ಲವ್ ಜಿಹಾದ್ ಎಂದು ಆರೋಪಿಸಿ ಯುವಕನನ್ನು ಥಳಿಸಿದ ಮತ್ತು ಯುವತಿಯನ್ನು ಸತಾಯಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಯುವಕನನ್ನು ತನ್ನ ಗೆಳೆಯ ಎಂದು ಯುವತಿ ಹೇಳಿದರೂ ಕೇಳದೆ ಅವರು ಆ ಯುವಕನಿಗೆ ಥಳಿಸಿದ್ದಾರೆ ಮತ್ತು ವಿಚಾರಣೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈತನೊಂದಿಗೆ ನಿನ್ನ ಸ...
Makaravilakku Festival 2025-- ಕೇರಳದ ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಯ ಬೆಟ್ಟದ ತುದಿಯಲ್ಲಿ ಇಂದು ಸಂಜೆ 6:45ರ ಸುಮಾರಿಗೆ ಮಕರ ಜ್ಯೋತಿ ದರ್ಶನವನ್ನು ಕೋಟ್ಯಂತರ ಅಯ್ಯಪ್ಪ ಭಕ್ತರು ಪಡೆದರು. ಸಂಕ್ರಾಂತಿ ದಿನವಾದ ಇಂದು ಅಯ್ಯಪ್ಪ ಭಕ್ತರು ಮಕರ ಜ್ಯೋತಿ ಸ್ವರೂಪವಾದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದರು...
ಮೀರತ್: ತಾಯಿ ಹಾಗೂ ಅಣ್ಣ ಬೈಕ್ ಮಾರಾಟ ಮಾಡಿದ್ದಕ್ಕೆ ಬಾಲಕನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಬಾಲಕನ ತಾಯಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಜ.12ರಂದು ರಾತ್ರಿ 8 ಗಂಟೆಯ ಸುಮಾರಿಗೆ ತಾಯಿ ತನ್ನ ಹಿರಿಯ ಮಗನೊಂದಿಗೆ ಮನೆಗೆ ಮರಳಿದ್ದರು. ಈ ವೇಳೆ ಕಿರಿಯ ಮಗ ಮನೆಯ ಬ...
ಉದ್ದೇಶಪೂರ್ವಕವಾಗಿ ತಮ್ಮ ಎಸ್ ಯುವಿ ಕಾರನ್ನು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಸಿ ಪಲ್ಟಿಯಾಗಿ ಮೂವರನ್ನು ಗಾಯಗೊಳಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳು ಆರಂಭದಲ್ಲಿ ಈ ಘಟನೆಯನ್ನು ಸಾಮಾನ್ಯ ಅಪಘಾತ ಎಂದು ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಗಾಯಗೊಂಡ ಬಲಿಪಶುಗಳಲ್ಲಿ ಓರ್ವರು ಘಟನೆ ಆದ ಬಗ್ಗೆ ವಿವರಣೆಯನ್ನು ಪೊಲೀಸರಿಗೆ ನೀ...
ಜಮ್ಮು ಮತ್ತು ಕಾಶ್ಮೀರ ಭ್ರಷ್ಟಾಚಾರ ನಿಗ್ರಹ ದಳವು ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರ ವಿರುದ್ಧ ಭಾರೀ ಆಸ್ತಿ ಸಂಪಾದಿಸಿದ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ ಎಂದು ಭ್ರಷ್ಟಾಚಾರ ವಿರೋಧಿ ಸಂಸ್ಥೆಯು ತಿಳಿಸಿದೆ. ಆರೋಪಿಯನ್ನು ನಿವೃತ್ತ ಅಧೀಕ್ಷಕ ಎಂಜಿನಿಯರ್ ಪಿಡಬ್ಲ್ಯೂಡಿ (ಆರ್ &ಬಿ) ಮತ್ತು ಹೈ...
