ವಾಟ್ಸಾಪ್ ನಲ್ಲಿ ಹಣ ಕಳುಹಿಸುವ ಮತ್ತು ಸ್ವೀಕರಿಸುವ ಅಪ್ಲಿಕೇಶನ್ ನ್ನು ಪರಿಚಯಿಸಲಾಗಿದ್ದರೂ ಸಹ ಇದು ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ. Google Pay, Paytm ಮತ್ತು Phone Payಯ ಪ್ರಾಬಲ್ಯದ ಮಧ್ಯೆ ವಾಟ್ಸಾಪ್ ಮಂಕಾಗಿರುವುದು ನಿಜ. ಆದರೆ, ಇದೀಗ ಹಣದ ವಹಿವಾಟುಗಳಿಗೆ ವಾಟ್ಸಾಪ್ ಬಳಕೆದಾರರನ್ನು ಹೆಚ್ಚಳ ಮಾಡುವ ಉದ್ದೇಶದಿ...
ಕೊಚ್ಚಿ: ದೇಶಾದ್ಯಂತ ಜನರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಪೈಕಿ ಕೂಲಿ ಕಾರ್ಮಿಕರ ಪಾಡು ಹೇಳತೀರದು. ಕೇರಳದಲ್ಲಿ ಬಿಸಿಲಿನ ತಾಪಕ್ಕೆ ಕಾರ್ಮಿಕನೊಬ್ಬನ ಬೆನ್ನು ಸುಟ್ಟು ಹೋದ ಆಘಾತಕಾರಿ ಘಟನೆ ವರದಿಯಾಗಿದೆ. ಎರ್ನಾಕುಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಪಲ್ಲಂತುರುತ್ ಎಂಬಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತ...
ಉತ್ತರ ಪ್ರದೇಶ: ಹಿಂದಿಯನ್ನು ಪ್ರೀತಿಸದವರು ಪರಕೀಯರು. ಹಿಂದಿ ಮಾತನಾಡಲು ಬಾರದವರು ಭಾರತ ಬಿಟ್ಟು ಬೇರೆ ಕಡೆ ಹೋಗಿ ಬದುಕಬಹುದು ‘ಭಾರತದಲ್ಲಿ ಇರಬಯಸುವವರು ಹಿಂದಿಯನ್ನು ಪ್ರೀತಿಸಬೇಕು ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿದ್ದ ಹಿಂದಿ ನಟ ಅಜಯ್ ದೇವಗ...
ಮಥುರಾ:ವಿವಾಹ ನಡೆಯುತಿದ್ದ ಸಂದರ್ಭದಲ್ಲಿಯೇ ವಧುವನ್ನು ವಿವಾಹ ಮಂಟಪದಲ್ಲಿಯೇ ಆಕೆಯ ಪ್ರಿಯಕರ ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಮಥುರಾದ ನೌಜ್ ಹೀಲ್ ಪ್ರದೇಶದ ಮುಬಾರಿಕ್ ಪುರ್ ಗ್ರಾಮದಲ್ಲಿ ಶುಕ್ರವಾರ(ಏಪ್ರಿಲ್ 29) ನಡೆದಿದೆ. ಮೃತ ವಧುವನ್ನು ಕಾಜಲ್ ಎಂದು ಗುರುತಿಸಲಾಗಿದೆ. ವಧು ವರರು ಹೂವಿನ ಹಾರ ಬದಲಿಸಿದ ನಂತರ ಮದುಮಗಳು ವ...
ವ್ಯಕ್ತಿಯೋರ್ವ ಗರ್ಭಿಣಿ ಪತ್ನಿಗೆ ಟಾಯ್ಲೆಟ್ ಕ್ಲೀನರ್ ಕುಡಿಸಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಲ್ಯಾಣಿ ಎಂದು ಗುರುತಿಸಲಾಗಿದೆ. ತರುಣ್ ಮತ್ತು . ಮೃತ ಕಲ್ಯಾಣಿಯನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಕಲ್ಯಾಣಿಯು ಮೂರು ತಿಂಗಳ ಗರ್ಭಿಣಿ. ಕಲ್ಯಾಣಿಯು ಗರ್ಬಿಣಿಯಾದ ಬ...
