ಇಡುಕ್ಕಿ: ಮದುವೆ ನಡೆಸಿಕೊಡುತ್ತಿದ್ದ ಪಾದ್ರಿಯೊಬ್ಬರು ಕಾರ್ಯಕ್ರಮದ ನಡುವೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೆಕ್ಕಡಿ ಎಂಬಲ್ಲಿ ನಡೆದಿದೆ. ಇಡುಕ್ಕಿ ಭದ್ರಸನ್ ನ ಮಲಂಕರ ಆರ್ಥೊಡಾಕ್ಸ್ ಚರ್ಚ್ನ ಹಿರಿಯ ಪಾದ್ರಿ ವಿಕಾರ್ ಎಲಿಯಾಸ್ ಕೊರ್ ಎಪಿಸ್ಕೋಪಾ ನಿಧನರಾದ ಫಾದರ್ ಆಗಿದ್ದು, ಕಳೆದ ದಿನ ವಿವಾಹ ಕ...
ಲಕ್ನೋ: 82 ವರ್ಷದ ಮಹಿಳೆಯನ್ನು ಪಿಟ್ ಬುಲ್ ಜಾತಿಗೆ ಸೇರಿದ ನಾಯಿ ಕಚ್ಚಿ ಹತ್ಯೆ ಮಾಡಿದ ಘಟನೆ ಲಖ್ನೋದ ಕೈಸರ್ ಬಾಗ್ ನಲ್ಲಿ ನಡೆದಿದ್ದುಇ, ನಿವೃತ್ತ ಶಿಕ್ಷಕಿಯ ಮಗನೇ ಸಾಕಿದ್ದ ಪಿಟ್ ಬುಲ್ ನಾಯಿಗೆ ತಾಯಿ ಬಲಿಯಾಗಿದ್ದಾರೆ. ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಇವರ ಮಗ ಅಮಿತ್, ಪಿಟ್ ಬುಲ್ ಮತ್ತು ಲ್ಯಾಬ್ರಡಾರ್ ತಳಿಯ...
ತಿರುವನಂತಪುರಂ: ವಿದೇಶದಿಂದ ಬಂದಿದ್ದ ವ್ಯಕ್ತಿಗೆ ಮಂಗನ ಕಾಯಿಲೆ ಶಂಕೆ ವ್ಯಕ್ತವಾಗಿದೆ. ಈತ ನಾಲ್ಕು ದಿನಗಳ ಹಿಂದೆ ಯು ಎ ಇ ಯಿಂದ ಕೇರಳಕ್ಕೆ ಬಂದಿದ್ದು,ಇವರೊಂದಿಗೆ ಯುಎಇಯಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದ್ದು, ಈತನನ್ನು ಇಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಮಂ...
ನವದೆಹಲಿ: ಸಂಸತ್ ಭವನದ ಮೇಲೆ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ್ದು, ಲಾಂಛನದಲ್ಲಿರುವ ಸಿಂಹಗಳ ಮುಖಭಾವದ ಕುರಿತು ವಿವಾದ ಸೃಷ್ಟಿಯಾಗಿದ್ದು, ದೇಶಾದ್ಯಂತ ಇದು ಭಾರೀ ಚರ್ಚೆಗಳಿಗೆ ಕಾರಣವಾಗಿದೆ. ಸಿಂಹಗಳ ಮುಖಭಾವದಲ್ಲಿ ಅತಿಯಾದ ವ್ಯಗ್ರತೆ ಸೃಷ್ಟಿಸಲಾಗಿದೆ. ಇದನ್ನು ಬೇಕಂತಲೇ ಈ ರೀತಿಯಾಗಿ ಸೃಷ...
ನವದೆಹಲಿ: ಹೊಸ ಪಾರ್ಲಿಮೆಂಟ್ ಕಟ್ಟಡದ ಮೇಲಿನ ರಾಷ್ಟ್ರ ಲಾಂಛವನ್ನು ಪ್ರಧಾನಿ ಮೋದಿ ಸೋಮವಾರ ಅನಾವರಣಗೊಳಿಸಿದರು. ಆದರೆ ಅಶೋಕಸ್ತಂಭದ ನಾಲ್ಕು ಸಿಂಹಗಳ ಮುಖವನ್ನು ಒಳಗೊಂಡ ರಾಷ್ಟ್ರೀಯ ಲಾಂಛನದ 'ಸ್ವರೂಪ' ಈಗ ವಿವಾದಕ್ಕೆ ಕಾರಣವಾಗಿದೆ. 'ನರೇಂದ್ರ ಮೋದಿಯವರೇ, ರಾಷ್ಟ್ರೀಯ ಲಾಂಛನದ ಸಿಂಹಗಳ ಮುಖಭಾವವನ್ನು ಗಮನಿಸಿ. ಇದು, ಸಾರಾನಾಥ್ ಸಂಗ್ರಹ...
