ಉತ್ತರಪ್ರದೇಶದ ಬರೇಲಿಯಲ್ಲಿ 17 ವರ್ಷದ ಬಾಲಕನನ್ನು ಥಳಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಐವರು ಪೊಲೀಸರ ವಿರುದ್ಧವೇ ಎಫ್ ಐಆರ್ ದಾಖಲಾಗಿದೆ. ಯಾಕೆಂದರೆ ಈ ಐದು ಪೊಲೀಸರು ಬಾಲಕನ ಸಾವನ್ನು ಅಪಘಾತ ಎಂದು ಹೇಳಿಕೊಂಡಿದ್ದರು. ಇದೀಗ ಘಟನೆ ನಡೆದು ನಾಲ್ಕು ತಿಂಗಳ ಬಳಿಕ ನ್ಯಾಯಾಲಯ ಪ್ರಕರಣ ದಾಖಲಿಸಲು ಆದೇಶಿಸಿದ್ದು, ಅದರಂತೆ ಬರೇಲಿಯ ಕಂಟೋನ್ಮೆಂಟ್...
ಆಗಸ್ಟ್ 22 ರಿಂದ 24 ರವರೆಗೆ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಬಗ್ಗೆ ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿ 'ಆರೆಂಜ್ ಅಲರ್ಟ್' ನೀಡಿದೆ. ಚಂಬಾ ಮತ್ತು ಮಂಡಿ ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಹಠಾತ್ ಪ್ರವಾಹದ ಅಪಾಯದ ಬಗ್ಗೆ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದ್ದು, ಆಗಸ್ಟ್ 26 ರವರೆಗೆ ತೇವಾಂಶದ ಮುನ...
ಓರ್ವ ತಾಯಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಘಟನೆ ಈ ಹಿಂದೆ ನಡೆದಿತ್ತು. ಆದರೆ ಒಂದೇ ಆಸ್ಪತ್ರೆಯಲ್ಲಿ ಒಂದೇ ದಿನ 31 ಮಕ್ಕಳು ಹುಟ್ಟುವುದು ಅಂದ್ರೆ ಅಚ್ಚರಿಯಾಗುತ್ತೆ, ಅಲ್ವಾ..? ಸೂರತ್ನ ಡೈಮಂಡ್ ಆಸ್ಪತ್ರೆಯಲ್ಲಿ ಬರೋಬ್ಬರಿ 24 ಗಂಟೆಯಲ್ಲಿ 31 ಮಕ್ಕಳು ಜನಿಸಿದ್ದಾರೆ. ಈ ಮೂಲಕ ಆಸ್ಪತ್ರೆ ದಾಖಲೆ ನಿರ್ಮಿಸಿದೆ. ಒಂದೇ ದಿನದಲ್ಲ...
ಈ ಜಗತ್ತೇ ವ್ಯಕ್ತಿ ವಿಸ್ಮಯ. ಇಲ್ಲಿ ನಡೆಯಬೇಕಾದ್ದು ನಡೆಯುತ್ತದೆ. ನಡೆಯಬಾರದ್ದು ಕೂಡಾ ನಡೆಯುತ್ತದೆ. ಹೌದು. ಈಗ ನಾವಿಲ್ಲಿ ಹೇಳಹೊರಟಿರುವ ವಿಚಾರ ವಿಚಿತ್ರದಲ್ಲಿ ವಿಚಿತ್ರ. ಯೆಸ್. ಆ ತಂದೆ ಆಗಷ್ಟೇ ತನ್ನ ಮಗಳೇ ಮೃತಪಟ್ಟಿದ್ದಾಳೆಂದು ಭಾವಿಸಿ ಕಾಲುವೆಯಲ್ಲಿ ಸಿಕ್ಕಿದ ಮೃತದೇಹದ ಅಂತ್ಯಸಂಸ್ಕಾರ ಮಾಡಿ ಆಗಿತ್ತು. ಅಷ್ಟರಲ್ಲೇ ಒಂದು ಕಾಲ್ ಬ...
ಕಳ್ಳಸಾಗಣೆ ಮಾಡುತ್ತಿದ್ದ ಆರು ಕಪ್ಪು ಪಾಮ್ ಕುಕಾಟೂ ಪಕ್ಷಿಗಳನ್ನು ರಕ್ಷಿಸಿದ ಘಟನೆಯು ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಪಕ್ಷಿಗಳು ಆಸ್ಟ್ರೇಲಿಯಾ, ಪಪುವಾಗಿನಿಯಾ ಮತ್ತು ಇಂಡೋನೇಷ್ಯಾದಿಂದ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕ್ಯಾಚಾರ್ ಎಸ್ಎಸ್ ಪಿ ಸುಬ್ರತಾ ಸೇನ್ ಮಾಹಿತಿ ನೀಡಿದ್ದು, ಧೋಲಾಖಲ್ ಬಾರ್ಡ...