ತಿರುವನಂತಪುರಂ: ಕೋಳಿಯ ಅಂಗಾಂಗಗಳನ್ನು ಜೀವಂತವಾಗಿಯೇ ಮುರಿದು ಭೀಕರವಾಗಿ ಕೊಂದ ಕೋಳಿ ಅಂಗಡಿ ಮಾಲಿಕನನ್ನು ಕೊಲ್ಲಂಕೋಡು ಪೊಲೀಸರು ತಮಿಳುನಾಡಿನ ಕೊಲ್ಲಂಗೋಡಿನ ಕನ್ನನಕಂನಲ್ಲಿ ಬಂಧಿಸಿದ್ದಾರೆ. 36 ವರ್ಷ ವಯಸ್ಸಿನ ಮನು ಬಂಧಿತ ಆರೋಪಿಯಾಗಿದ್ದು, ಈತ ಕೋಳಿಯನ್ನು ಜೀವಂತವಾಗಿ ಅಂಗಾಂಗಗಳನ್ನು ಮುರಿದು ಭೀಕರವಾಗಿ ಹತ್ಯೆ ಮಾಡುತ್ತಿರುವ ದೃಶ...
ಪಾಟ್ನಾ: ದೂರು ನೀಡಲು ಬಂದ ಮಹಿಳೆಯ ಕೈಯಿಂದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬ ಠಾಣೆಯಲ್ಲೇ ಮಸಾಜ್ ಮಾಡಿಸಿಕೊಂಡಿರುವ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ನೌಹಟ್ಟಾ ಪೊಲೀಸ್ ಠಾಣೆಯ ದರ್ಹಾರ್ ಹೊರಠಾಣೆಯ ಹಿರಿಯ ಅಧಿಕಾರ...
ಮಹಾರಾಷ್ಟ್ರ: ವರನೊಬ್ಬ ತನ್ನ ಸ್ನೇಹಿತರ ಜೊತೆ ಕುಡಿದು ಚಿತ್ತಾಗಿ ಮುಹೂರ್ತಕ್ಕೆ ಸರಿಯಾಗಿ ಮಂಟಪಕ್ಕೆ ತಲುಪದ ಕಾರಣ ವಧುವೊಬ್ಬಳು ತನ್ನ ಸಂಬಂಧಿಯನ್ನು ವರಿಸಿದ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. ಏಪ್ರಿಲ್ 22ರಂದು ವಿವಾಹ ನಿಶ್ಚಯವಾಗಿತ್ತು. ಸಂಜೆ ನಾಲ್ಕು ಗಂಟೆಗೆ ವಿವಾಹ ಮುಹೂರ್ತ ಫಿಕ್ಸ್ ಆಗಿತ್ತು. ಅತ್ತ ವರ ತನ್...
ಆಂಧ್ರಪ್ರದೇಶದ ಬ್ಯಾನರ್ ಗಳನ್ನು ಹಾನಿಗೊಳಿಸಿದ್ದಕ್ಕಾಗಿ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಪೊಲೀಸರು ಠಾಣೆಯಲ್ಲಿ ಕೂರಿಸಿದ ಘಟನೆ ಗುಂಟೂರು ಜಿಲ್ಲೆಯ ಪಲ್ನಾಡು ಪ್ರದೇಶದಲ್ಲಿ ನಡೆದಿದೆ.. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಆಡಳಿತಾರೂಢ ವೈ ಎಸ್ ಆರ್ ಸದಸ್ಯರಿಂದ ಬಂದ ದೂರಿನ ಆಧಾರದ ಮೇಲೆ, ಪೊಲೀಸರು ಜ...
ದೆಹಲಿ: ಕೊವಿಡ್ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ವಿಡಿಯೋ ಸಂವಾದ ನಡೆಸುತ್ತಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದುರ್ವತನೆ ತೋರಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಪ್ರಧಾನಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಕೇಜ್ರಿವಾಲ್ ಜಡವಾಗಿ ಕುಳಿತು ಎರಡೂ ಕೈಗಳನ್ನು ಮೇಲಕ್ಕೆತ್ತಿ ಕುರ್ಚಿಯ ಮೇಲೆ ತಲೆ...