ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಐದನೇ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಆರು ವಿಕೆಟ್ಗಳಿಂದ ಸೋಲಿಸಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತದ ಅಜೇಯ ಓಟ ಮುಂದುವರೆದರೆ, ಪಾಕಿಸ್ತಾನದ ಸೋಲಿನ ಸರಣಿ ಮುಂದುವರೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾ...
ಇಸ್ರೇಲಿ ಜೈಲಿನಲ್ಲಿ ಬಂಧಿತರಾಗಿರುವ 602 ಫೆಲೆಸ್ತೀನಿ ಕೈದಿಗಳ ಬದಲು ಆರು ಮಂದಿ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್ ನಿರ್ಧರಿಸಿದೆ. ಇದೇ ವೇಳೆ ಇಸ್ರೇಲಿ ಸೇನೆಯು 12 ಮತ್ತು 13 ವರ್ಷದ ಇಬ್ಬರು ಬಾಲಕರನ್ನು ಪಶ್ಚಿಮ ದಂಡೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಿದೆ. ಇದಕ್ಕಿಂತ ಮೊದಲು ನಾಲ್ಕು ಮಂದಿ ಇಸ್ರೇಲ್ ಒತ್ತೆಯಾಳುಗಳ ಮೃ...
ಫೆಲೆಸ್ತೀನ್ ವಿಷಯದಲ್ಲಿ ಗಲ್ಫ್ ರಾಷ್ಟ್ರಗಳು ಗಂಭೀರವಾಗಿ ಆಲೋಚಿಸುತ್ತಿರುವ ಸೂಚನೆ ಲಭ್ಯವಾಗಿದೆ. ಇದಕ್ಕೆ ಆಧಾರವಾಗಿ ಸೌದಿಯಲ್ಲಿ ನಡೆಯುತ್ತಿರುವ ಗಲ್ಫ್ ರಾಷ್ಟ್ರಗಳ ನಾಯಕರ ಸಭೆಯನ್ನು ಎತ್ತಿಕೊಳ್ಳಬಹುದಾಗಿದೆ. ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದಂತೆ ಜೋರ್ಡಾನ್, ಈಜಿಪ್ಟ್ ಮತ್ತು ಜಿಸಿಸಿ ರಾಷ್ಟ್ರಗಳ ನಾಯಕರು ಸೌದಿ ಅ...
ಭಾರತೀಯ ಮೂಲದ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಅವರನ್ನು ಇರಿದು ಕೊಂದ ಪ್ರಕರಣದಲ್ಲಿ ನ್ಯೂಜೆರ್ಸಿಯ 27 ವರ್ಷದ ಹಾಡಿ ಮಾತರ್ ಎಂಬಾತನನ್ನು ಪಶ್ಚಿಮ ನ್ಯೂಯಾರ್ಕ್ ನ ನ್ಯಾಯಾಧೀಶರು ದೋಷಿ ಎಂದು ಘೋಷಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ತನ್ನ ದಾಳಿಕೋರನ ಕಪ್ಪು, ಕ್ರೂರ ಕಣ್ಣುಗಳನ್ನು ನೋಡಿ ತಾನು ಆಘಾತಕ್ಕೊಳಗಾಗಿದ್ದೇನೆ ...
ಭಾರತೀಯರು ಸಹಿತ ವಿವಿಧ ರಾಷ್ಟ್ರಗಳ ಮುನ್ನೂರಕ್ಕಿಂತಲೂ ಅಧಿಕ ಅಕ್ರಮ ವಲಸಿಗರನ್ನು ಅಮೆರಿಕ ಪನಾಮದ ಬಂಧನ ಕೇಂದ್ರಕ್ಕೆ ರವಾನಿಸಿದೆ. ಭಾರತ ಇರಾನ್ ನೇಪಾಳ ಶ್ರೀಲಂಕಾ ಪಾಕಿಸ್ತಾನ ಅಘಾನಿಸ್ತಾನ ಚೀನಾ ಮುಂತಾದ ರಾಷ್ಟ್ರಗಳ ಅಕ್ರಮ ವಲಸಿಗರು ಇವರಲ್ಲಿ ಸೇರಿದ್ದು, ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ನಮ್ಮನ್ನು ರಕ್ಷಿಸಿ. ನಮ್ಮ ...
