ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್(Arun Lal) ತಮ್ಮ 66ನೇ ವಯಸ್ಸಿನಲ್ಲಿ ಎರಡನೇ ಮದುವೆವಾಗಲು ಸಿದ್ಧತೆ ನಡೆಸಿದ್ದು, ತಮಗಿಂತ 28 ವರ್ಷ ಕಿರಿಯಳಾಗಿರುವ ವಧುವನ್ನು ವರಿಸಲಿದ್ದಾರೆ. ಒಂದು ತಿಂಗಳ ಹಿಂದೆ ಅರುಣ್ ಲಾಲ್ ಅವರು 38 ವರ್ಷ ವಯಸ್ಸಿನ ಬುಲ್ ಬುಲ್ ಸಾಹಾ(Bul Bul Saha) ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದುರು. ಮ...
ಗೋರಖ್ ಪುರ: ಕಣ್ಕಟ್ಟು ಜಾದೂ ವೇಳೆ ಮಾಂತ್ರಿಕ ಆಕಸ್ಮಿಕವಾಗಿ ಬ್ಲೇಡ್ ನುಂಗಿದ್ದು, ಪರಿಣಾಮವಾಗಿ 20 ಬ್ಲೇಡ್ ಗಳು ಮಾಂತ್ರಿಕನ ಹೊಟ್ಟೆಗೆ ಸೇರಿದ ಘಟನೆ ನಡೆದಿದೆ. ಗೋರಖ್ಪುರದ ಸಿದ್ದಾರ್ಥನಗರ ಜಿಲ್ಲೆಯ ನಿವಾಸಿ 22 ವರ್ಷದ ಜಾದೂಗಾರ ಮೋಹನ್ ಎಂಬಾತ ದಾರಗಳ ಮೂಲಕ ಬ್ಲೇಡ್ ನ್ನು ತನ್ನ ಬಾಯಿ ಮೂಲಕ ಇಳಿಸಿದ್ದು, ಇದು ಆಕಸ್ಮಿಕವಾಗಿ ಹೊಟ್ಟೆ...
ನವದೆಹಲಿ: ಫ್ರಾನ್ಸ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗ್ಗೆ ಟ್ವಿಟರ್ ಮೂಲಕ ಅಭಿನಂದಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ನನ್ನ ಸ್ನೇಹಿತ ಇಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಅಭಿನಂದನೆಗಳು ಭಾರತ ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆ...
ಪಾಲಕ್ಕಾಡ್ : ಯುವಕನೊಬ್ಬ ಬಾಲಕಿಯನ್ನು ತನ್ನ ಹುಟ್ಟುಹಬ್ಬ ಎಂದು ಹೇಳಿ ಮನೆಗೆ ಕರೆಸಿಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಪಾಲಕ್ಕಾಡ್ ಎಂಬಲ್ಲಿ ನಡೆದಿದೆ.ಘಟನೆಯಲ್ಲಿ ಯುವಕ ಮತ್ತು ಬಾಲಕಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಪಾಲಕ್ಕಾಡ್ನ ಕೊಲ್ಲಂಕೋಡ್ ಧನ್ಯಾ (17) ಮತ್ತು ಬಾಲಸುಬ್ರಮಣ್ಯಂ (26) ಎಂದು ಗುರುತಿಸಲಾಗಿದ...
ಮುಂಬೈ: ದೇಶದಲ್ಲೆಲ್ಲೆಡೆ ಸದ್ಯ ಬುಲ್ಟೋಜರ್ ಗಳ ಮೂಲಕ ಕಟ್ಟಡ ಧ್ವಂಸ ಮಾಡುತ್ತಿರುವ ಘಟನೆಗಳು ತೀವ್ರ ಟೀಕೆಗಳಿಗೆ ಕಾರಣವಾಗಿದೆ. ಇದರ ನಡುವೆಯೇ ಬುಲ್ಡೋಜರ್ ಬಳಸಿ ಎಟಿಎಂ ನಿಂದ ಹಣ ದೋಚಿದ ಘಟನೆ ಮಹಾರಾಷ್ಟ್ರ ಸಾಂಗ್ಲಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಬುಲ್ಡೋಜರ್ ಮೂಲಕ ಎಟಿಎಂ ಮಷೀನ್ ಧ್ವಂಸಗೊಳಿಸಿದ್ದು, ಬಳಿಕ ಎಟಿಎಂನಲ್ಲಿದ್ದ ಹಣವನ್ನು ...
