ಕೊಲ್ಲಂ;ಮಲಬಾರ್ ಎಕ್ಸ್ ಪ್ರೆಸ್ ನ ಬೋಗಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಕೊಲ್ಲಂ ಮತ್ತು ಕಾಯಂಕುಲಂ ನಡುವೆ ಈ ಘಟನೆ ನಡೆದಿದ್ದು ಘಟನೆಯ ನಂತರ ಮಲಬಾರ್ ಎಕ್ಸ್ಪ್ರೆಸ್ ಅನ್ನು ಕೊಲ್ಲಂನಲ್ಲಿ ದೀರ್ಘ ಸಮಯ ನಿಲ್ಲಿಸಲಾಯಿತು. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಅಂಗವಿಕಲ ಕೋಚ್ ನಲ್ಲಿ ಅಪರಿಚಿತ ...
ಕೊಚ್ಚಿ: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ನಟ ಮತ್ತು ನಿರ್ಮಾಪಕನ ಮೇಲೆ ದೂರು ದಾಖಲಿಸಿದ ಘಟನೆ ನಡೆದಿದೆ. ಮಲಯಾಳಂನ ಖ್ಯಾತ ನಟ ಮತ್ತುನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜಯ್ ಬಾಬು ವಿರುದ್ಧದ ಅತ್ಯಾಚಾರ ಪ್ರಕರಣವು ಮಲಯಾಳಂ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ವಿಜಯ್ ಬಾಬು...
ಚೆನ್ನೈ: ಇಲೆಕ್ಟ್ರಿಕ್ ಬೈಕ್ ನಡು ರಸ್ತೆಯಲ್ಲಿ ಕೈಕೊಟ್ಟಿದ್ದರಿಂದ ಆಕ್ರೋಶಗೊಂಡ ಬೈಕ್ ಸವಾರ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತಮಿಳುನಾಡಿನ ಅಂಬೂರ್ ಬಳಿಯಲ್ಲಿ ನಡೆದಿದೆ. ಪೃಥ್ವಿರಾಜ್ ಎಂಬವರು ತನ್ನ ಓಲಾ ಎಸ್ 1 ಪ್ರೊ ಬೈಕ್ ಗೆ ಬೆಂಕಿ ಹಚ್ಚಿದ್ದು, ಬಳಿಕ ಇದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕ...
ರಥ ಎಳೆಯುವ ವೇಳೆ ವಿದ್ಯುತ್ ಶಾಕ್ ತಗುಲಿ 11 ಮಂದಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಂಜಾವೂರು ಎಂಬಲ್ಲಿ ನಡೆದಿದೆ. ತಂಜಾವೂರಿನ ಕಾಳಿಮೇಡು ದೇವಸ್ಥಾನದ ಚಿತಿರಾ ಮಹೋತ್ಸವದ ರಥ ನಡೆದಿದ್ದು,ಈ ವೇಳೆ ರಥ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ...
ಉತ್ತರಪ್ರದೇಶ: ನವಜಾತ ಶಿಶು ನರ್ಸ್ ಕೈಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಹೆರಿಗೆಯ ನಂತರ ನರ್ಸ್ ಮಗುವನ್ನು ಅಜಾಗರೋಕತೆಯಿಂದ ಬಟ್ಟೆಯಿಂದ ಸುತ್ತಿ ಕೊಂಡೊಯ್ಯುತ್ತಿದ್ದ ವೇಳೆ ಮಗು ಕೆಳಗೆ ಬಿದ್ದು ಸಾವನ್ನಪ್ಪಿದೆ ಎನ್ನಲಾಗಿದೆ. ಲಕ್ನೋದ ಚಿನ್ಹಾಟ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಹೃದಯವಿದ್ರಾವ...
ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್(Arun Lal) ತಮ್ಮ 66ನೇ ವಯಸ್ಸಿನಲ್ಲಿ ಎರಡನೇ ಮದುವೆವಾಗಲು ಸಿದ್ಧತೆ ನಡೆಸಿದ್ದು, ತಮಗಿಂತ 28 ವರ್ಷ ಕಿರಿಯಳಾಗಿರುವ ವಧುವನ್ನು ವರಿಸಲಿದ್ದಾರೆ. ಒಂದು ತಿಂಗಳ ಹಿಂದೆ ಅರುಣ್ ಲಾಲ್ ಅವರು 38 ವರ್ಷ ವಯಸ್ಸಿನ ಬುಲ್ ಬುಲ್ ಸಾಹಾ(Bul Bul Saha) ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದುರು. ಮ...
ಗೋರಖ್ ಪುರ: ಕಣ್ಕಟ್ಟು ಜಾದೂ ವೇಳೆ ಮಾಂತ್ರಿಕ ಆಕಸ್ಮಿಕವಾಗಿ ಬ್ಲೇಡ್ ನುಂಗಿದ್ದು, ಪರಿಣಾಮವಾಗಿ 20 ಬ್ಲೇಡ್ ಗಳು ಮಾಂತ್ರಿಕನ ಹೊಟ್ಟೆಗೆ ಸೇರಿದ ಘಟನೆ ನಡೆದಿದೆ. ಗೋರಖ್ಪುರದ ಸಿದ್ದಾರ್ಥನಗರ ಜಿಲ್ಲೆಯ ನಿವಾಸಿ 22 ವರ್ಷದ ಜಾದೂಗಾರ ಮೋಹನ್ ಎಂಬಾತ ದಾರಗಳ ಮೂಲಕ ಬ್ಲೇಡ್ ನ್ನು ತನ್ನ ಬಾಯಿ ಮೂಲಕ ಇಳಿಸಿದ್ದು, ಇದು ಆಕಸ್ಮಿಕವಾಗಿ ಹೊಟ್ಟೆ...
ನವದೆಹಲಿ: ಫ್ರಾನ್ಸ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗ್ಗೆ ಟ್ವಿಟರ್ ಮೂಲಕ ಅಭಿನಂದಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ನನ್ನ ಸ್ನೇಹಿತ ಇಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಅಭಿನಂದನೆಗಳು ಭಾರತ ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆ...
ಪಾಲಕ್ಕಾಡ್ : ಯುವಕನೊಬ್ಬ ಬಾಲಕಿಯನ್ನು ತನ್ನ ಹುಟ್ಟುಹಬ್ಬ ಎಂದು ಹೇಳಿ ಮನೆಗೆ ಕರೆಸಿಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಪಾಲಕ್ಕಾಡ್ ಎಂಬಲ್ಲಿ ನಡೆದಿದೆ.ಘಟನೆಯಲ್ಲಿ ಯುವಕ ಮತ್ತು ಬಾಲಕಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಪಾಲಕ್ಕಾಡ್ನ ಕೊಲ್ಲಂಕೋಡ್ ಧನ್ಯಾ (17) ಮತ್ತು ಬಾಲಸುಬ್ರಮಣ್ಯಂ (26) ಎಂದು ಗುರುತಿಸಲಾಗಿದ...
ಮುಂಬೈ: ದೇಶದಲ್ಲೆಲ್ಲೆಡೆ ಸದ್ಯ ಬುಲ್ಟೋಜರ್ ಗಳ ಮೂಲಕ ಕಟ್ಟಡ ಧ್ವಂಸ ಮಾಡುತ್ತಿರುವ ಘಟನೆಗಳು ತೀವ್ರ ಟೀಕೆಗಳಿಗೆ ಕಾರಣವಾಗಿದೆ. ಇದರ ನಡುವೆಯೇ ಬುಲ್ಡೋಜರ್ ಬಳಸಿ ಎಟಿಎಂ ನಿಂದ ಹಣ ದೋಚಿದ ಘಟನೆ ಮಹಾರಾಷ್ಟ್ರ ಸಾಂಗ್ಲಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಬುಲ್ಡೋಜರ್ ಮೂಲಕ ಎಟಿಎಂ ಮಷೀನ್ ಧ್ವಂಸಗೊಳಿಸಿದ್ದು, ಬಳಿಕ ಎಟಿಎಂನಲ್ಲಿದ್ದ ಹಣವನ್ನು ...