2022 ರಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಈ ಬಾರಿ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ತಡೆಯಾಗಬಹುದಾದ ಅನುಮಾನ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಹೊತ್ತ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತವರ ಡಮ್ಮಿಯಾಗಿರುವ ಈಗಿನ ಫೆಡ...
ಸೌದಿ ಜೈಲಲ್ಲಿರುವ ಕೇರಳದ ಅಬ್ದುಲ್ ರಹೀಮ್ ಎಂಬವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಅವರನ್ನು ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಮುಖ್ಯವಾಗಿ ಸಂತ್ರಸ್ತ ಕುಟುಂಬಕ್ಕೆ ಹಣವನ್ನು ಪರಿಹಾರವಾಗಿ ನೀಡಿ ರಹೀಮ್ ಅವರನ್ನು ಬಿಡಿಸಿಕೊಳ್ಳುವ ಪ್ರಯತ್ನಗಳು ನಡೆದಿದ್ದು ಇದುವರೆಗೆ 30 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅವರ ಬ...
ಇಸ್ರೇಲ್ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಮುಖಂಡ ಇಸ್ಮಾಯಿಲ್ ಹನಿಯೆಹ್ ಅವರ ಮೂವರು ಪುತ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಘೋಷಿಸಿದೆ. ಬುಧವಾರ ನಡೆದ ಈ ದಾಳಿಯಲ್ಲಿ ಹಮಾಸ್ ಮಿಲಿಟರಿ ವಿಭಾಗದ ಪ್ರಸಿದ್ಧ ಸೆಲ್ ಕಮಾಂಡರ್ ಅಮೀರ್ ಹನಿಯೆಹ್ ಮತ್ತು ಅವರ ಸಹೋದರರಾದ ಮೊಹಮ್ಮದ್ ಮತ್ತು ಹಝೆಮ್ ಹನಿಯೆಹ್...
ವಿಮಾನದ ಮೂಲಕ ಗಾಝಾಕ್ಕೆ ಆಹಾರ ವಸ್ತುಗಳ ನ್ನು ತಲುಪಿಸುವ ತುರ್ಕಿಯ ಪ್ರಯತ್ನಕ್ಕೆ ಇಸ್ರೇಲ್ ತಡೆ ಹೇರಿದೆ. ಇದರ ಬೆನ್ನಲ್ಲೇ ಇಸ್ರೇಲ್ ಗೆ ರಫ್ತನ್ನು ನಿಷೇಧಿಸಿ ಟರ್ಕಿ ಪ್ರತಿಕಾರ ತೀರಿಸಿದೆ. ಮುಖ್ಯವಾಗಿ ಕಬ್ಬಿಣ, ಉಕ್ಕು, ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕಚ್ಚಾ ವಸ್ತುಗಳು, ಯಂತ್ರಗಳು ಸಹಿತ 54 ವಿಧದ ಉತ್ಪನ್ನಗಳ ರಫ್ತಿಗೆ ತುರ್ಕಿ ನಿಷೇಧ...
ಯುಎಇಗೆ ಭೇಟಿ ಕೊಡುವ ಭಾರತೀಯರು ಮತ್ತು ಅಲ್ಲಿ ಕೆಲಸ ಮಾಡ್ತಾ ಇರುವ ಭಾರತೀಯರು ಇನ್ನು ಇನ್ನು ಮುಂದೆ ವ್ಯವಹಾರಕ್ಕೆ ದಿರ್ಹಂ ಉಪಯೋಗಿಸಬೇಕಾಗಿಲ್ಲ. ಫೋನ್ ಪೇ ಮೂಲಕ ರೂಪಾಯಿ ಮೂಲಕವೇ ವ್ಯವಹಾರ ನಡೆಸಬಹುದು. ದುಬಾಯಿ ಕೇಂದ್ರಿತ ಮಶರಿಕ್ ಬ್ಯಾಂಕ್ ನ ಜೊತೆ ಫೋನ್ ಪೇ ಮಾಡಿಕೊಂಡಿರುವ ಒಪ್ಪಂದದಿಂದಾಗಿ ಈ ಸೌಲಭ್ಯ ಲಭ್ಯವಾಗಿದೆ. ಮಶಿರಿಕಿನ ನಿಯೋಪ...
