ಇದೇ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆಯೋಜಿಸಿದ್ದ ಅಮೆರಿಕ ಅದರಲ್ಲಿ ಯಶಸ್ಸು ಕೂಡ ಕಂಡಿದೆ. ಇದಕ್ಕಾಗಿ ನ್ಯೂಯಾರ್ಕ್ನಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನೇ ನಿರ್ಮಾಣ ಮಾಡಿತ್ತು. ಅಚ್ಚರಿಯ ಬೆಳವಣಿಗೆ ಏನಪ್ಪ ಅಂದ್ರೆ ಇದೀಗ ಆ ಸ್ಟೇಡಿಯಂನ್ನೇ ತೆರವು ಮಾಡಲಾಗುತ್ತಿದೆ. ಟಿ20 ವಿಶ...
ಕುವೈತ್ ನ ಮಂಗಾಫ್ ನಲ್ಲಿ ಕಾರ್ಮಿಕರ ವಸತಿ ಬ್ಲಾಕ್ನಲ್ಲಿ ಬುಧವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 40 ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಜೀ ನ್ಯೂಸ್ ಟಿವಿ ವರದಿ ಮಾಡಿದೆ. ಕುವೈತ್ ನ ದಕ್ಷಿಣ ಅಹ್ಮದಿ ಗವರ್ನರೇಟ್ ನ ಮಂಗಾಫ್ ಪ್ರದೇಶದ ಬಳಿಯ ಆರು ಅಂತಸ್ತಿನ ಕಟ್ಟಡದ ಅಡುಗೆ...
ಗಾಝಾದ ಮೇಲೆ ಇಸ್ರೇಲ್ ಬಾಂಬ್ ಸುರಿಸುತ್ತಿರುವುದರ ನಡುವೆ ಜನಸಾಮಾನ್ಯರ ಭಾವನೆಗಳನ್ನು ಜಗತ್ತಿನ ಮುಂದೆ ತೆರೆದಿಟ್ಟ ಪತ್ರಕರ್ತೆ ಮಹಾ ಹುಸೈನಿ ಅವರಿಗೆ ಅಂತರಾಷ್ಟ್ರೀಯ ಜರ್ನಲಿಸಂ ಪುರಸ್ಕಾರ ಲಭಿಸಿದೆ. ಮಿಡ್ಲ್ ಈಸ್ಟ್ ಐ ಅಧೀನದಲ್ಲಿ ಅವರು ಮಾಡಿರುವ ವರದಿಗಾರಿಕೆ ಮತ್ತು ಧೈರ್ಯದ ಪತ್ರಕರ್ತ ವೃತ್ತಿಗಾಗಿ ಅವರಿಗೆ ಈ ಪುರಸ್ಕಾರ ಲಭಿಸಿದೆ. ಕಳ...
ಮಲವಿಯ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಮತ್ತು ಇತರ ಒಂಬತ್ತು ಜನರನ್ನು ಹೊತ್ತ ವಿಮಾನವು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 9:17 ಕ್ಕೆ ಲಿಲೊಂಗ್ವೆಯಿಂದ ಹೊರಟ ಮಲವಿ ರಕ್ಷಣಾ ಪಡೆ ವಿಮಾನದಲ್ಲಿ ಚಿಲಿಮಾ ಮತ್ತು ಇತರ ಪ್ರಯಾಣಿಕರು ಇದ್ದರು ಎಂದು ಅಧ್ಯಕ್ಷರ ಕಚೇರಿ ಮತ್ತು ಕ್ಯಾಬಿನೆಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ...
ಇಸ್ರೇಲ್ ನ ಯುದ್ಧಕಾಲ ಸಂಪುಟಕ್ಕೆ ಬೆನ್ ಗ್ಯಾಂಡ್ಸನ್ ಸಹಿತ ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಜೊತೆಗಿನ ಭಿನ್ನಾಭಿಪ್ರಾಯದ ಕಾರಣದಿಂದ ಈ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ ಒತ್ತೆಯಾಗಳನ್ನು ಬಿಡಿಸುವ ಕಾರಣವನ್ನು ನೀಡಿ ನುಸೈರಾತ್ ಮತ್ತು ಧೇರುಲ್ ಬಲಗೆ ಇಸ್ರೇಲ್ ನಡೆಸಿದ ಬ...
