ಧರ್ಮಶಾಲಾ: ಮುಖ್ಯ ಟಿಬೆಟಿಯನ್ ದೇವಾಲಯವಾದ ತ್ಸುಗ್ಲಾಖಾಂಗ್ ನಲ್ಲಿ ಟಿಬೆಟಿಯನ್ ಬೋಧಿಸತ್ವ (ಅಥವಾ ಬೋಧಿಚಿಟ್ಟಾ) ಪ್ರತಿಜ್ಞೆ ಸಮಾರಂಭವನ್ನು ಬೌದ್ಧ ಧರ್ಮ ಗುರು 14ನೇ ದಲೈ ಲಾಮಾ ನೆರವೇರಿಸಿದರು. ಶುಕ್ರವಾರ ಧರ್ಮಶಾಲಾದಲ್ಲಿ 14ನೇ ದಲೈ ಲಾಮಾ ಅವರು, ತಮ್ಮ ಅನುಯಾಯಿಗಳಿಗೆ 'ಜಟಕ' ಕಥೆಗಳ ಕಿರು ಬೋಧನೆಯನ್ನು ಮಾಡಿದರು. ಬಳಿಕ ಪ್ರತಿಕ್ರಿಯಿ...
ನೆಯ್ಯಟ್ಟಿಂಕರ: ಯೂಟ್ಯೂಬ್ ಚಾನೆಲ್ ಮೂಲಕ ಕೋಮುವಾದ ಪ್ರಚಾರ ಮಾಡುವ ವಿಡಿಯೋವನ್ನು ಪ್ರಸ್ತುತಪಡಿಸಿದ ಆ್ಯಂಕರ್ ನನ್ನು ಬಂಧಿಸಲಾಗಿದೆ. ಮಣಲೂರು ಮತ್ತು ಕಣಿಯಂಕುಲಂನ ನೆಯ್ಯಟ್ಟಿಂಕರ ನಿವಾಸಿ ಬಾದುಶಾ ಜಮಾಲ್ (32) ಬಂಧಿತ ಆರೋಪಿಯಾಗಿದ್ದು ಬಂಧನದ ವೇಳೆ ಆರೋಪಿಯ ಕಂಪ್ಯೂಟರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಯುವಕ ಹಾಗೂ...
ಜಮ್ಮು-ಕಾಶ್ಮೀರ: ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪಿಗಳನ್ನು ಶ್ರೀನಗರ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಬುಧವಾರ ಉಗ್ರರೊಂದಿಗೆ ಗುಂಡಿನ ಚಕಮಕಿ ವೇಳೆ ನಾಗರಿಕರ ಸುರಕ್ಷತೆಗೆ ಶ್ರಮಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಮೇಲೆಯೇ 15 ಜನ ಕಿಡಿಗೇಡಿಗಳು ಕಲ್ಲು ತೂರಾಟ...
ತ್ರಿಶೂರ್: ನಿನ್ನೆ ಕೊಡಂಗಲ್ಲೂರಿನಲ್ಲಿ ಬಟ್ಟೆ ಅಂಗಡಿಯೊಂದರ ಮಾಲಕಿಯನ್ನು ಯುವಕನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ವಿಲಂಗರಪರಂಬಿಲ್ ನಾಸರ್ ಅವರ ಪತ್ನಿ ರಿನ್ಸಿ ಅವರು ಹತ್ಯೆಯಾದ ಮಹಿಳೆಯಾಗಿದ್ದಾರೆ. ರಿನ್ಸಿ ಅವರ ಮೃತದೇಹದ ಮೇಲೆ ಮೂವತ್ತಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿದ್ದು, ಕೃತ್ಯದ ಬಳಿಕ ಆರೋಪಿ ರಿಯಾಜ್ ತಲೆ...
ತ್ರಿಶೂರ್: ಶಾಲೆಯಲ್ಲಿ ಕಲ್ಲಂಗಡಿ ಹಣ್ಣು ಕತ್ತರಿಸಿ ಗೆಳತಿಯ ಹುಟ್ಟುಹಬ್ಬ ಆಚರಣೆ ಮಾಡಿದ ಆರೋಪದಲ್ಲಿ 10ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರು ಮಾರಣಾಂತಿಕವಾಗಿ ಥಳಿಸಿರುವ ಆರೋಪ ಕೇಳಿ ಬಂದಿದ್ದು, ಶಾಲೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಾಲಕ್ಕಾಡ್ ಪಂದಲಂಪಾಡಂ ಮೇರಿ ಮಾತಾ ಶಾಲೆಯ ವಿದ್ಯಾರ್ಥಿ ಶ್ರೇಯಸ್ ವಿದ್ಯಾರ್ಥಿ ಎಂದು ಗುರುತಿಸ...
