ನ್ಯೂಜೆರ್ಸಿ: ವಿಶ್ವ ಫುಟ್ ಬಾಲ್ ಜಗತ್ತಿನಲ್ಲಿ ಈಗ 'ಟೀಮ್ ಸ್ಪೇನ್' ಅಧಿಪತ್ಯ ಸಾಧಿಸಿದೆ. ಇತ್ತೀಚೆಗಷ್ಟೇ ಯೂರೋ ಕಪ್ ಮತ್ತು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸ್ಪೇನ್, ಈಗ 2026ರ ಫಿಫಾ ವಿಶ್ವಕಪ್ ಮುಕುಟವನ್ನೂ ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಬರೆದಿದೆ. ಈ ಮೂರೂ ಪ್ರಮುಖ ಪ್ರಶಸ್ತಿಗಳನ್ನು ಏಕಕಾಲದಲ್ಲಿ ತನ್ನ ಬಳಿ ಇಟ್ಟ...
ನವದೆಹಲಿ: ದೆಹಲಿಯ ಜೈಲಿನಲ್ಲಿರುವ ಅಮೆರಿಕದ ಪ್ರಜೆಯೊಬ್ಬರು ತಮಗೆ ಜೈಲಿನ ಊಟ ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ, ಅಮೆರಿಕ ಶೈಲಿಯ ಆಹಾರವನ್ನು ಒದಗಿಸುವಂತೆ ಅಥವಾ ತಾವೇ ಸ್ವತಃ ಅಡುಗೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮ್ಯಾಥ್ಯೂ ಆರನ್ ವ್ಯಾಂಡೈಕ್ (Matthew Aaron VanDyke) ಎಂಬ ಹೆ...
ರಮಲ್ಲಾ (ಪ್ಯಾಲೆಸ್ಟೈನ್): ಸುಮಾರು ಎರಡು ದಶಕಗಳ (20 ವರ್ಷ) ಸುದೀರ್ಘ ಕಾಯುವಿಕೆಯ ನಂತರ ಕೊನೆಗೂ ಪ್ಯಾಲೆಸ್ಟೈನ್ ನಲ್ಲಿ ಮೊದಲ ಬಾರಿಗೆ ಶಾಸಕಾಂಗ (ಸಂಸತ್) ಚುನಾವಣೆ ನಡೆಸಲು ದಿನಾಂಕ ಪ್ರಕಟಿಸಲಾಗಿದೆ. ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಮುಂಬರುವ ನವೆಂಬರ್ 28 ರಂದು ಚುನಾವಣೆ ನಡೆಸುವಂತೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ...
ವಾಷಿಂಗ್ಟನ್: ಬಾಲ್ಯದ ನಿಯಮಿತ ಲಸಿಕೆಗಳಿಂದಲೇ ತನ್ನ 18 ತಿಂಗಳ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕವಾಗಿ ಸುಳ್ಳು ಆರೋಪ ಮಾಡಿದ್ದ ಅಮೆರಿಕದ ಮಹಿಳೆಯೊಬ್ಬಳ ಅಸಲಿ ಮುಖ ಬಯಲಾಗಿದೆ. ಆಕೆಯೇ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದ್ದು, ಆಕೆಯ ವಿರುದ್ಧ ಕೊಲೆ ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನ ಹತ್ಯೆ ಮಾಡಲು ಇರಾನ್ ಹೊಸದೊಂದು ಸಂಚು ರೂಪಿಸಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಇಸ್ರೇಲ್ ಗುಪ್ತಚರ ಸಂಸ್ಥೆಯು ಅಮೆರಿಕಾಗೆ ಅತ್ಯಂತ ರಹಸ್ಯ ಹಾಗೂ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ...
