ಇಸ್ರೇಲ್ ಮೇಲೆ ನೂರಾರು ಖಂಡಾಂತರ ಕ್ಷಿಪಣಿಗಳನ್ನು ಏಕಕಾಲಕ್ಕೆ ಉಡಾಯಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದ ಇರಾನ್, ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ‘ಎಲ್ಲರೂ ಒಂದಾಗಿ ನಮ್ಮ ಶತ್ರುವನ್ನು ಮಣಿಸೋಣ’ ಎಂದು ಘೋಷಿಸಿದ್ದಾರೆ. 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರದ ಬೃಹತ್ ಧರ್ಮೋಪದೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖಮೇನಿ...
ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಿದ ಕೆಲವು ದಿನಗಳ ನಂತರ ಇಸ್ರೇಲ್ ಹಿಜ್ಬುಲ್ಲಾ ನಾಯಕತ್ವವನ್ನು ಮತ್ತೆ ಟಾರ್ಗೆಟ್ ಮಾಡಿದೆ. ಹಿಜ್ಬುಲ್ಲಾದ ಮುಂದಿನ ಸಂಭಾವ್ಯ ಮುಖ್ಯಸ್ಥ ಹಾಶೆಮ್ ಸಫಿಯುದ್ದೀನ್ ನನ್ನು ಕೊಂದಿರುವುದಾಗಿ ಇಸ್ರೇಲ್ ಈಗ ಹೇಳಿಕೊಂಡಿದೆ. ಹಸನ್ ನಸ್ರಲ್ಲಾ ಅವರ ಅಂತ್ಯಸಂಸ್ಕಾರವನ್ನು ರಹಸ್ಯ ಸಮಾರಂಭದ...
ಕೆಲಸದಿಂದ ರಜೆ ತೆಗೆದುಕೊಳ್ಳಲು ವೈದ್ಯಕೀಯ ಪ್ರಮಾಣಪತ್ರವನ್ನು ನಕಲಿ ನೀಡಿದ್ದಕ್ಕಾಗಿ ಸಿಂಗಾಪುರದ 37 ವರ್ಷದ ಮಹಿಳೆ ಸು ಕ್ವಿನ್ ಅವರಿಗೆ 5,000 ಸಿಂಗಾಪುರ ಡಾಲರ್ (ಸುಮಾರು 3.2 ಲಕ್ಷ ರೂ.) ದಂಡ ವಿಧಿಸಲಾಗಿದೆ. ಅನಾರೋಗ್ಯ ಮತ್ತು ತನ್ನ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಸು ಕ್ವಿನ್ ವಿರಾಮವನ್ನು ಬಯಸಿದ್ದರು. ಆದರೆ ಅವರ ಕಂಪನಿ ತ...
ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ಸಂಭಾವ್ಯ ದಾಳಿಗಳ ವಿರುದ್ಧ ದೇಶದ ಸಶಸ್ತ್ರ ಪಡೆಗಳು ಅಗತ್ಯ ಪ್ರತಿರೋಧವನ್ನು ಸ್ಥಾಪಿಸಿವೆ ಎಂದು ಇರಾನ್ನ ಪರಮಾಣು ಮುಖ್ಯಸ್ಥ ಮುಹಮ್ಮದ್ ಇಸ್ಲಾಮಿ ಹೇಳಿದ್ದಾರೆ. ಟೆಹ್ರಾನ್ನಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ಉಭಯ ದೇಶಗಳ ನಡುವಿನ ಇತ್ತೀಚಿನ ಉದ್ವಿಗ್ನತೆಯನ್ನು ಉದ್ದೇಶಿಸಿ ಸಂದರ್ಶನವೊಂದರಲ...
ದಕ್ಷಿಣ ಲೆಬನಾನ್ ನಲ್ಲಿ ಹಿಜ್ಬುಲ್ಲಾದೊಂದಿಗಿನ ತೀವ್ರ ಹೋರಾಟದಲ್ಲಿ ಎಂಟು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ದೃಢಪಡಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಒಂದು ದಿನದ ಉದ್ವಿಗ್ನತೆಯ ನಂತರ ಇಸ್ರೇಲಿ ಪಡೆಗಳು ಈ ಪ್ರದೇಶದಲ್ಲಿ ನೆಲದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರಿಂದ ಘರ್ಷಣೆ...