ಬಿಸಿನೀರು ಕುಡಿದರೆ ದೇಹದ ತೂಕ ಇಳಿಯುತ್ತದೆ. ಕ್ಯಾಲೋರಿ ಕಡಿಮೆಯಾಗುತ್ತದೆ, ದಪ್ಪಗಿದ್ದವರು ತೆಳ್ಳಗಾಗುತ್ತಾರೆ ಎಂಬೆಲ್ಲಾ ಪ್ರಚಾರ ಸಾರ್ವಜನಿಕವಾಗಿ ಇದೆ. ಜೀರಿಗೆ, ಲಿಂಬೆ, ಪುದಿನ, ಜೇನುತುಪ್ಪ ಇತ್ಯಾದಿಗಳನ್ನು ಬಿಸಿನೀರಿಗೆ ಬೆರೆಸಿ ಕುಡಿದರೆ ದೇಹ ತೂಕ ಕಡಿಮೆಯಾಗುತ್ತದೆ ಎಂದು ಹೇಳುವವರಿದ್ದಾರೆ. ಆದರೆ ಇದು ನಿಜವಲ್ಲ ಎಂದು ಖ್ಯಾತ ನ್ಯೂಟ್...
ಹನ್ನೊಂದು ಗ್ರಾಮಗಳ ಹೆಸರನ್ನು ಬದಲಿಸಲು ಮಧ್ಯಪ್ರದೇಶ ಸರಕಾರ ನಿರ್ಧರಿಸಿದೆ ಮುಸ್ಲಿಂ ಹೆಸರುಗಳನ್ನು ಪ್ರತಿನಿಧಿಸುತ್ತಿರುವ ಈ ಎಲ್ಲಾ ಗ್ರಾಮಗಳ ಹೆಸರನ್ನು ಬದಲಿಸುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ. ಈ ಪ್ರಕಾರ ಮೊಹಮ್ಮದ್ ಪುರ್ ಮೋಹನ್ ಪುರ್ ಆಗಲಿದೆ. ಮೊಹಮ್ಮದ್ಪುರ್ ಪವಾಡಿಯ ಎಂಬ ಪ್ರದೇಶವು ರಾಂಪುರ್ ಪವಾ...
ವಿದ್ಯಾರ್ಥಿಯೊಬ್ಬನನ್ನು 10-15 ಮಂದಿಯ ಗುಂಪೊಂದು ವಿವಸ್ತ್ರಗೊಳಿಸಿ ಥಳಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ರೈಲ್ವೆ ಹಳಿಯ ಬಳಿ ನಡೆದ ಈ ದಾಳಿಯಲ್ಲಿ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ವಿರಾಜ್ ತ್ರಿಪಾಠಿ ಮೂಲತಃ ಔರೈಯಾ ಮೂಲದವರಾಗಿದ್ದು, ಭಾನುವಾರ ಸಂಜೆ ಸ್ನೇಹಿತನ ಫ್ಲಾಟ್ ಗೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ...
ನಾಲ್ಕು ಮಕ್ಕಳನ್ನು ಪ್ರಸವಿಸಲು ನಿರ್ಧರಿಸುವ ಬ್ರಾಹ್ಮಣ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಮಧ್ಯಪ್ರದೇಶ ಸರಕಾರ ಘೋಷಿಸಿದೆ. ಮಧ್ಯಪ್ರದೇಶದ ಸಚಿವ ಮತ್ತು ಪರಶುರಾಮ್ ಬೋರ್ಡಿನ ಅಧ್ಯಕ್ಷರೂ ಆಗಿರುವ ಪಂಡಿತ್ ವಿಷ್ಣು ರಜೋರಿಯ ಅವರು ಈ ಘೋಷಣೆ ಮಾಡಿದ್ದಾರೆ. ನನಗೆ ಯುವ ಸಮೂಹದಲ್ಲಿ ತುಂಬಾ ನಿರೀಕ್ಷೆಗಳಿವೆ. ಹಿರಿಯರಲ್ಲಿ ಅಂತ ನಿ...
ಪಾಲುದಾರ ಪಕ್ಷಗಳ ನಡುವೆ ಮಾತುಕತೆ ನಡೆಯದೇ ಹೋದರೆ ಮೈತ್ರಿ ಸಫಲವಾಗುವುದಿಲ್ಲ ಎಂದು ಶಿವಸೇನಾ ಯುಬಿಟಿ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ತಮ್ಮ ಪಕ್ಷವು ಏಕಾಂಗಿಯಾಗಿ ಎದುರಿಸಲಿದೆ ಎಂದು ಹೇಳಿದ ಬಳಿಕ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಮೈತ್ರಿ ಪಕ್ಷಗಳ ನಡುವೆ ಸಂವಹನ ನಡೆಯುತ್ತಿರಬೇಕಾದರೆ...