ಬಾಳೆ ಹಣ್ಣು ಆರೋಗ್ಯಕ್ಕೆ ಉತ್ತಮ. ಅದರಂತೆಯೇ ಬಾಳೆದಿಂಡು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಬಾಳೆ ದಿಂಡಿನಲ್ಲಿ ಔಷಧೀಯ ಗುಣಗಳಿದ್ದು, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬಾಳೆದಿಂಡು ರುಚಿಕರ ಮಾತ್ರವಲ್ಲ ಪೌಷ್ಠಿಕ ಆಹಾರವೂ ಆಗಿದೆ. ಅನೇಕ ಮಂದಿ ಬಾಳೆದಿಂಡಿನ ಪ್ರಯೋಜನಗಳನ್ನು ಅರಿತಿದ್ದಾರೆ. ಬಾಳೆ ದಿಂಡಿನಲ್ಲಿ ನಾರ...
ಹಳ್ಳಿಗಾಡಿನ ಜೋಳದ ರೊಟ್ಟಿಗಳು(Jowar Rotis) ನಿಮ್ಮ ತಟ್ಟೆಯಲ್ಲಿ ಸದಾ ಇದ್ದರೆ, ಆರೋಗ್ಯ ಕೂಡ ನಿಮ್ಮ ಜೊತೆಗೆ ಸದಾ ಇರುತ್ತದೆ. ನೀವು ಒಂದೇ ರೀತಿಯ ಆಹಾರವನ್ನು ಸೇವನೆ ಮಾಡುತ್ತಿದ್ದರೆ, ಜೋಳವನ್ನೂ ನಿಮ್ಮ ಆಹಾರದಲ್ಲಿ ಸೇವನೆ ಮಾಡುವ ಮೂಲಕ ಒಂದು ಬದಲಾವಣೆಯನ್ನು ಮಾಡಿಕೊಳ್ಳಿ, ಜೋಳದ ರೊಟ್ಟಿಯನ್ನು ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇವನೆ...
ಇಂದಿನ ಜಗತ್ತು ಆಹಾರದ ವಿಚಾರದಲ್ಲಿ ಹೆಚ್ಚು ಚಿಂತಾಕ್ರಾಂತವಾಗಿದೆ. ಸ್ವಚ್ಛ ಮತ್ತು ಆರೋಗ್ಯಕರವಾದ ತಿನಿಸುಗಳನ್ನು ಸೇವನೆ ಮಾಡುವುದು ಇಂದಿನ ಅಗತ್ಯವಾಗಿದೆ. ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಜಂಕ್ ಫೂಡ್ ಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಇಂದು ಸಿಹಿಯಾಗಿರುವ ಡಾರ್ಕ್ ಚಾಕೊಲೇಟ್...
Tomato Sos, ಬೆಂಗಳೂರು: ಇಡ್ಲಿ ತಯಾರಿಕೆ ಮಾಡಲು ಬಳಸುವ ಪ್ಲಾಸ್ಟಿಕ್, ಬಟಾಣಿ ಹಾಗೂ ಕಲ್ಲಂಗಡಿಗೆ ಬಳಸುವ ಕೃತಕ ಬಣ್ಣ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಅಂಶಗಳನ್ನು ಹೊಂದಿದೆ ಎನ್ನುವ ವರದಿ ಇತ್ತೀಚೆಗೆ ಬಹಿರಂಗಗೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಟೊಮೆಟೋ ಸಾಸ್(Tomato sos) ಕೂಡ ಇದೇ ಲಿಸ್ಟ್ ಗೆ ಸೇರ್ಪಡೆಯಾಗಿದೆ. ಜನರು ಬಾಯಿ ಚಪ್ಪ...
ಬೇಸಿಗೆ ಕಾಲದಲ್ಲಿ ಹೆಚ್ಚು ನೀರು ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಸಾಕಷ್ಟು ಜನರು ಕಡಿಮೆ ನೀರು ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಇನ್ನು ಕೆಲವರು ಬಾಯಾರಿದರೂ, ದಣಿದರೂ ನೀರು ಕುಡಿಯುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ಬೇಸಿಗೆ ಕಾಲದಲ್ಲಿ ನೀರು ಹೆಚ್ಚು ಕುಡಿಯುವುದು ಬಹಳ ಮುಖ್ಯವಾಗಿರುತ್ತದೆ, ಅದು ಯಾಕೆ ಎಂದು ತಿಳಿದುಕ...
