ಕೊಲಂಬಸ್ ನಲ್ಲಿ ಲೈಂಗಿಕ ಕ್ರಿಯೆಗಾಗಿ ಭೇಟಿಯಾದ ಪುರುಷರನ್ನು ಸರಣಿ ಕೊಲೆ ಮಾಡಿದ ಆರೋಪದ ಮೇಲೆ ಓಹಿಯೋದ 33 ವರ್ಷದ ಮಹಿಳೆಯ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಓಹಿಯೋ ಅಟಾರ್ನಿ ಜನರಲ್ ಡೇವ್ ಯೋಸ್ಟ್ ತಿಳಿಸಿದ್ದಾರೆ. ಒಂದು ಮಗುವಿನ ತಾಯಿಯಾಗಿರುವ ರೆಬೆಕಾ ಆಬೋರ್ನ್ ನಾಲ್ಕು ಪುರುಷರನ್ನು ಮಾದಕವಸ್ತು ನೀಡಿ ಕೊಂದು ನಂತರ ದರೋಡೆ ಮಾಡಿದ್ದಾರೆ ...
ಇಸ್ರೇಲ್- ಹಮಾಸ್ ನಡುವಿನ ಯುದ್ಧ ವಿರಾಮಕ್ಕೆ ಜೋರ್ಡಾನ್ ದೇಶವು ವಿಶ್ವಸಂಸ್ಥೆಯಲ್ಲಿ ಗಾಝಾದ ಬಗ್ಗೆ ಮಂಡಿಸಿದ ನಿರ್ಣಯ ಸಭೆಯಲ್ಲಿ ಭಾರತ ಪಾಲ್ಗೊಳ್ಳದೆ ಇರುವುದು ನನಗೆ ಆಘಾತ ತಂದಿದೆ ಮತ್ತು ನಾಚಿಕೆ ಉಂಟು ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರ...
ಗಾಝಾದ ಮೇಲೆ ಇಸ್ರೇಲ್ನ ಬಾಂಬ್ ದಾಳಿಯು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ರಷ್ಯಾ ಆರೋಪಿಸಿದೆ. ಅಲ್ಲದೇ ಈ ದಾಳಿಯು ದಶಕಗಳ ಕಾಲ ಉಳಿಯಬಹುದಾದ ದುರಂತವನ್ನು ಸೃಷ್ಟಿಸುವ ಅಪಾಯವಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. “ನಾವು ಭಯೋತ್ಪಾದನೆಯನ್ನು ಖಂಡಿಸುತ್ತೇವೆ. ಒತ್ತೆಯಾಳುಗಳು ಸೇರಿದಂತೆ ...
ಇಸ್ರೇಲ್ ಹಮಾಸ್ ಸಂಘರ್ಷದ ಬಗ್ಗೆ ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ನೀಡಿದ ಹೇಳಿಕೆಯನ್ನು ಖಂಡಿಸಿದ ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡಾನ್, "ಹಾವು ಹಾವಾಗಿಯೇ ಉಳಿಯುತ್ತದೆ" ಎಂದು ಹೇಳಿದ್ದಾರೆ. ಎರ್ಡೊಗನ್ "ಯಹೂದಿ ವಿರೋಧಿಯಾಗಿ ಉಳಿದಿದ್ದಾರೆ" ಎಂದು ಅವರು ಆರೋಪಿಸಿದರು. ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ನಂತರದ ಅ...
ಅಕ್ಟೋಬರ್ 7 ರಂದು ಹಮಾಸ್ ನ ಅನಿರೀಕ್ಷಿತ ದಾಳಿಯ ನಂತರ ಗಾಝಾ ಪಟ್ಟಿಯ ಮೇಲೆ ಇತ್ತೀಚಿನ ದಾಳಿ ಪ್ರಾರಂಭವಾದಾಗಿನಿಂದ ಇಸ್ರೇಲ್ ಮಿಲಿಟರಿ ಸುಮಾರು 200,000 ವಸತಿ ಘಟಕಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಪಡಿಸಿದೆ. ಫೆಲೆಸ್ತೀನ್ ಲೋಕೋಪಯೋಗಿ ಮತ್ತು ವಸತಿ ಸಚಿವ ಮುಹಮ್ಮದ್ ಜಿಯಾರಾ ಅವರು ಈ ಬಾಂಬ್ ದಾಳಿಯು "ಇಡೀ ಕುಟುಂಬಗಳನ್ನು ಸಿವಿಲ್ ರಿಜ...