ಇಡುಕ್ಕಿ: ಪ್ರೆಶರ್ ಕುಕ್ಕರ್ ಸ್ಫೋಟಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಇಡುಕ್ಕಿಯ ಕಟ್ಟಪ್ಪನ ಬಳಿಯ ಪೂರ್ ಮೌಂಟ್ ನಲ್ಲಿ ನಡೆದಿದೆ. ಮೃತರನ್ನು ಪವರ್ಸ್ ಮೌಂಟ್ ನ ಶಿಬು ಡೇನಿಯಲ್ (39) ಎಂದು ಗುರುತಿಸಲಾಗಿದೆ. ಪತ್ನಿ ಗರ್ಭಿಣಿಯಾಗಿರುವ ಕಾರಣ ಶಿಬು ಕಳೆದ ಕೆಲ ದಿನಗಳಿಂದ ಅಡುಗೆ ಕೆಲಸ ಮಾಡುತ್ತಿದ...
ನೈಜೀರಿಯಾದ ದಕ್ಷಿಣ ರಾಜ್ಯ ಇಮೊದಲ್ಲಿ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ ಸಂಭವಿಸಿದ್ದು, ಈ ದುರಂತದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಮೊ ಗಡಿ ಪ್ರದೇಶ ಎಗೈಮಾ ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿನ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಶುಕ್ರವಾರ ತಡರಾತ್ರಿ ಈ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ....
ಅಮರಾವತಿ: ಎಲೆಕ್ಟ್ರಿಕ್ ಬೈ ಕ್ ನ ಬ್ಯಾಟರಿ ಸ್ಫೋಟಗೊಂಡು 40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮೃತರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ವಿಜಯವಾಡದಲ್ಲಿ ಈ ದುರಂತ ನಡೆದಿದ್ದು , ಮಲಗುವ ಕೋಣೆಯಲ್ಲಿ ಇಟ್ಟಿದ್ದ ಬ್ಯಾಟರಿ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಮನೆಗೆ ಹಾನಿಯಾಗಿದ್ದು...
Google ಡೂಡಲ್ ಕಾಣಿಸಿಕೊಂಡ ನಾಜಿಹಾ ಸಲೀಂ, ಸಮಕಾಲೀನ ಇರಾಕಿನ ಕಲಾವಿದೆ. 2020ರಲ್ಲಿ ಅದೇ ದಿನ, 'ಬಾರ್ಗೀಲ್ ಆರ್ಟ್ ಫೌಂಡೇಶನ್' ನಸಿಹಾ ಇವರನ್ನು ಕೂಡ ಮಹಿಳಾ ಕಲಾವಿದರ ಸಂಗ್ರಹದಲ್ಲಿ ಸೇರಿಸಲಾಗಿತ್ತು. ನಿನ್ನೆ ಡೂಡಲ್ ಇವರನ್ನು ಗೌರವಿಸುವ ಮೂಲಕ, ಗೂಗಲ್ ನಸಿಹಾ ಅವರ ಚಿತ್ರಕಲೆ ಶೈಲಿಯನ್ನು ಮತ್ತು ಕಲಾ ಜಗತ್ತಿಗೆ ಅವರು ನೀಡಿದ ದ...
ನವದೆಹಲಿ: ಒಂದೇ ಕುಟುಂಬದ ಐವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ, ಮನೆಗೆ ಬೆಂಕಿ ಇಟ್ಟ ಆಘಾತಕಾರಿ ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ. ವಿಪರೀತ ಸೆಖೆಯ ಹಿನ್ನೆಲೆಯಲ್ಲಿ ಮನೆಯವರೆಲ್ಲರೂ ಮನೆಯಿಂದ ಹೊರಗೆ ಮಲಗಿದ್ದರು ಎನ್ನಲಾಗಿದೆ. ಈ ವೇಳೆ ದುಷ್ಕರ್ಮಿಗಳು ಮಲಗಿದ್ದವರನ್ನು ಹರಿತವಾದ ಆಯುಧದಿಂದ ಹಲ್ಲೆ ನಡೆಸ...