ಕೊಳ್ಳಿ ರಾಷ್ಟ್ರಗಳಲ್ಲೊಂದು ಪುಟ್ಟ ದೇಶ, ಅದರ ರಾಜಧಾನಿಯಲ್ಲೊಂದು ಚಿಕ್ಕ ಜಾಗದಲ್ಲಿ ಒಳಾಂಗಣ ಚಿಕ್ಕಜಾಗದಲ್ಲಿ ಒಳಾಂಗಣ ಮಳಿಗೆ. ಮಳಿಗೆಯ ಹೊರಗಿನ ಮಾರುಕಟ್ಟೆ ಪ್ರದೇಶದಲ್ಲಿ 36°c ತಾಪಮಾನ, ಮಳಿಗೆಯ ಒಳಗೆ ಹವಾನಿಯಂತ್ರಿತ ವಾತಾವರಣ, ವಿಶೇಷವಾಗಿ ಹಣ್ಣಿನ ರಾಜನಿಗೆ ಈ ಸಿದ್ಧತೆ. 50ಕ್ಕೂ ಹೆಚ್ಚು ಅಂಗಡಿಗಳು, ಸುಮಾರು 25 ಮಾರಾಟಗಾರರು, ಎರಡ...
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಒಂದು ಹೇಳಿಕೆಯನ್ನು ನೀಡಿದ್ದಾರೆ. ಮೋದಿ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವ ಬದಲು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. "ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನನ್ನನ್ನು ಆಹ್ವಾ...
ಇಸ್ರೇಲನ್ನು ರಕ್ಷಿಸಲು ನಿಯೋಜಿಸಲಾಗಿರುವ ಆಯರ್ನ್ ಡೋಮ್ ವಿರುದ್ಧ ಲೆಬನಾನ್ ನ ಹಿಜ್ ಬುಲ್ಲಾ ಅಕ್ರಮಣ ನಡೆಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. ಈ ಆಯರ್ನ್ ಡೋಮ್ ಸ್ಥಾಪನೆಗಾಗಿ ಇಸ್ರೇಲ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿತ್ತು. ಈ ಮೊದಲು ಹಮಾಸ್ ಮತ್ತು ಇರಾನ್ ನಡೆಸಿದ್ದ ಕ್ಷಿಪಣಿ ದಾಳಿಯನ್ನು ಈ ಡೋಮ್ ಸಾಕಷ್ಟು ತಡೆದಿತ್ತು. ಇದೀಗ ಈ ಅಯರ್ನ...
ಮೂರನೇ ಅವಧಿಗೆ ಪ್ರಧಾನಿಯಾಗಿ ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝುರಿಗೆ ಆಹ್ವಾನ ನೀಡಲಾಗಿದ್ದು, ಆಹ್ವಾನವನ್ನು ಮುಯಿಝು ಸ್ವೀಕರಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿ ತಿಳಿಸಿದೆ. ಚೀನಾ ಪರವಾದ ನಿಲುವು ಹೊಂದಿದ್ದ ಮುಯಿಝು ಭಾರತದಿಂದ ಅಂತರ ಕಾಯ್ದುಕೊಂಡಿದ್ದರು. ಚೀನಾ ಪ...
ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಮೇಲೆ ಮಧ್ಯ ಕೋಪನ್ ಹ್ಯಾಗನ್ ಹಲ್ಲೆ ಮಾಡಲಾಗಿದೆ. ಕೋಪನ್ ಹ್ಯಾಗನ್ ನ ಕುಲ್ಟೊರ್ವೆಟ್ (ಚೌಕ, ಕೆಂಪು) ನಲ್ಲಿ ಶುಕ್ರವಾರ ಸಂಜೆ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರನ್ನು ವ್ಯಕ್ತಿಯೊಬ್ಬ ಥಳಿಸಿದ್ದಾನೆ. ಈ ಘಟನೆಯಿಂದ ಪ್ರಧಾನಿ ಆಘಾತಕ್ಕೊಳಗಾಗಿದ್ದಾರೆ ಎಂದು ಅವರ ಕಚೇರಿ ಹೆಚ್ಚಿನ ವಿವ...