ಪಂಜಾಬ್: WWE ಸೂಪರ್ ಸ್ಟಾರ್ 'ದಿ ಗ್ರೇಟ್ ಖಲಿ' ಮತ್ತು ಟೋಲ್ ಪ್ಲಾಜಾದ ಉದ್ಯೋಗಿಗಳ ನಡುವೆ ಪರಸ್ಪರ ವಾಗ್ವಾದ ನಡೆದಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡ ಖಲಿ ಹೊಡೆದಾಟಕ್ಕೆ ನಿಂತ ಘಟನೆ ನಡೆದಿದೆ. ಪಂಜಾಬ್ ನ ಲುಧಿಯಾನದಲ್ಲಿ ಟೋಲ್ ಪ್ಲಾಜಾ ಉದ್ಯೋಗಿಗಳೊಂದಿಗೆ" ಗ್ರೇಟ್ ಖಲಿ ದಲೀಪ್ ಸಿಂಗ್ ರಾಣಾ"ವಾಗ್ವಾದಕ್ಕಿಳಿದು ಸಿಬ್ಬಂದಿ ಕಾಲರ್ ಹ...
ನಾಗ್ಪುರ: ಮದುವೆ ಸಮಾರಂಭ ಮುಗಿಸಿ ವಾಪಸ್ಸಾಗುತ್ತಿದ್ದ ಸ್ಕಾರ್ಪಿಯೋ ವಾಹನದಲ್ಲಿದ್ದವರು ಪ್ರವಾಹದಲ್ಲಿ ಕೊಚ್ಚಿ ಹೋದ ಅಘಾತಕಾರಿ ಘಟನೆ ನಾಗ್ಪುರ ಜಿಲ್ಲೆಯ ಕೆಲ್ವಾಡ್ ನ ನಂದಗೌಮುಖ-ಛತ್ರಪುರ ರಸ್ತೆಯ ಬ್ರಹ್ಮನ್ಮರಿ ನುಲ್ಲಾದಲ್ಲಿ ನಡೆದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಘಟನೆಯನ್ನು ವೀಕ್ಷಿಸಲು ಅನೇಕ ಜನರು ದಡ...
ನಾಸಾ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ಮೊದಲ ಸಂಪೂರ್ಣ ಚಿತ್ರವನ್ನು ಬಿಡುಗಡೆ ಮಾಡಿದೆ. ಇದು ಬ್ರಹ್ಮಾಂಡದ ಅತ್ಯಂತ ಸ್ಪಷ್ಟವಾದ ಮತ್ತು ವಿವರವಾದ ಇನ್ಫ್ರಾರೆಡ್ ನೋಟ ಎಂದು ವಿಜ್ಞಾನಿಗಳು ಘೋಷಿಸಿದ್ದು,ಅಮೆರಿಕ ಅಧ್ಯಕ್ಷ ಜೋ ಬಿಡನ್ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಜೇಮ್ಸ್ ವೆಬ್ ತೆಗೆದ ನಕ್ಷತ್ರಪುಂಜದ ಮೊದಲ ಸ್ಪಷ್ಟ ಚಿತ್ರವ...
ರೈತನ ಮೂಗಿನಲ್ಲಿ ಜೀವಂತ ಸೀಗಡಿ ಸಿಲುಕಿಕೊಂಡ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಗಣಪವರತ್ ನಲ್ಲಿ ನಡೆದಿದೆ. ಸತ್ಯನಾರಾಯಣ ಎಂಬ ರೈತ ತನ್ನ ಜಮೀನಿನ ಕೆರೆಯ ಪಕ್ಕದಲ್ಲಿ ನಿಂತಿದ್ದ ಈ ವೇಳೆ ಸೀಗಡಿಯು ಕೊಳದಿಂದ ಜಿಗಿದು ಈತನ ಮೂಗಿನೊಳಗೆ ಪ್ರವೇಶಿಸಿತು. ಸೀಗಡಿ ಮೂಗಿಗೆ ಪ್ರವೇಶಿಸಿದ ತಕ್ಷಣ ತನ್ನ ಮೂಗಿನಿಂದ ಸೀಗಡಿಯನ್ನು ಹೊರತೆಗೆಯಲು...
ಮಲಪ್ಪುರಂ: ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸಿದ ವ್ಯಕ್ತಿಯೋರ್ವರು ಭತ್ತದ ಗದ್ದೆಗೆ ಕಾರು ಇಳಿಸಿದ ಘಟನೆ ಕೇರಳದ ಮಲಪ್ಪರಂನಲ್ಲಿ ನಡೆದಿದ್ದು, ಸ್ವಲ್ಪದರಲ್ಲೇ ಅವರ ಇಡೀ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ತಿರೂರ್ ಮೂಲದ ವ್ಯಕ್ತಿಯೊಬ್ಬರು ಕುಟುಂಬ ಸಮೇತ ಪೊನ್ಮುಂಡದಿಂದ ಪುದುಪರಂಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಗೂಗಲ್ ಮ್...