ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ನ 200 ಕ್ಕೂ ಅಧಿಕ ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿರುವ ಹಮಾಸ್, ತನ್ನ ವಶದಲ್ಲಿರುವ ಇಸ್ರೇಲ್ ಯುವತಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. 21 ವರ್ಷದ ಮಿಯಾ ಸ್ಕೆಮ್ ಎಂಬಾಕೆಯ ವೀಡಿಯೊವನ್ನು ಹಮಾಸ್ನ ಮಿಲಿಟರಿ ವಿಂಗ್ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ...
ಅಕ್ಟೋಬರ್ 7 ರಂದು ಸಾವಿರಾರು ರಾಕೆಟ್ ಗಳನ್ನು ಹಾರಿಸುವ ಮೂಲಕ ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿಗೆ ಕಾರಣವಾದ ಹಮಾಸ್ ಗುಂಪು ಎಲ್ಲಾ ಒತ್ತೆಯಾಳುಗಳನ್ನು ಒಂದು ಷರತ್ತಿನ ಮೇಲೆ ಬಿಡುಗಡೆ ಮಾಡಲು ಮುಂದಾಗಿದೆ. ಗಾಝಾದ ಅಭಿಯಾನದ ಮೇಲೆ ಇಸ್ರೇಲ್ ಬಾಂಬ್ ದಾಳಿಯನ್ನು ನಿಲ್ಲಿಸಿದರೆ ಎಲ್ಲಾ ನಾಗರಿಕ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಲು ಸಶ...
ಹಮಾಸ್ ಬಂಡುಕೋರರ ದಾಳಿಯ ನಂತರ ದೇಶದ ಜನರೊಂದಿಗೆ ಒಗ್ಗಟ್ಟನ್ನು ತೋರಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ಬುಧವಾರ ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. ಆದಾಗ್ಯೂ, ಗಾಝಾದ ಆಸ್ಪತ್ರೆಯಲ್ಲಿ ಭಾರಿ ಸ್ಫೋಟ ಸಂಭವಿಸಿ ನೂರಾರು ನಾಗರಿಕರು ಸಾವನ್ನಪ್ಪಿದ ನಂತರ ಫೆಲೆಸ್ತೀನ್ ಅಧಿಕಾರಿಗಳು ಶೃಂಗಸಭೆಯನ್ನು ರದ್ದುಗೊಳಿಸಿದ ನಂತರ ಬೈಡನ್ ತಮ್ಮ ಜೋರ್ಡಾನ್ ...
ಗಾಝಾ ನಗರದ ಆಸ್ಪತ್ರೆಯೊಂದರಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 500 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲಿ ವೈಮಾನಿಕ ದಾಳಿಯೇ ಈ ಸ್ಫೋಟಕ್ಕೆ ಕಾರಣ ಎಂದು ಹಮಾಸ್ ಆರೋಪಿಸಿದೆ. ಇತ್ತ ಫೆಲೆಸ್ತೀನ್ ಬಂಡುಕೋರರ ಗುಂಪು ಹಾರಿಸಿದ ರಾಕೆಟ್ ಆಸ್ಪತ್ರೆಗೆ ಅಪ್ಪಳಿಸಿದೆ ಎಂದು ಇಸ್ರೇಲ್ ರಕ್ಷಣಾ...
ಅಮೆರಿಕದ ಜೋ ಬೈಡನ್ ಆಡಳಿತದ ಬಲವಾದ ಒತ್ತಡದ ನಂತರ ಇಸ್ರೇಲ್ ದಕ್ಷಿಣ ಗಾಝಾ ಪಟ್ಟಿಗೆ ನೀರು ಸರಬರಾಜನ್ನು ಪುನರ್ ಆರಂಭಿಸಿದೆ ಎಂದು ಇಬ್ಬರು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. ಗಾಝಾಗೆ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸುವ ಇಸ್ರೇಲ್ ನ ನಿರ್ಧಾರವು ಗಾಝಾದಲ್ಲಿ ಈಗಾಗಲೇ ಭೀಕರ ಮಾನವೀಯ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಯು...
