರೇಮ ನಿವೇದನೆ

love prapose
10/03/2022

ಕೀವ್‌: ಉಕ್ರೇನ್‌ ಮೇಲೆ ದಾಳಿ ಮುಂದುವರಿಸಿರುವ ರಷ್ಯಾದ ಭೀಕರ ದಾಳಿಗೆ ಉಕ್ರೇನ್‌ನ ಅನೇಕ ನಗರಗಳು ಧ್ವಂಸಗೊಂಡಿದ್ದು, ಜೀವ ಉಳಿಸಲು ಲಕ್ಷಾಂತರ ಮಂದಿ ನೆರೆಯ ದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಉಕ್ರೇನಿಯನ್ ಸೈನಿಕನೊಬ್ಬ ಚೆಕ್ ಪಾಯಿಂಟ್‌ನಲ್ಲಿ ತನ್ನ ಗೆಳತಿಗೆ ಸರ್ಪ್ರೈಸ್​ ನೀಡುತ್ತಾ ಅವಳಿಗೆ ಪ್ರೇಮನಿವೇದನೆ ಮಾಡುತ್ತಾನೆ. ಇದನ್ನು ನೋಡಿ ಮಹಿಳೆ ಆಶ್ಚರ್ಯಗೊಳ್ಳುತ್ತಾಳೆ. ನಂತರ ಸೈನಿಕನನ್ನು ಅಪ್ಪಿಕೊಳ್ಳುತ್ತಾಳೆ. ಈ ವೀಡಿಯೊ ಉಕ್ರೇನ್ ರಾಜಧಾನಿ ಕೀವ್‌ನದ್ದು ಎಂದು ಹೇಳಲಾಗಿರುವ ಉಕ್ರೇನ್‌ನ ಹೃದಯಸ್ಪರ್ಶಿ ವೀಡಿಯೊ ವೈರಲ್ ಆಗುತ್ತಿದೆ.

ಈ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ, ಕೀವ್‌ನ ಚೆಕ್ ಪಾಯಿಂಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿರುವುದನ್ನು ಕಾಣಬಹುದಾಗಿದೆ. ಉಕ್ರೇನಿಯನ್ ಪಡೆಗಳು ಇಲ್ಲಿಂದ ಬರುವ ಮತ್ತು ಹೋಗುವವರನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರ ಕಾರು ಬಂದ ತಕ್ಷಣ, ಒಬ್ಬ ಸೈನಿಕ ಮೊಣಕಾಲೂರಿ ಕುಳಿತು ಪ್ರೇಮ ನಿವೇದನೆ ಮಾಡುತ್ತಾನೆ. ಕೈಯಲ್ಲಿ ಹೂಗುಚ್ಛ ಹಿಡಿದು ಮಹಿಳೆ ಬಂದ ಕೂಡಲೆ ಸರ್ಪ್ರೈಸ್​ ಪ್ರಪೋಸ್​ ಮಾಡಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಂಚರಾಜ್ಯ ಚುನಾವಣೆ: ರಾಜ್ಯದ ಮೇಲೆ ಪರಿಣಾಮ ಬೀರಲ್ಲ; ಸಚಿವ ವಿ.ಸೋಮಣ್ಣ

ಪಂಜಾಬ್‌‌ ನಲ್ಲಿ ಆಮ್ ಆದ್ಮಿಗೆ ಮುನ್ನಡೆ; ನವಜೋತ್ ಸಿಂಗ್ ಸಿಧು ಎರಡನೇ ಸ್ಥಾನಕ್ಕೆ

ಪಂಜಾಬ್ ಸಿಎಂ ಚರಣ್‌ ಜಿತ್ ಸಿಂಗ್ ರಾಜೀನಾಮೆ

ಸೊಸೆ ಮೇಲಿನ ಕೋಪ: ಮೊಮ್ಮಗಳನ್ನು ಬಲಿ ಪಡೆದ ಅತ್ತೆ

ಬಂಗಾಡಿಯ ಕೋಡಿ ಕೊಡಂಗೆ ಬೋರು ಗುಡ್ಡೆಯಲ್ಲಿ ಅತಿಕಾರ ತಳಿಯನ್ನು ಪ್ರಥಮವಾಗಿ ಬಿತ್ತಿದ  ಕಾನದ – ಕಟದರು | ಸಂಚಿಕೆ: 16

 

ಇತ್ತೀಚಿನ ಸುದ್ದಿ

Exit mobile version