ಪಂಜಾಬ್: ಒಂದು ದೇಹ ಎರಡು ಜೀವಗಳನ್ನು ಹೊಂದಿರುವ ಸಹೋದರರು ಇದೀಗ ಸರ್ಕಾರಕ್ಕೆ ಸವಾಲಾಗಿದ್ದು, ಇವರ ಸ್ಟೋರಿ ಇದೀಗ ಪಂಜಾಬ್ ನಲ್ಲಿ ಹಾಟ್ ಟಾಪಿಕ್ ಆಗಿದ್ದು, ಇವರಿಗೆ ಅಂಗವೈಕಲ್ಯ ಪ್ರಮಾಣ ಪತ್ರದಿಂದ ಹಿಡಿದು ಯಾವುದೇ ಪ್ರಮಾಣ ಪತ್ರವನ್ನು ನೀಡಬೇಕಾದರೂ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿತ್ತು. ಇದೀಗ ಈ ಸಹೋದರರು ಬೆಳೆದು ನಿಂತಿದ್ದು, 18 ವ...
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಅಭಿವೃದ್ಧಿಯ ಮಾರ್ಗಗಳು ಸುಗಮವಾಗುತ್ತವೆ ಎನ್ನುವುದೊಂದು ನಂಬಿಕೆ. ಇದಕ್ಕೆ ಪೂರಕವಾಗಿ ಬೆಳೆದುಬಂದಿರುವ ಮತ್ತೊಂದು ನಂಬಿಕೆ ಎಂದರೆ ಕೇಂದ್ರದಲ್ಲಿ ಅನ್ಯ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯ ಸರ್ಕಾರದ ಅಗತ್ಯತೆಗಳಿಗೆ ಪೂರಕವಾಗಿ ಅನುದಾನ, ನೆರವು ಬಿಡುಗಡೆಯಾಗುವುದಿಲ್ಲ ಎನ್ನ...
ತನ್ನ ಪ್ರಜೆಗಳ ಪ್ರತಿಯೊಂದು ಚಲನವಲನವನ್ನೂ ಸದಾ ಗಮನಿಸುವ ಒಂದು ಪ್ರಭುತ್ವ ಮೂಲತಃ ಪ್ರಾಮಾಣಿಕವಾಗಿರುವುದಿಲ್ಲ. ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳನ್ನು ನಿಷ್ಠೆಯಿಂದ ಅನುಸರಿಸುತ್ತಾ, ಸಾರ್ವಭೌಮ ಪ್ರಜೆಗಳ ನಿತ್ಯ ಬದುಕನ್ನು ಹಸನುಗೊಳಿಸುವ ಆಡಳಿತ ನೀತಿಗಳನ್ನು ಪಾಲಿಸಿ, ಸಂವಿಧಾನ ನಿಷ್ಠೆಯೊಂದಿಗೆ ಕಾರ್ಯನಿರ್ವಹಿಸುವ ಪ್ರಭುತ್ವ ...
ಯಾವುದೇ ಸರ್ಕಾರಿ ಸೇವೆಗಳಿಗೆ ಮತದಾರರ ಗುರುತಿನ ಚೀಟಿ ಅತ್ಯಗತ್ಯವಾಗಿದೆ. ಆದರೆ ಕೆಲವೊಮ್ಮೆ ಮತದಾರರ ಗುರುತಿನ ಚೀಟಿ ಕಳೆದು ಹೋದರೆ, ಇಲ್ಲದ ಪಾಡುಪಡಬೇಕಾಗುತ್ತದೆ. ಆದರೆ ಇದೀಗ ನೀವು ನಮ್ಮ ಮತದಾರರ ಕಾರ್ಡ್ ನ್ನು ಆನ್ ಲೈನ್ ಮೂಲಕವೇ ಡೌನ್ ನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊದಲು ಡಿಜಿಟಲ್ ವೋಟರ್ ಐಡಿಗಾಗಿ ಮತದಾರರ ಪೋರ್ಟಲ್ voterpor...
ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಹುಟ್ಟಿ ಬೆಳೆದು ಜೆಸ್ಯುಟ್ ಫಾದ್ರಿಯಾಗಿ ಜಾರ್ಖಂಡ್ ನಲ್ಲಿ ತನ್ನ ಸೇವೆಯನ್ನು ಮಾಡುತ್ತಿದ್ದಾರೆ. ಜಾತಿ, ಧರ್ಮ, ಪಂಗಡ ಎಂಬ ಮೇಲು ಕೀಳು ಭಾವನೆ ಇಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡು ಬಂದಿದ್ದಾರೆ. ಶೋಷಿತರಿಗೋಸ್ಕರ ಧ್ವನಿ ಎತ್ತಿದ ಅವರನ್ನು ದೇಶದ್ರೋಹ ಪ್ರಕರಣ ದಾಖಲಿಸಿ NIA ಬಂಧ...