ಚಂದ್ರಯಾನ-3 ಮಿಷನ್ ತನ್ನ ಕೊನೆಯ ಹಂತದಲ್ಲಿದೆ ಮತ್ತು ಇತಿಹಾಸವನ್ನು ಸೃಷ್ಟಿಸಲು ಬಹಳ ಹತ್ತಿರದಲ್ಲಿದೆ, ಅಂದರೆ ಚಂದ್ರನಿಗೆ ಬಹಳ ಹತ್ತಿರದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಚಂದ್ರಯಾನ 3 ಮಿಷನ್ ಅಡಿಯಲ್ಲಿ ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ ಮೂಲಕ ಚಂದ್ರನ ದೂರದ ಭಾಗದ ಚಿತ್ರಗಳನ್ನು ಕಳುಹಿಸಿದೆ. ಚಂದ್ರಯಾ...
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮಣಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಮೈತ್ರಿಕೂಟದ ಸಭೆ ಆಗಸ್ಟ್ 31- ಸೆಪ್ಟೆಂಬರ್1 ರಂದು ನಡೆಯಲಿದೆ. ಈ ಅವಧಿಯಲ್ಲಿ ಮೈತ್ರಿಕೂಟದ ಲೋಗೋ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಲ್ಲಾ 26 ಪಕ್ಷಗಳಿಂದ 80 ನಾಯಕರು ಈ ಇಂಡಿಯಾ ಮೈತ್ರಿಕೂಟದ 3 ನೇ ಸಭೆಯಲ...
ಇತ್ತೀಚೆಗೆ ಗಡಿ ದಾಟಿದ ಪ್ರೇಮ ಪ್ರಕರಣಗಳು ಹೆಚ್ಚಾಗಿ ಸುದ್ದಿಯಾಗುತ್ತಿದೆ. ದಕ್ಷಿಣ ಕೊರಿಯಾದ ಯುವತಿಯೊಬ್ಬಳು ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗುವುದಕ್ಕೆ ಭಾರತಕ್ಕೆ ಬಂದಿದ್ದಾಳೆ. ದಕ್ಷಿಣ ಕೊರಿಯಾದ ಕಿಮ್ ಬೊಹ್ ನಿ ಎಂಬಾಕೆ ತನ್ನ ಪ್ರಿಯಕರ ಭಾರತದ ಸುಖ್ಜೀತ್ ಸಿಂಗ್ ಎಂಬಾತನನ್ನು 2 ವರ್ಷದ ಹಿಂದೆ ಸೌತ್ ಕೊರಿಯಾದ ಕಾಫಿ ಶಾಪ್...
ಚಂಡಿಗಢದಲ್ಲಿ ಮಾದಕವಸ್ತು ಕಳ್ಳಸಾಗಣೆ ಜಾಲಗಳ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ 29 ಕೆಜಿ ಹೆರಾಯಿನನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಂಜಾಬ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಗಡಿಯಲ್ಲಿ ನಡೆಯುವ ಮಾದಕವಸ್ತು ಕಳ್ಳಸಾಗಣೆ ಜಾಲಗಳ ವಿರುದ್ಧ ಗಡಿ ಭದ್ರತಾ ಪಡೆ (ಬಿಎಸ್ ಎಫ...
ಲಕ್ನೋ: ಎಟಿಎಂ ದೋಚಲು ಯತ್ನಿಸುತ್ತಿದ್ದ ವೇಳೆ ವ್ಯಕ್ತಿಯೋರ್ವ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆದ್ರೆ.. ಆತ ಕಳ್ಳತನ ಮಾಡಲು ಕಾರಣ ಏನು ಎಂದು ತಿಳಿದಾಗ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. ಹೌದು.. ಉತ್ತರ ಪ್ರದೇಶದ ನವಾಬ್ ಗಂಜ್ ನ ಕೆನರಾ ಬ್ಯಾಂಕ್ ಎಟಿಎಂ ದರೋಡೆ ಮಾಡಲು ಯತ್ನಿಸುತ್ತಿದ್ದ ವೇಳೆ ಸುಭಾಮ್ ಎಂಬ ವ್ಯಕ್ತಿಯನ್ನು ಪೊಲೀಸ...