ಗಾಝಾ ಪಟ್ಟಿಯ ಮೇಲೆ ಇಸ್ರೇಲಿ ಬಾಂಬ್ ದಾಳಿಯನ್ನು ಕೊನೆಗೊಳಿಸಲು ಮತ್ತು ಮುತ್ತಿಗೆ ಹಾಕಿದ ಪ್ರದೇಶದಲ್ಲಿ ವಾಸಿಸುತ್ತಿರುವ 2.3 ಮಿಲಿಯನ್ ಫೆಲೆಸ್ತೀನೀಯರಿಗೆ ಸಹಾಯವನ್ನು ಹೆಚ್ಚಿಸಲು ಮತ ಚಲಾಯಿಸುವಂತೆ ವಿಶ್ವಸಂಸ್ಥೆಗೆ ಪ್ಯಾಲೆಸ್ತೀನ್ ರಾಯಭಾರಿಯು ಸದಸ್ಯ ರಾಷ್ಟ್ರಗಳನ್ನು ವಿನಂತಿಸಿದ್ದಾರೆ. "ಹತ್ಯೆಯನ್ನು ನಿಲ್ಲಿಸಲು ಮತ ಚಲಾಯಿಸುವಂತೆ ನ...
ಇಸ್ರೇಲ್ ರಾತ್ರೋರಾತ್ರಿ ಗಾಝಾದಲ್ಲಿನ ಹಲವಾರು ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ವಸತಿ ಕಟ್ಟಡಗಳ ಮೇಲೆ ದಾಳಿ ನಡೆಸುತ್ತಿದೆ. ಡಜನ್ಗಟ್ಟಲೆ ಜನರನ್ನು ಕೊಲ್ಲುತ್ತಿದೆ. ಅವರಲ್ಲಿ ಅನೇಕರು ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ. ಗಾಝಾದ ಆರೋಗ್ಯ ಸಚಿವಾಲಯವು ಇಸ್ರೇಲಿ ದಾಳಿಯಲ್ಲಿ ಕೊಲ್ಲಲ್ಪಟ್ಟ ಸಾವಿರಾರು ಫೆಲೆಸ್ತೀನೀಯರ ಹೆಸರುಗಳ...
ಹಿಜಾಬ್ ಕಾನೂನನ್ನು ಉಲ್ಲಂಘಿಸಿದ ಆರೋಪ ಹೊತ್ತಿದ್ದ ಹನ್ನೆರಡು ನಟಿಯರಿಗೆ ಸಿನೆಮಾಗಳಲ್ಲಿ ನಟಿಸಲು ನಿರ್ಬಂಧ ವಿಧಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ. ಹಿಜಾಬ್ ಒಳಗೊಂಡ ವಸ್ತ್ರಸಂಹಿತೆಯನ್ನು ಅನುಸರಿಸಲು ವಿಫಲವಾದ ಕಾರಣಕ್ಕಾಗಿ 12 ನಟಿಯರ ಮೇಲೆ ನಿಷೇಧ ಹೇರಲಾಗಿದೆ ಎಂದು ಇರಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಕಾನ...
ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಗೆ ಕತಾರ್ ನ್ಯಾಯಾಲಯ ಗುರುವಾರ ಮರಣದಂಡನೆ ವಿಧಿಸಿದೆ. ಅಲ್ ದಹ್ರಾ ಕಂಪನಿಯಲ್ಲಿ ಕೆಲಸ ಮಾಡುವ ಈ ವ್ಯಕ್ತಿಗಳನ್ನು ಕಳೆದ ವರ್ಷ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಭಾರತೀಯ ನಾಗರಿಕರ ವಿರುದ್ಧ ಕತಾರ್ ಅಧಿಕಾರಿಗಳು ಮಾಡಿದ ನಿರ್ದಿಷ್ಟ ಆರೋಪಗಳನ್ನು ಸಾರ್ವಜನಿಕರ ಎದುರು ಬಹಿರಂಗಪಡಿಸಲಾಗಿಲ್ಲ...
ರಿಯಾದ್: ಆಭರಣ ಮತ್ತು ಕರಕುಶಲ ವಸ್ತುಗಳ ಮೇಲೆ ಕುರಾನ್ ಪದಗಳನ್ನು ಬರೆಯುವುದನ್ನು ಸೌದಿ ವಾಣಿಜ್ಯ ಸಚಿವಾಲಯ ನಿಷೇಧಿಸಿದೆ. ಇದು ಕುರಾನ್ ನಲ್ಲಿನ ವಚನಗಳನ್ನು ಪ್ರಸ್ತುತ ಉದ್ದೇಶಗಳನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಅಗೌರವ ಮತ್ತು ದುರುಪಯೋಗವಾಗದಂತೆ ನೋಡಿಕೊಳ್ಳುವುದು ಉದ್ದೇಶವಾಗಿದೆ. ಚಿನ್ನದ ವಸ್ತುಗಳ ಮೇಲಿನ ಇಂತಹ ಶಾಸನಗಳು ಕುರ...