ನವದೆಹಲಿ: ಅಮೆರಿಕದಲ್ಲಿ ಕಳೆದ ಮೂರು ವಾರಗಳಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರ್ಫಾತ್ ನ ಮೃತದೇಹ ಇಂದು ಬೆಳಗ್ಗೆ ಓಹಿಯೋದ ಕ್ಲೀವ್ ಲ್ಯಾಂಡ್ ನಲ್ಲಿ ಪತ್ತೆಯಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಮಾರ್ಚ್ 7ರಂದು ಭಾರತದ ಹೈದರಾಬಾದ್ ಮೂಲದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಕೊನೆಯ ಬಾರಿ ತನ್ನ ತಂದೆಯ ...
ಪಾಕಿಸ್ತಾನದೊಂದಿಗೆ ಸಹಿ ಹಾಕಿದ ಜಂಟಿ ಹೇಳಿಕೆಯಲ್ಲಿ ಸೌದಿ ಅರೇಬಿಯಾಯು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಭಾರತದ ನಿಲುವನ್ನು ಬೆಂಬಲಿಸಿದೆ. ಉಭಯ ದೇಶಗಳು ತಮ್ಮ "ಬಾಕಿ ಇರುವ ಸಮಸ್ಯೆಗಳನ್ನು" ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಬೇಕೆಂದು ಕೇಳಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೌದಿ ಅರೇಬಿಯಾದ ಆಡಳಿತಗಾರ ರಾಜಕುಮಾರ ಮೊಹಮ್ಮದ...
ಅಗತ್ಯ ಸಾಮಾನುಗಳು ಟ್ರಾನ್ಸ್ಸಿಸ್ಟರ್ ರೇಡಿಯೋ ಗಳು ಮತ್ತು ಜನರೇಟರ್ ಗಳನ್ನು ಇಸ್ರೇಲಿ ನಾಗರಿಕರು ಖರೀದಿಸುತ್ತಿರುವ ಬೆಳವಣಿಗೆಗಳು ನಡೆದಿವೆ ಎಂದು ವರದಿಯಾಗಿದೆ.ಇಂತಹ ಖರೀದಿದಾರರಿಂದ ಮಾರುಕಟ್ಟೆ ತುಂಬಿ ತುಳುಕ್ತಾ ಇತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ. ಇರಾನ್ ಬೆಂಬಲಿತ ಹಿಸ್ ಬುಲ್ಲ ಪಡೆಯು ಇಸ್ರೇಲ್ ಗೆ ಯಾವ ಸಂದರ್ಭದಲ್ಲೂ ದಾಳಿ ಮಾಡುವ...
ರಮಝಾನಿನ ಮೊದಲ 20 ದಿನಗಳಲ್ಲಿ ಮದೀನಾಕ್ಕೆ 2 ಕೋಟಿಗಿಂತಲೂ ಅಧಿಕ ಯಾತ್ರಿಕರು ಆಗಮಿಸಿದ್ದಾರೆ ಎಂದು ವರದಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಭಾರೀ ದೊಡ್ಡ ಸಂಖ್ಯೆ ಎಂದು ಹೇಳಲಾಗಿದೆ. ಹಾಗೆಯೇ ರಮಝಾನಿನ ಕೊನೆಯ ಹತ್ತರಲ್ಲಿ ಇದಕ್ಕಿಂತಲೂ ಹೆಚ್ಚು ಯಾತ್ರಾರ್ಥಿಗಳು ಮದೀನಾಕ್ಕೆ ಭೇಟಿ ಕೊಡುವವರಿದ್ದು ಈ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಲಿದೆ...
ನ್ಯೂಯಾರ್ಕ್ ನಲ್ಲಿ ಶುಕ್ರವಾರ ಸಂಭವಿಸಿದ 4.8 ತೀವ್ರತೆಯ ಭೂಕಂಪಕ್ಕೆ ಲಿಬರ್ಟಿ ಪ್ರತಿಮೆ ಅಲುಗಾಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನ್ಯೂಯಾರ್ಕ್ ನಲ್ಲಿ ಸಂಭವಿಸಿದ ಭೂಕಂಪವು ಕಳೆದ 5 ದಶಕಗಳಲ್ಲೇ ನಡೆದ ಮೂರನೇ ಅತಿದೊಡ್ಡ ಕಂಪನವಾಗಿದೆ. ಭೂಕಂಪದ ಬಗ್ಗೆ ಮಾತನಾಡಿದ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಇದನ್ನು "ಕಳೆದ ಶತಮಾ...