ನವದೆಹಲಿ: ಚಲಿಸುತ್ತಿದ್ದ ಆಟೋದಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ದೆಹಲಿಯ ಕೇಲ್ ಖಾನ್ ಪ್ರದೇಶದಲ್ಲಿ ನಡೆದಿದ್ದು, ಇಲ್ಲಿನ ಕಲ್ಯಾಣ್ ಪುರಿ ನಿವಾಸಿ ಪರಮ್ ಜಿತ್ ಕೌರ್ ಮೃತ ಮಹಿಳೆ. ತನ್ನ ಸ್ನೇಹಿತನೊಂದಿಗೆ ಆಟೋದಿಂದ ಹೋಗುತ್ತಿದ್ದ ವೇಳೆ ಪರಮ್ ಜಿತ್ ತನ್ನ ಸ್ನೇಹಿತರೊಂದಿಗೆ ಆಟೋದಲ್ಲಿಹೋಗುವಾಗ ಬಿದ್ದು ಸಾವನ್ನಪ್ಪಿದ್ದು, ಘಟನೆಗ...
ಲಕ್ನೋ: ನೆರೆಯ ಮನೆಯ ಶಿಕ್ಷಕನ ಮನೆಗೆ ಟ್ಯೂಷನ್ ಗೆ ಬರುತ್ತಿದ್ದ ಬಾಲಕನನ್ನು ಮಹಿಳೆಯೋರ್ವಳು ಲೈಂಗಿಕವಾಗಿ ಬಳಸಿಕೊಂಡಿರುವ ಘಟನೆ ಉತ್ತರಪ್ರದೇಶದ ಸಿದ್ಧಾರ್ಥ ನಗರದಲ್ಲಿ ನಡೆದಿದೆ. ಈ ಘಟನೆ ಮೊದಲು ನಡೆದದ್ದು 2016ರ ಜುಲೈನಲ್ಲಿ. 45 ವರ್ಷ ವಯಸ್ಸಿನ ಮೋಮಿನಾ ಖತೂನ್ ಎಂಬ ಮಹಿಳೆ, ತನ್ನ ನೆರೆಯ ಮನೆಯ ಶಿಕ್ಷಕನ ಮನೆಗೆ ಬರುತ್ತಿದ್ದ ಅಪ್ರ...
ಕಾನ್ಪುರ: ಒಳ ಉಡುಪು ಕದ್ದ ವಿಚಾರದಲ್ಲಿ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಯುವಕನೋರ್ವ ತನ್ನ ಸಹೋದ್ಯೋಗಿಯನ್ನೇ ಹತ್ಯೆ ಮಾಡಿದ್ದಾನೆ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ನಡುವೆ ಈ ಗಲಾಟೆ ನಡೆದಿದೆ. ವಿವೇಕ್ ಶುಕ್ಲಾ ಎಂಬ ತನ್ನ ಸಹೋದ್ಯೋಗಿಯನ್ನು ಬಾಂಡ...
ಜಾಹ್ನವಿ ಕಪೂರ್ ತಮ್ಮ ರೂಹಿ ಚಿತ್ರದ ಪ್ರಚಾರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ತಾಯಿಯ ಪುಣ್ಯ ಸ್ಮರಣೆ ಕಾರ್ಯಕ್ರಮದ ಬಳಿಕ ತಮ್ಮ ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಂಡರು. ಹೈದರಾಬಾದ್ ಗೆ ತೆರಳಿ ತಾಯಿಯ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ ಅವರು ಬಳಿಕ ರೂಹಿ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದಾರೆ. ಈಗಾಗಲೇ ರೂಹಿ ಚಿತ್ರ ಬಹು...
ಹುಬ್ಬಳ್ಳಿ: ಇವನೆಂತಹಾ ಕ್ರೂರಿ ಇರಬಹುದು? ಪತ್ನಿ ತನ್ನ ಮಗುವಿಗೆ ಹಾಲುಣಿಸುತ್ತಿರುವ ಸಂದರ್ಭದಲ್ಲಿಯೇ ಆಕೆಯ ಎದೆಗೆ ಬ್ಲೇಡ್ ನಿಂದ ಇರಿದ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಹುಬ್ಬಳ್ಳಿ ಸೆಟ್ಲಮೆಂಟ್ ನಗರದಲ್ಲಿ ಈ ಘಟನೆ ನಡೆದಿದ್ದು, ಸುನೀಲ್ ಎಂಬಾತ ಪತ್ನಿ ರಂಜಿತಾಳ ಮೇಲೆ ಈ ದಾಳಿ ನಡೆಸಿದ್ದಾನೆ. ಪತಿಯ ದಾಳಿಯಿಂ...