ಮೆಲ್ಬೋರ್ನ್ನಲ್ಲಿ ನಡೆಯಲಿರುವ ಪ್ರತಿಷ್ಠಿತ 17ನೇ ಆವೃತ್ತಿಯ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ (IFFM) 2026ರ ಪ್ರಶಸ್ತಿಗಳ ನಾಮನಿರ್ದೇಶನ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ‘ಕಾಂತಾರ: ಎ ಲೆಜೆಂಡ್ -- ಚಾಪ್ಟರ್ 1’ ಸಿನಿಮಾ ಪ್ರಮುಖ ವಿಭಾಗಗಳಲ್ಲಿ...
ಲಂಡನ್: ಇಂಟರ್ನೆಟ್ ನ ಕರಾಳ ಲೋಕದಲ್ಲಿ (ಡಾರ್ಕ್ ವೆಬ್) ಅಡಗಿ ಕುಳಿತು, ಜಗತ್ತನ್ನೇ ಬೆಚ್ಚಿಬೀಳಿಸುವಂತಹ ಕೃತ್ಯ ಎಸಗುತ್ತಿದ್ದ ಅಂತರರಾಷ್ಟ್ರೀಯ ಸೆಕ್ಸ್ ಕ್ರೈಮ್ ಜಾಲವೊಂದನ್ನು ಜಾಗತಿಕ ಪೊಲೀಸ್ ಪಡೆಗಳು ಯಶಸ್ವಿಯಾಗಿ ಪತ್ತೆಹಚ್ಚಿವೆ. ಏಳು ದೇಶಗಳಲ್ಲಿ ಹರಡಿಕೊಂಡಿದ್ದ ಈ ಭೀಕರ ಜಾಲವು, ಸ್ವಂತ ಪತ್ನಿಯರಿಗೇ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎ...
ಟೆಕ್ಸಾಸ್: ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಟೆಕ್ಸಾಸ್ನ ಅರ್ಲಿಂಗ್ಟನ್ನಲ್ಲಿ ನಡೆದ ಫಿಫಾ ವಿಶ್ವಕಪ್ನ ರೋಚಕ ಪ್ರಿ-ಕ್ವಾರ್ಟರ್ಫೈನಲ್ (ರೌಂಡ್ ಆಫ್ 16) ಪಂದ್ಯದಲ್ಲಿ ಸ್ಪೇನ್ ವಿರುದ್ಧ ಪೋರ್ಚುಗಲ್ 1-0 ಗೋಲುಗಳ ಅಂತರದಿಂದ ಆ...
ಜೆರುಸಲೆಮ್: ಇಸ್ರೇಲ್ ದೇಶಕ್ಕೆ ಅಮೆರಿಕ ಮಾತ್ರವೇ ಏಕೈಕ ಪ್ರಬಲ ಮಿತ್ರರಾಷ್ಟ್ರ ಎಂಬ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಳ್ಳಿಹಾಕಿದ್ದಾರೆ. ಇಸ್ರೇಲ್ ಗೆ ಜಾಗತಿಕ ಮಟ್ಟದಲ್ಲಿ ಪ್ರಬಲ ಬೆಂಬಲ ನೀಡುತ್ತಿರುವ ದೇಶಗಳಲ್ಲಿ 'ಭಾರತ'ವೂ ಪ್ರಮುಖವಾದದ್ದು ಎಂದು ಅವರು ನೆನಪಿಸಿದ್ದ...
ಟರ್ಕಿಯಲ್ಲಿ ನಡೆಯಲಿರುವ ನಾಟೋ (NATO) ಶೃಂಗಸಭೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಸಾರ್ವಜನಿಕ ವಾಕ್ಸಮರ ಮತ್ತೆ ತಾರಕಕ್ಕೇರಿದೆ. ಪ್ರಧಾನಿ ಮೆಲೋನಿ ಅವರು ತಮ್ಮ ಬಗ್ಗೆ ಅತಿಯಾದ ವ್ಯಾಮೋಹ ಹೊಂದಿದ್ದಾರೆ ಎಂದು ಬಿಂಬಿಸುವ ಮೀಮ್ (Meme) ಒಂದನ್ನು ಡೊನಾ...