ನವದೆಹಲಿ: ಮಗಳಿಗೆ ಅಪ್ಪ ಎನ್ನುವ ಸಂಬಂಧ ಬೇಡ ಎಂದು ಅನಿಸಿದರೆ, ಆಕೆಗೆ ಅವನ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಬಗ್ಗೆ ವರದಿಯಾಗಿದೆ. ಪಂಜಾಬ್-ಹರಿಯಾಣ ಹೈಕೋರ್ಟ್ನಲ್ಲಿ ಪತಿ ವಿಚ್ಚೇದನ ಅರ್ಜಿಯನ್ನು ಸಲ್ಲಿಸಿದ್ದು, ಆದರೆ ಆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ...
ನವದೆಹಲಿ: ಈ ವರ್ಷದ ಮೊದಲ ಚಂಡಮಾರುತ ʻಅಸಾನಿʼ ಇದೇ ಮಾರ್ಚ್ 21 ರಂದು ಮಧ್ಯ ಬಂಗಾಳ ಕೊಲ್ಲಿಯಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD) ತಿಳಿಸಿದೆ. ಈ ಚಂಡಮಾರುತವು ಭಾರತದ ಕರಾವಳಿಯನ್ನು ದಾಟುವ ಸಾಧ್ಯತೆಯಿಲ್ಲ. ಆದ್ರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುವ ಸಾಧ್...
ಯುಎಇ ಸರಕು ಹಡಗು ಇರಾನ್ ನಲ್ಲಿ ಮುಳುಗಿದ್ದು, ಇಲ್ಲಿನ ಅಸಲುಯಾ ಕರಾವಳಿ ಭಾಗದಲ್ಲಿ ಇಂದು ಬೆಳಿಗ್ಗೆ ಭಾರಿ ಚಂಡಮಾರುತ ಅಲೆಗಳಿಗೆ ಸಿಲುಕಿ ಹಡಗು ಮುಳುಗಿದೆ ಎನ್ನಲಾಗಿದೆ. ಹಡಗಿನಲ್ಲಿ ಭಾರತೀಯರು ಸೇರಿದಂತೆ 30 ಸಿಬ್ಬಂದಿ ಇದ್ದರು. ಇದರಲ್ಲಿ ಇಬ್ಬರನ್ನು ಹೊರತುಪಡಿಸಿ, ಉಳಿದವರನ್ನು ರಕ್ಷಿಸಲಾಗಿದೆ ಎಂದು ಹಡಗು ಮಾಲೀಕತ್ವದ ಕಂಪನಿಯನ...
ಪತ್ತನಂತಿಟ್ಟ: 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಾದ್ರಿಯನ್ನು ಕಸ್ಟಡಿಗೆ ನೀಡಲಾಗಿದೆ. ` ಪತ್ತನಂತಿಟ್ಟದ ಕೂಡಲ್ ಆರ್ಥೊಡಾಕ್ಸ್ ಚರ್ಚ್ನ ಧರ್ಮಾಧಿಕಾರಿ ಪಾಂಡ್ಸನ್ ಜಾನ್ ಅವರನ್ನು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕೌನ್ಸೆಲಿಂಗ್ ಗೆ ಬಂದ ಬಾಲಕಿಗೆ ಪಾದ್ರಿ ಲೈಂಗಿಕ ದೌರ್ಜನ್ಯ ಎಸಗ...
ಮುಂಬೈ: ವಿರಾಟ್ ಕೊಹ್ಲಿಗಿಂತ ರೋಹಿತ್ ಉತ್ತಮ ನಾಯಕನಾಗಬಹುದು ಎಂದು ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಹೇಳಿದ್ದಾರೆ. ನಾಯಕ ರೋಹಿತ್ ವೈಟ್ ಶರ್ಟ್ ನಲ್ಲಿ ಮಿಂಚಿದ್ದು, ಸ್ವದೇಶಿ ಸರಣಿಯಲ್ಲಿ (IND vs SL) ಶ್ರೀಲಂಕಾ ವಿರುದ್ಧ ಅಧಿಕೃತ 2-0 ಗೆಲುವಿನೊಂದಿಗೆ, ಟೆಸ್ಟ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾವನ್ನು ಅತಿ ಹೆಚ್ಚು ಗೆಲುವಿನತ್ತ ...