ಲಕ್ನೋ: ಮಹಿಳೆಯೋರ್ವರು ತನ್ನ 13 ತಿಂಗಳ ಮಗುವನ್ನು ವಿಷ ನೀಡಿ ಕೊಂದು ಬಳಿಕ ತನ್ನ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಬುಲಂದರ್ ಶಹರ್ ಜಿಲ್ಲೆಯಲ್ಲಿ ನಡೆದಿದೆ. 23 ವರ್ಷ ವಯಸ್ಸಿನ ಜೀತೆಂದ್ರಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಜಿತೇಂದ್ರಿಯ ಪತಿ ರಾಜಸ್ಥಾನದಲ್ಲಿ ಟೈಲರ್ ವೃತ್ತಿ ನಿರ್ವಹಿಸ...
ಸಿನಿಮಾ ರಂಗ ಎರಡು ನೆಲೆಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದು ಶುದ್ಧ ಮನರಂಜನೆ, ಅಂದರೆ ಪ್ರೇಕ್ಷಕರನ್ನು ರಂಜಿಸುವ ಒಂದು ಮಾಧ್ಯಮವಾಗಿ, ಜನಸಾಮಾನ್ಯರು ಜೀವನದ ಜಂಜಾಟಗಳಿಂದ ಕೆಲ ಕಾಲ ಹೊರಬರಲು ರಜತ ಪರದೆ ನೆರವಾಗುತ್ತದೆ. ಶೇ 90ಕ್ಕೂ ಹೆಚ್ಚು ಸಿನಿಮಾಗಳು ಈ ವರ್ಗಕ್ಕೆ ಸೇರಿರುತ್ತವೆ. ಎರಡನೆಯ ನೆಲೆ ಎಂದರೆ ಸಮಾಜದ ಅಂಕು ಡೊಂಕುಗಳನ್ನು, ಓರ...
ಸಿನಿಡೆಸ್ಕ್: ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂದು ಚಿತ್ರದ ದೃಶ್ಯಗಳನ್ನು ಕತ್ತರಿಸಿರುವ ಬಗ್ಗೆ ಧ್ರುವ ಸರ್ಜಾ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗೆ ದೃಶ್ಯ ಕತ್ತರಿಸುತ್ತಾ ಹೋದರೆ, ಕೊನೆಗೆ ಧೂಮಪಾನದ ಬಗ್ಗೆ ಇರುವ ಜಾಹೀರಾತು ಮಾತ್ರವೇ ಚಿತ್ರದಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಎಲ್ಲ ದೃಶ್...
ನೆಲ್ಯಾಡಿ: ಲಾರಿ ಚಾಲಕನೋರ್ವನನ್ನು ಕಾಡಾನೆ ಭೀಕರವಾಗಿ ಕೊಂದು ಹಾಕಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಬಳಿಯ ಶಿರಾಡಿ ಘಾಟ್ ನ ಕೆಂಪು ಹೊಳೆಯಲ್ಲಿ ನಡೆದಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ರಾಜಸ್ಥಾನ ಮೂಲದ ಲಾರಿ ಚಾಲಕ ಆನೆ ದಾಳಿಗೆ ಬಲಿಯಾದ ಚಾಲಕನಾಗಿದ್ದಾನೆ. ಬೆಂಗಳೂರು ಕಡೆಗೆ ಲಾರಿ ಚಲಾಯಿಸಿಕೊಂ...
ರಾಂಚಿ: ಹಿಂದೂ ಯುವತಿಯೊಬ್ಬಳನ್ನು ವಿವಾಹಿತ ಮುಸ್ಲಿಮ್ ಯುವಕ ತಾನು ಹಿಂದೂ ಎಂದು ಹೇಳಿ ಮದುವೆಯಾಗಲು ಯತ್ನಿಸಿದ್ದು, ಯುವತಿಯ ಜೊತೆಗೆ ದೈಹಿಕ ಸಂಬಂಧವನ್ನು ಹೊಂದಿದ ಘಟನೆ ನಡೆದಿದೆ. ಜಾರ್ಖಂಡ್ನ ದಿಯೋಘರ್ ಜಿಲ್ಲೆಯ ಪಾಲ್ಜೋರಿಯ 30 ವರ್ಷದ ಟಿಪ್ಪು ಸುಲ್ತಾನ್ ಎಂಬಾತ ವಿವಾಹಿತನಾಗಿದ್ದು, ಈಗಾಗಲೇ ಈತನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ....