ಆಗ್ರಾ: ಪತಿ ಪ್ರಾಣವಾಯುವಿಗಾಗಿ ತಡಕಾಡುತ್ತಿದ್ದ. ಅದೊಂದು ಆಸ್ಪತ್ರೆಗೆ ಹೋಗೋ ಆತನನ್ನು ಪತ್ನಿ ಕರೆದುಕೊಂಡು ಬಂದಿದ್ದಾಳೆ. ಆದರೆ, ಆಸ್ಪತ್ರೆಯ ಅಂಗಣಕ್ಕೆ ಬಂದಾಗಲೂ ಆಕ್ಸಿಜನ್ ಸಿಗಲಿಲ್ಲ. ಈ ವೇಳೆ ಪತ್ನಿಯ ಏನು ಮಾಡಬೇಕು ಎನ್ನುವುದು ತೋಚದೇ ಮಾಡಿದ ಆ ಒಂದು ಕಾರ್ಯ ಎಲ್ಲರ ಕಣ್ಣ ತೇವವಾಗಿಸಿದೆ. ಹೌದು.. ಈ ಘಟನೆ ನಡೆದಿದ್ದು, ಶ್ರೀರಾಮನ ಹ...
ಸೂರತ್: ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯೋರ್ವರಿಗೆ ಶಂಕಿತ ಬಿಜೆಪಿ ಕಾರ್ಯಕರ್ತನೋರ್ವ ದನದ ಮೂತ್ರ ಕುಡಿಸಿದ ಘಟನೆ ವರದಿಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಸೂರತ್ ನ ಬಿಜೆಪಿ ನಾಯಕ ಕಿಶೋರ್ ಜಿಂದಾಲ್ ಹಂಚಿಕೊಂಡಿದ್ದು, ಈ ವಿಡಿಯೋ ನೋಡಿದ ಸಾರ್ವಜನಿಕರು ತೀವ್ರವಾಗಿ ವಿ...
ಆಗ್ರಾ: ಕೊರೊನಾ ಮೊದಲ ಅಲೆ ಬಡವರಿಗೆ ಶಾಪವಾಗಿ ಪರಿಣಮಿಸಿದರೆ, ಎರಡನೇ ಅಲೆ ಎಲ್ಲ ವರ್ಗಗಳ ಜನರನ್ನು ಕಾಡುತ್ತಿದೆ. ಆಗ್ರಾದ ಮೋಕ್ಷಧಾಮ ಎಂಬಲ್ಲಿ ಮೃತ ಕೊರೊನಾ ರೋಗಿಯೋರ್ವರ ಮೃತದೇಹವನ್ನು ಮಗ ತನ್ನ ಕಾರಿನ ಟಾಪ್ ಗೆ ಕಟ್ಟಿಕೊಂಡು ಕೊಂಡೊಯ್ದ ಘಟನೆ ನಡೆದಿದೆ. ಕೊರೊನಾ ಸೋಂಕಿಗೆ ಬಲಿಯಾದವರನ್ನು ಕೊಂಡೊಯ್ಯಲು ಆಂಬುಲೆನ್ಸ್ ಸಿಗದ ಕಾರಣ. ಕೊರೊನ...
ಮುಂಬೈ: ವಾಟ್ಸಾಪ್ ಗ್ರೂಪ್ ನಲ್ಲಿ ಸದಸ್ಯರು ಹಾಕುವ ಪೋಸ್ಟ್ ಗಳಿಗೆ ಗ್ರೂಪ್ ನ ನಿರ್ವಾಹಕರೇ ಹೊಣೆಯಾಗಿ ಬಹಳಷ್ಟು ಅಮಾಯಕರು ಜೈಲು ಸೇರಿದ್ದರು. ಆದರೆ ಬಾಂಬೆ ಹೈಕೋರ್ಟ್ ನ ಪೀಠ ನೀಡಿರುವ ಮಹತ್ವದ ಆದೇಶ ಗ್ರೂಪ್ ಅಡ್ಮೀನ್ ಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಮಹಿಳೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ಒಂದರ ಸದಸ್ಯರೊಬ್ಬರು ಆಕ್ಷೇಪಾ...
ತಿರುವನಂತಪುರಂ: ಮದುವೆಗೆ ದಿನ ನಿಗದಿಯಾಗಿತ್ತು. ವಧು-ವರ ಮದುವೆಗೆ ಸಿದ್ಧವಾಗಿದ್ದರು, ಈ ನಡುವೆ ಕೊರೊನಾ ಈ ಮದುವೆಗೆ ವಿಲನ್ ನಂತೆ ಅಡ್ಡಿಯಾಗಿದೆ. ಆದರೆ ಕೊರೊನಾವನ್ನು ಲೆಕ್ಕಿಸದೇ ಜೋಡಿ ಆಸ್ಪತ್ರೆಯಲ್ಲಿಯೇ ಮದುವೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಅಲಫ್ಪುಳದಲ್ಲಿ ಈ ಘಟನೆ ನಡೆದಿದ್ದು, ಮದುವೆಗೆ ಸಿದ್ಧನಾಗಿದ್ದ ವರನಿಗೆ ಕೊರ...