ಇಸ್ರೇಲ್ ಪಡೆಗಳು ಗಾಝಾದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಇದು ಮಧ್ಯಪ್ರಾಚ್ಯದಲ್ಲಿ ಬೇರೆಡೆ ಸಂಘರ್ಷಗಳನ್ನು ಹೆಚ್ಚಿಸಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ. ನಿಶಸ್ತ್ರ ನಾಗರಿಕರು ಮತ್ತು ಗಾಝಾದ ಜನರ ವಿರುದ್ಧ ಇಸ್ರೇಲ್ನ ದಾಳಿಗಳು ಮುಂದುವರಿದರೆ, ಪರಿಸ್ಥಿತಿಯ ನಿಯಂತ್ರಣ ಮತ್ತು ಸಂಘರ್ಷಗಳ ವಿಸ್ತರಣೆಯನ್ನು ಯಾರಿಂದಲೂ ತಡೆಯಲು ...
ಇಸ್ರೇಲ್-ಫೆಲೆಸ್ತೀನ್ ಯುದ್ದದಲ್ಲಿ ಜೀವಗಳ ಹರಣ ಆಗುತ್ತಿದೆ. ಗಾಝಾದಲ್ಲಿರುವ ಆಸ್ಪತ್ರೆಗಳಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಳ ಆಗುತ್ತುದ್ದು, ಈ ಮಧ್ಯೆ ಗಾಝಾದ ವೈದ್ಯರು ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಗಾಯಗೊಂಡ ಜನರಿಂದ ತುಂಬಿರುವ ಆಸ್ಪತ್ರೆಗಳಲ್ಲಿ ಇಂಧನ ಮತ್ತು ಮೂಲಭೂತ ಸಾಮಾಗ್ರಿಗಳ ತೀವ್ರ ಕೊರತೆ ಇರುವುದರಿಂದ ಸಾವಿರಾರು ಜನರು ಸಾಯಬಹ...
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಯುದ್ಧ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಭಾರತೀಯರು ತವರಿಗೆ ಮರಳುತ್ತಿದ್ದಾರೆ. ಭಾರತ ಸರ್ಕಾರ ಪ್ರಾರಂಭಿಸಿರುವ ಆಪರೇಷನ್ ಅಜಯ್ ಕಾರ್ಯಾಚರಣೆಯ ಮೂರನೇ ವಿಮಾನವು 197 ಪ್ರಯಾಣಿಕರನ್ನು ಕರೆತಂದಿದೆ. ಇದೇ ವೇಳೆ ನಾಲ್ಕನೇ ವಿಮಾನ ಕಾರ್ಯಾಚರಣೆಗೆ ಸಿದ್ದವಾಗಿದೆ. ಕೇಂದ್ರ ಸಚಿವ ಕುಶಾಲ್ ಕಿಶೋರ್ ಇಸ...
ಇಸ್ರೇಲ್-ಫೆಲೆಸ್ತೀನ್ ಯುದ್ದದ ಕುರಿತು ವಿಶ್ವದಲ್ಲಿ ಪರ-ವಿರೋಧ ಪ್ರತಿಭಟನೆಗಳು, ಚರ್ಚೆಗಳು ಆರಂಭವಾಗಿವೆ. ಅಮೇರಿಕಾ, ಫ್ರಾನ್ಸ್ ಸೇರಿದಂತೆ ಕೆಲವು ರಾಷ್ಟ್ರಗಳು ಇಸ್ರೇಲ್ ಪರ ನಿಂತಿದ್ರೆ ಇನ್ನು ಕೆಲ ದೇಶಗಳು ಫೆಲೆಸ್ತೀನ್ ಪರ ನಿಂತಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನಗರದ ಪ್ರಮುಖ ಆಕರ್ಷಣೆ ಕೇಂದ್ರವಾದ ಟೈಮ್ಸ್ ಸ್ಕ್ವೇರ್ನಲ್ಲಿ ಈ...
ಗಾಝಾ ಪಟ್ಟಿಯಲ್ಲಿ ದಾಳಿಗಳು ನಡೆಸುವ ಜೊತೆಗೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಹಮಾಸ್ ಬಂಡುಕೋರರ ಮೇಲೆ ಹೆಚ್ಚಿನ ಬಲದಿಂದ ದಾಳಿ ನಡೆಸುವುದಾಗಿ ಪ್ರತಿಜ್ಞೆ ಮಾಡಿವೆ. ಕಳೆದ ವಾರಾಂತ್ಯದಲ್ಲಿ ಹಮಾಸ್ ಸೈನಿಕರು ತನ್ನ ಭೂಪ್ರದೇಶದ ಮೇಲೆ ನಡೆಸಿದ ದೊಡ್ಡ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪಡೆಗಳು ನೆಲದ ದಾಳಿಗೆ ತಯಾರಿ ನಡೆಸುತ್ತಿವೆ. ಉತ್ತರ ಗಾಝ...