ಬೃಹತ್ ಸರ್ಚ್ ಇಂಜಿನ್ ಗೂಗಲ್ ನಲ್ಲಿ ಪುರುಷರು ಹೆಚ್ಚಾಗಿ ಏನನ್ನು ಸರ್ಚ್ ಮಾಡುತ್ತಾರೆ ಎಂಬ ಬಗ್ಗೆ Frommars.com ವೆಬ್ ಸೈಟ್ ಪತ್ತೆ ಮಾಡಿದೆ. ಪುರುಷರ ಮನಸ್ಸನ್ನು ಅರಿಯುವ ನಿಟ್ಟಿನಲ್ಲಿ ಈ ವೆಬ್ ಸೈಟ್ ಸಮೀಕ್ಷೆಯನ್ನು ಮಾಡಿದೆ. ಫಿಟ್ ನೆಸ್: ಬಹುತೇಕ ಪುರುಷರು ಫಿಟ್ ನೆಸ್ ಬಗ್ಗೆ ಹೆಚ್ಚಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ವ್ಯಾಯಾಮದ...
ವೈಯಕ್ತಿಕವಾಗಿ ಬಹಳ ಹಿಂದೆ ನಾನೇ ಬರೆದ ಪುಸ್ತಕಗಳನ್ನು ನಾನೇ ಮಾರಾಟ ಮಾಡುತ್ತಿದ್ದೆ. ಎಲ್ಲಿ ಮಾರಾಟ ಮಾಡುತ್ತಿದ್ದೆ? ಅಂಬೇಡ್ಕರ್ ಜಯಂತಿಗಳಲ್ಲಿ, ಬಹುಜನ ಸಮಾವೇಶಗಳಲ್ಲಿ, ದಲಿತ ಸಮಾವೇಶಗಳಲ್ಲಿ, ಬುದ್ಧ ಜಯಂತಿಗಳಲ್ಲಿ... ಹೀಗೆ. ಯಾಕೆ ಅಲ್ಲೇ ಮಾರಾಟ ಮಾಡುತ್ತಿದ್ದೆ, ಆ ಸಂದರ್ಭಗಳಲ್ಲೇ ಮಾರಾಟ ಮಾಡುತ್ತಿದ್ದೆ? ಉತ್ತರ: ಅಲ್ಲಿ ನಮ್ಮ ಪುಸ್ತಕಗ...
ದಿನ 1 ಸಹಜವಾದ ಮನೆಯ ಒಳಾಂಗಣ ದೃಶ್ಯ. ದಿನ 365 ಎಲ್ಲೆಂದರಲ್ಲಿ ಹಸಿರು ಗಿಡಗಳು ತುಂಬಿದ ಒಳಾಂಗಣ. ಇತ್ತೀಚೆಗೆ ವಾಟ್ಸಪ್ ನಲ್ಲಿ ಬಂದ ಚಿತ್ರವಿದು. ಇದು ನಗು ತರಿಸಬೇಕಾದ ಕಾರ್ಟೂನ್ ಅಲ್ಲ. ಚಿಂತನೆಗೆ ಹಚ್ಚಬೇಕಾದ ಚಿತ್ರ. ಇತ್ತೀಚೆಗೆ ಪ್ರಪಂಚ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲೊಂದು ಶುದ್ಧ ಗಾಳಿ. ವರ್ಷಾನುವರ್ಷ ಚಳಿಗಾಲದಲ್ಲಿ ರಾಷ...
ಮೂಲ : ವಜಾಹತ್ ಹಬೀಬುಲ್ಲಾ (ದ ಹಿಂದೂ 31-5-21) ಅನುವಾದ : ನಾ ದಿವಾಕರ ಕಳೆದ ಡಿಸೆಂಬರ್ನಲ್ಲಿ ಲಕ್ಷದ್ವೀಪದ ಹೆಚ್ಚುವರಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ, ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪ್ರಫುಲ್ ಪಟೇಲ್ , ಈಗ ಲಕ್ಷದ್ವೀಪದ ಆಡಳಿತ ಸುಧಾರಣೆಗಾಗಿ ಹಲವಾರು ಶಾಸನಗಳನ್ನು ಸಿದ್ಧಪಡಿಸಿದ್ದು ಕೇಂದ್ರ ಸರ್ಕಾರಕ್ಕೆ ...
ಮೂಲ: ಅರುಣ್ ಮೈರ (ದ ಹಿಂದೂ 29-5-21) ಅನುವಾದ : ನಾ ದಿವಾಕರ ಮಾನವ ಸಮಾಜದ ಅವಶ್ಯಕತೆಗಳು ಮತ್ತು ಬಂಡವಾಳ ವ್ಯವಸ್ಥೆಯ ತತ್ವಗಳ ಸಂಘರ್ಷಕ್ಕೆ ಕೋವಿದ್ 19 ಲಸಿಕೆಯ ಬಿಕ್ಕಟ್ಟು ಮತ್ತೊಂದು ವೇದಿಕೆಯಾಗಿ ಪರಿಣಮಿಸಿದೆ. ಲಸಿಕೆಯ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ತಮ್ಮ ಬಂಡವಾಳ ಮತ್ತು ಶ್ರಮದ ಹೂಡಿಕೆಗಾಗಿ ಖಾಸಗಿ ಉತ್ಪಾದಕರು ಲಾಭ ಪಡೆಯುವ...