ಇರಾನ್ ಹಾರಿಸಿದ ಬ್ಯಾಲೆಸ್ಟಿಕ್ ಕ್ಷಿಪಣಿಯು ಇಸ್ರೇಲನ್ನು ಭೀತಿಯಲ್ಲಿ ಕೆಡವಿದೆ ಎಂದು ಹೇಳಲಾಗುತ್ತಿದೆ. 181 ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಇಸ್ರೇಲ್ನೆಡೆಗೆ ಹಾರಿಸಿದ್ದು ಒಂದು ಕೋಟಿ ಇಸ್ರೇಲಿಯರು ಸುರಕ್ಷಿತ ಬಂಕರ್ ನಲ್ಲಿ ಅಡಗಿಕೊಂಡರು ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸ್ ಹೇಳಿದೆ. ಈ ಕ್ಷಿಪಣಿಗಳಲ್ಲಿ ಹೆಚ್ಚಿನವನ್ನು ಅಮೆರಿಕ...
ಇಸ್ರೇಲ್ ಮೇಲೆ ಕ್ಷಿಪಣಿಗಳ ಮೂಲಕ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ವಿಮಾನ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ದುಬೈನಿಂದ ಕರ್ನಾಟಕಕ್ಕೆ ಬರುತ್ತಿದ್ದ ಪ್ರಯಾಣಿಕರನೇಕರು ಟರ್ಕಿಯ ಇಸ್ತಾಂಬುಲ್ ನಲ್ಲಿ ಸಿಲುಕಿದ್ದಾರೆ. ಸ್ವಿಜರ್ಲ್ಯಾಂಡ್ ರಾಜಧಾನಿ ಜ್ಯೂರಿಕ್ನಿಂದ ದುಬೈಗೆ ಬಂದು ದುಬೈನಿಂದ ಬೆಂಗಳೂರಿಗೆ ಕನ್ನಡಿಗರು ಬರುತ್ತಿದ್ದರು. ಈ ...
ಬಾಹ್ಯಾಕಾಶ ಯಾತ್ರೆ ನಡೆಸಿದ ಸೌದಿಯ ಮೊದಲ ಮಹಿಳೆ ಎಂಬ ಗಿನ್ನೆಸ್ ರೆಕಾರ್ಡ್ ಗೆ ಸೌದಿಯ ರಯನಾ ಬರ್ನಾವಿಕ್ ಸೇರ್ಪಡೆಯಾಗಿದ್ದಾರೆ. 2023 ಮೇ 21ರಂದು ಅಮೆರಿಕಾದ ಫ್ಲೋರಿಡಾ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸೌದಿ ಬಾಹ್ಯಾಕಾಶ ಸಂಚಾರಿಯಾಗಿದ್ದ ಅಲಿ ಅಲ್ ಕರ್ನಿ ಜೊತೆ ರಯಾನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲಯಕ್ಕೆ ಯಾತ್ರೆ ಮಾಡಿದ್ದರು. ಬಯೋಮೆಡಿ...
ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಭಾರೀ ದೊಡ್ಡ ದುರಂತ ಸಂಭವಿಸಿದೆ. ಫ್ಲ್ಯಾಟ್ ನಲ್ಲಿ ಅನಿಲ ಸೋರಿಕೆಯಾಗಿ ಸ್ಪೋಟ ನಡೆದಿದ್ದು ಮೂವರು ಸಾವಿಗೀಡಾಗಿದ್ದಾರೆ. 20 ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮೂರು ಅಂತಸ್ತಿನ ಕಟ್ಟಡದ ಫ್ಲ್ಯಾಟ್ ನಲ್ಲಿ ಈ ಅಡುಗೆ ಅನಿಲ ಸೋರಿಕೆ ಮತ್ತು ಸ್ಪೋಟ ನಡೆದಿದೆ. ಅಡುಗೆ ಮನೆಯಲ್ಲಿ ಉಂಟಾದ ಸೋರಿಕೆಯಿ...
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ನವದೆಹಲಿ ಕಾರಣ ಎಂದು ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ನಂತರ ಕಳೆದ ವರ್ಷದಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧವು ಪ್ರಕ್ಷುಬ್ಧ ಹಾದಿಯಲ್ಲಿದೆ. ಆದರೂ ಕೂಡಾ ಕಳೆದ ವರ್ಷ ಭಾರತವು ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿದಾಗ ರಾಜತಾಂತ್ರಿಕ ಮುಖಾಮುಖಿಯ ನಂತರ, ಉಭಯ ದೇಶಗಳ...