ಜಗತ್ತಿನಾದ್ಯಂತ ಮತ್ತೊಂದು ಸಾಂಕ್ರಾಮಿಕ ರೋಗ ಹ್ಯೂಮನ್ ಮೆಟಾನ್ಯೂಮೊ ವೈರಸ್(HMPV) ಆತಂಕ, ಗೊಂದಲಗಳನ್ನು ಹುಟ್ಟು ಹಾಕಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಮಗುವೊಂದಕ್ಕೆ ಈ ವೈರಸ್ ಇರುವುದು ದೃಢಪಟ್ಟ ಹಿನ್ನೆಲೆ ಸಾಕಷ್ಟು ಜನರು ಮಾಹಿತಿಯ ಕೊರತೆಯಿಂದ ಆತಂಕಕ್ಕೀಡಾಗಿದ್ದಾರೆ. ಅಷ್ಟಕ್ಕೂ ಈ ವೈರಸ್ ಏನು? ಇದರ ಲಕ್ಷಣಗಳೇನು? ಇದು...
ದಿನಪತ್ರಿಕೆ ಅಥವಾ ಪ್ರಿಂಟೆಡ್ ಪತ್ರಿಕೆಗಳಲ್ಲಿ ಬಜ್ಜಿ, ಬೋಂಡಾ ಮುಂತಾದ ವಸ್ತುಗಳನ್ನು ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ಕಟ್ಟಿ ಕೊಡುವುದನ್ನು ನೀವು ನೋಡಿರಬಹುದು. ನೀವು ಸ್ವತಃ ಖರೀದಿಸಿ ತಿಂದಿರಬಹುದು ಆದರೆ, ಅದು ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ಒಮ್ಮೆಯಾದರೂ ಯೋಚಿಸಿದ್ದೀರಾ? ಪ್ರಿಂಟೆಡ್ ಪೇಪರ್ ಗಳಲ್ಲಿ ಕಟ್ಟಿದ ಆಹಾರ ಸೇವನೆ ಮಾಡ...
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಸಂತಸ ಉಂಟು ಮಾಡಬಹುದು. ಆದರೆ, ಪಟಾಕಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಪಟಾಕಿಯ ಹೊಗೆ ಉಸಿರಾಟ ಸಂಬಂಧಿ ತೊಂದರೆಯನ್ನು ಎದುರಿಸುತ್ತಿರುವವರಿಗೆ ಸಾಕಷ್ಟು ತೊಂದರೆಯನ್ನು ಉಂಟು ಮಾಡಬಹುದು. ಪಟಾಕಿ ಹೊಡೆಯುವುದು, ಮೇಣದ ಬತ್ತಿ ಹಚ್ಚುವುದು, ದೂಪದ ಬಳಕೆಯಿಂದ ಗಾಳಿಯಲ್...
ಮೂಲಂಗಿ ವಾಸನೆ ಇರುವ ಕಾರಣ ಕೆಲವರಿಗೆ ಇದು ಇಷ್ಟವಾಗುವುದಿಲ್ಲ. ಆದರೆ ಅದು ಆರೋಗ್ಯಕ್ಕೆ ಬಹಳ ಉತ್ತಮ. ವಿಟಮಿನ್, ಪೊಟ್ಯಾಶಿಯಂ, ನಾರಿನಾಂಶ ಇದರಲ್ಲಿ ಸಮೃದ್ಧವಾಗಿದೆ. ಕರುಳಿನ ವಿಷವನ್ನು ತೊಡೆದು ಹಾಕುವ ಶಕ್ತಿಯನ್ನು ಕೂಡ ಇದು ಹೊಂದಿದೆ. ಮೂಲಂಗಿಯಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣಾಂಶ, ನಾರಿನಾಂಶ ಮತ್ತು ವಿಟಮಿನ್ ಎ, ಬಿ ಮತ್ತು ಸಿ ...
ಎಲ್ಲಾ ಮಹಿಳೆಯರು ತಮ್ಮ ಜೀವನದ ಯಾವುದಾದರೊಂದು ಹಂತದಲ್ಲಿ ಋತುಬಂಧವನ್ನು ಅನುಭವಿಸುತ್ತಾರಾದರೂ ಸಹ, ಅದರಿಂದ ಅವರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಉಂಟಾಗುವ ಅದರ ಪರಿಣಾಮವು ಅವರಲ್ಲಿನ ಅನೇಕರಿಗೆ ನಿಜವಾಗಿಯೂ ಅರ್ಥವಾಗುವುದೇ ಇಲ್ಲ. ಇದು ಹೆಚ್ಚು ಗಮನ ಹರಿಸದ ಒಂದು ಪರಿಸ್ಥಿತಿಯಾಗಿದ್ದು, ಅದರಿಂದಾಗಿ ಮಹಿಳೆಯರು ತಮ್ಮ ಜೀವನದಲ್ಲಿ ಈ ಮುಂದ...