ಮೆಸೇಜಿಂಗ್ ಫ್ಲಾಟ್ ಫಾರ್ಮ್ ವಾಟ್ಸಾಪ್ ಯುಕೆ ಮತ್ತು ಪ್ರಪಂಚದಾದ್ಯಂತ ಮೆಸೇಜ್ ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದೇ ಬಳಕೆದಾರರು ಪರದಾಡುವಂತಾಗಿದೆ. ಮೆಟಾ ಒಡೆತನದ ಫ್ಲಾಟ್ ಫಾರ್ಮ್ ನ ಬಳಕೆದಾರರರು ಮಂಗಳವಾರ ಬೆಳಗ್ಗೆ 8ರಿಂದಲೇ ಸಮಸ್ಯೆಗಳನ್ನು ಅನುಭವಿಸಲು ಆರಂಭಿಸಿದ್ದರು. ಸದ್ಯ ಭಾರತ ಸೇರಿದಂತೆ ಪ್ರಪಂಚದಾದ್ಯಂತ ವಾಟ್ಸಾಪ್ ನಲ್ಲಿ...
ಬ್ರಿಟನ್ ನ ನೂತನ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ರಿಷಿ ಸುನಕ್ ಬ್ರಿಟನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಸಂಜೆ 6.30ರ ಸುಮಾರಿಗೆ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಇನ್ನು ಅಕ್ಟೋಬರ್ 28ರಂದು ರಿಷಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಿಷಿ ಸುನಕ್ ಗೆ ಬರೋಬ್ಬರಿ 193 ಸಂಸದರು ಬ...
ನವದೆಹಲಿ: ಮನರಂಜನೆ ಕುಸ್ತಿ WWE ಕುಸ್ತಿಪಟು ಸಾರಾ ಲೀ ಶುಕ್ರವಾರ ನಿಧನರಾಗಿದ್ದು, 30 ವರ್ಷ ವಯಸ್ಸಿನಲ್ಲೇ ಅವರು ಸಾವನ್ನಪ್ಪಿದ್ದು, ಕುಸ್ತಿ ಜಗತ್ತಿಗೆ ದೊಡ್ಡ ಶಾಕ್ ಆಗಿದೆ. ಇನ್ನೂ ಸಾರಾ ಲೀ ಅವರ ತಾಯಿ ತಮ್ಮ ಮಗಳ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದು, ನಮ್ಮ ಸಾರಾ ಏಸುವಿನೊಂದಿಗೆ ಇರಲು ಹೋಗಿದ್ದಾರೆ ಎಂದು ಭಾರವಾದ ಹೃದಯಗಳೊಂದಿಗೆ...
ಬ್ರಿಟನ್: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರು ಗುರುವಾರ(ಸೆ.8)ದಂದು ನಿಧನರಾಗಿದ್ದಾರೆ. ಬ್ರಿಟನ್ ರಾಣಿ ನಿಧನದ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಣಿಯ ನಿಧನದ ಸುದ್ದಿಯನ್ನು ಬಂಕಿಂಗ್ ಹ್ಯಾಮ್ ಅರಮನೆಯವರು ಖಚಿತಪಡಿಸಿದ್ದಾರೆ. ಬ್ರಿಟನ್ ಗೆ ಸುದೀರ್ಘ ಸೇವೆ ಸಲ್ಲಿಸಿದ್...
ಜನಾಂಗೀಯ ದಾಳಿ ಅಮೆರಿಕ ಮತ್ತೆ ಸುದ್ದಿಯಾಗಿದ್ದು, ಭಾರತೀಯ-ಅಮೆರಿಕನ್ ಮಹಿಳೆಯರ ಮೇಲೆ ಮೆಕ್ಸಿಕನ್ ಅಮೆರಿಕನ್ ಮಹಿಳೆಯೊಬ್ಬಳು ಹಲ್ಲೆ ನಡೆಸಿ, ಭಾರತಕ್ಕೆ ಹೋಗಿ ಎಂದು ನಿಂದಿಸಿರುವ ಘಟನೆಯೊಂದು ನಡೆದಿದೆ. ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ನಾನು ಭಾರತೀಯರನ್ನು ದ್ವೇಷಿಸುತ್ತೇನೆ ಎಂ...
ಸೆರೆ ಮನೆಯಲ್ಲಿರುವ ವೃದ್ಧನಿಗೆ ಯುವತಿಯೊಬ್ಬಳು ಹಾಲುಣಿಸುವ ವಿಶೇಷ ವರ್ಣ ಚಿತ್ರ 30 ಮಿಲಿಯನ್ ಯುರೋಗೆ ಮಾರಾಟವಾಗಿದೆ. ಈ ಚಿತ್ರದಲ್ಲಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡ ಯುವತಿಯು ಸೆರೆಮನೆಯಲ್ಲಿರುವ ವೃದ್ಧನೊಬ್ಬನಿಗೆ ಹಾಲುಣಿಸುತ್ತಿರುವ ದೃಶ್ಯವಿದೆ. ಈ ಚಿತ್ರವನ್ನು ಒಂದು ಬಾರಿ ನೋಡಿದರೆ, ಇದೊಂದು ಅಶ್ಲೀಲ ಚಿತ್ರ ಎಂದೇ ಸಾಕಷ್ಟು ಜನರು ಭ...
ಫ್ಲೋರಿಡಾ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ಎಸ್ಟೇಟ್ ಗೆ ಎಫ್ ಬಿಐ ಏಜೆಂಟ್ ಗಳು ದಾಳಿ ನಡೆಸಿದ್ದು, ಟ್ರಂಪ್ ಮನೆಯಲ್ಲಿ ಹಲವು ದಾಖಲೆಗಳಿಗಾಗಿ ಹುಡುಕಾಟ ನಡೆಸಿದೆ. ಇದು ಟ್ರಂಪ್ ಅವರ ಕಚೇರಿಯಲ್ಲಿ ಮತ್ತು ಖಾಸಗಿ ವ್ಯವಹಾರದಲ್ಲಿ ಎದುರಿಸುತ್ತಿರುವ ಹಲವಾರು ತನಿಖೆಗಳಲ್ಲಿ ಒಂದಾಗಿದೆ. ನ್ಯಾಯಾಂಗ ಇಲಾಖೆಯು ದಾಳ...
ಅಮೆರಿಕದ ಕೆಂಟುಕಿಯಲ್ಲಿ ಬಾಲಕಿ ಮತ್ತು ಆಕೆಯ ಸಾಕುನಾಯಿ ಪ್ರವಾಹದಿಂದ ಪಾರಾಗಲು ಯತ್ನಿಸುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಮನೆಯ ಎತ್ತರಕ್ಕೆ ನೀರು ಏರಿದಾಗ ಸುರಕ್ಷತೆಗಾಗಿ ಛಾವಣಿಯ ಮೇಲೆ 17 ವರ್ಷದ ಕ್ಲೋಯ್ ಆದಮ್ ರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಳೆದ ಗುರುವಾರ, ಕೆಂಟುಕಿ ಮತ್ತು ಸುತ್ತಮುತ್ತಲಿನ ...
ಪಾಕಿಸ್ತಾನ: ಮದುವೆ ಸಮಾರಂಭದ ದೋಣಿ ಮುಳುಗಿದ ಪರಿಣಾಮ 26 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಘಟನೆಯಲ್ಲಿ ಇನ್ನೂ 27 ಮಂದಿ ನಾಪತ್ತೆಯಾಗಿದ್ದಾರೆ. ಸೋಮವಾರ ಖೋರ್ ಗ್ರಾಮದಿಂದ ಎರಡು ದೋಣಿಗಳಲ್ಲಿ ಮದುವೆಯ ತಂಡವು ಮದುವೆಗೆ ಹೋಗಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರ ಪೈಕಿ ಇಬ್ಬರು ಮಕ್ಕಳು ಮ...
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್ ಗುರುವಾರ ನಿಧನರಾಗಿದ್ದು, ಈ ಬಗ್ಗೆ ಟ್ರಂಪ್ ಮಾಹಿತಿ ಹಂಚಿಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ ಮ್ಯಾನ್ ಹಟನ್ ಟೌನ್ ಹೌಸ್ ನಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮೊದಲ ಪತ್ನಿಯ ನಿಧನದ ಸುದ್ದಿಯನ್...