ಭೋಪಾಲ್: ತನ್ನ ಪತ್ನಿಯ ಪ್ರಾಣ ಉಳಿಸಲು ಪತಿ ಆಂಬುಲೆನ್ನೇ ತನ್ನ ವಶದಲ್ಲಿಟ್ಟುಕೊಂಡ ಘಟನೆ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ನಡೆದಿದ್ದು, ಸತತ ಎರಡು ಗಂಟೆಗಳ ಕಾಲ ವ್ಯಕ್ತಿಯು ಆಂಬುಲೆನ್ಸ್ ನ್ನು ವಶದಲ್ಲಿಟ್ಟುಕೊಂಡಿದ್ದಾನೆ. ಶುಕ್ರವಾರ ರಾತ್ರಿಯಿಂದ ವ್ಯಕ್ತಿಯ ಗರ್ಭಿಣಿ ಪತ್ನಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ರಾತ್ರಿ ವ್ಯಕ್ತ...
ನವದೆಹಲಿ: ಆಡಳಿತರೂಢ ಸರ್ಕಾರವನ್ನು ಪ್ರಶ್ನಿಸಲು ದೇಶದ ಪ್ರಮುಖ ಮಾಧ್ಯಮಗಳು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಐಎಸ್ ಸಿ ಟಿವಿಯನ್ನು ಏಪ್ರಿಲ್ 24ರಂದು ಆರಂಭಿಸಿದೆ. ಪಕ್ಷದ ಸಂದೇಶಗಳು, ವಿಚಾರಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಅದು ಈ ಚಾನೆಲ್ ಆರಂಭಿಸಲಾಗಿದೆ, ದೇಶವನ್ನು ಕಾಡುತ್ತಿರುವ ಪ್ರಮುಖ ಸಮ...
ಚೆನ್ನೈ: ಕೆಲವರಿಗೆ ಪ್ರಾಣದ ಪ್ರಶ್ನೆ ಆದರೆ, ಇನ್ನು ಕೆಲವರಿಗೆ ಹಣದ ಪ್ರಶ್ನೆ. ಕೊರೊನಾದಿಂದ ಜನರು ಪ್ರಾಣ ಭಯದಿಂದ ನಡುಗುತ್ತಿದ್ದರೆ, ಇನ್ನೊಂದೆಡೆ ಆಕ್ಸಿಜನ್ ಸಿಲಿಂಡರ್, ಔಷಧಗಳ ಹೆಸರಿನಲ್ಲಿ ಜನರ ಪ್ರಾಣ ಹಿಂಡಲಾಗುತ್ತಿದೆ ತಮಿಳುನಾಡಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ರೆಮ್ಡೆಸಿ...
ಮೀರತ್: ಕೊವಿಡ್ ರೋಗಿಗೆ ರೆಮ್ಡಿಸಿವಿರ್ ಚುಚ್ಚು ಮದ್ದು ನೀಡುವ ಬದಲು ಸಲೈನ್ ನೀರನ್ನು ಇಂಜೆಕ್ಟ್ ಮಾಡಿದ್ದರಿಂದಾಗಿ ರೋಗಿಯು ದಾರುಣವಾಗಿ ಮೃತಪಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ 8 ಜನರನ್ನು ಉತ್ತರಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಗಾಜಿಯಾಬಾದ್ ಮೂಲದ ರೋಗಿ ಶೋಭಿತ್ ಜೈನ್ ಅವರನ್ನು ಕೊರೊನಾ...
ನವದೆಹಲಿ: ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನ 76ನೇ ಕಂತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾನುವಾರ ಬೆಳಿಗ್ಗೆ 11ಗಂಟೆ ಕಾರ್ಯಕ್ರಮ ಪ್ರಸಾರವಾಗಲಿದೆ. ಆಕಾಶವಾಣಿ (ಎಐಆರ್) ಮತ್ತು ದೂರದರ್ಶನದಲ್ಲಿ ಪ್ರಧಾನಿ ಮೋದಿ ಅವರ 'ಮನ್ ಕಿ ಬಾತ್' ಪ್ರಸಾರವಾಗಲಿದೆ. ಎಐಆರ್ ನ್ಯೂಸ್ ವೆಬ್...