15 ವರ್ಷ ವಯಸ್ಸಿನ ಫೆಲೆಸ್ತೀನಿ ಬಾಲಕನಿಗೆ ಇಸ್ರೇಲ್ ನ್ಯಾಯಾಲಯ 18 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದೆ. ಪಶ್ಚಿಮ ದಂಡೆಯಲ್ಲಿ ನಡೆದ ಒಂದು ಆಕ್ರಮಣದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಮೊಹಮ್ಮದ್ ಬಾಸಿಲ್ ಸಲ್ಬಾನ್ ಎಂಬ ಬಾಲಕನಿಗೆ ಜೆರುಸಲೇಂನ ಜಿಲ್ಲಾ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಅಲ್ಲದೆ 72,31,000 ರೂಪಾಯಿ ದಂಡವನ್ನೂ ವಿಧಿಸಿದೆ...
ಅನಧಿಕೃತ ವಲಸಿಗರ ಕೈ ಮತ್ತು ಕಾಲುಗಳಿಗೆ ಸಂಕೋಲೆಯಿಂದ ಬಿಗಿದಿರುವ ದೃಶ್ಯವನ್ನು ಅಮೆರಿಕಾದ ವೈಟ್ ಹೌಸ್ ಬಿಡುಗಡೆಗೊಳಿಸಿದೆ. ಎಕ್ಸ್ ಕಥೆಯ ಮೂಲಕ ಈ ದೃಶ್ಯಗಳನ್ನ ಬಿಡುಗಡೆಗೊಳಿಸಲಾಗಿದೆ ಈ ದೃಶ್ಯಗಳಿಗೆ ಹಾ ಹಾ ವಾವ್ ಎಂದು ಟ್ರಂಪ್ ಅವರ ಆಪ್ತ ಇಲಾನ್ ಮಸ್ಕ್ ಕಾಮೆಂಟ್ ಮಾಡಿದ್ದಾರೆ. ಆದರೆ ಮಸ್ಕ್ ಅವರ ಈ ಕಾಮೆಂಟಿಗೆ ತೀವ್ರ ವಿರೋಧ ವ್ಯಕ್ತವಾ...
ಆರು ತಿಂಗಳ ಅವಧಿಯ ಉದ್ಯೋಗ ವೀಸಾವನ್ನು ಬಹರೈನ್ ಘೋಷಿಸಿದೆ. ಈಗಾಗಲೇ ಒಂದು ವರ್ಷ ಮತ್ತು ಎರಡು ವರ್ಷಗಳ ವೀಸಾ ಪರ್ಮಿಟ್ ಗಳು ಅಸ್ತಿತ್ವದಲ್ಲಿದ್ದು ಅದರ ಹೊರತಾಗಿ ಈ ಹೊಸ ವೀಸಾವನ್ನು ಪರಿಚಯಿಸಲಾಗಿದೆ. ಬಹರೈನ್ ನಲ್ಲಿ ವಾಸಿಸುತ್ತಿರುವ ವಿದೇಶಿಯರು ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಈ ಹೊಸ ವಿಸಾಕ್ಕೆ ಯೋಗ್ಯರಾಗಿದ್ದಾರೆ...
ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಯಹೂದಿಯರನ್ನು ತಂದು ಕೂರಿಸುವ ಭಾರೀ ದೊಡ್ಡ ಯೋಜನೆಗೆ ಇಸ್ರೇಲ್ ಮುಂದಾಗಿದೆ. ಈ ಕಾರಣಕ್ಕಾಗಿ ಪಶ್ಚಿಮ ದಂಡೆಯಲ್ಲಿ ಸಾವಿರಕ್ಕಿಂತಲೂ ಅಧಿಕ ಮನೆಗಳನ್ನು ನಿರ್ಮಿಸಲು ಪ್ರಯತ್ನಗಳು ನಡೆಯುತ್ತಿವೆ. ಇಸ್ರೇಲ್ ಮತ್ತು ಫೆಲಸ್ತೀನ್ ಸಮಸ್ಯೆಗೆ ದ್ವಿರಾಷ್ಟ್ರ ಒಂದೇ ಪರಿಹಾರ ಎಂದು ವಾದಿಸುತ್ತಿರುವ ಇಸ್ರೇಲಿನ ಪೀಸ್ ನೌ ಏಜೆ...
ಪತಿ ಪತ್ನಿಯರಾಗಿ 84 ವರ್ಷಗಳಿಂದ ಬದುಕುತ್ತಿರುವ ಬ್ರೆಜಿಲ್ ನ ಮನೋಯ ಮತ್ತು ಮರಿಯ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ. 1940ರಲ್ಲಿ ಇವರಿಬ್ಬರೂ ಮದುವೆಯಾದರು. ಇವ್ರದ್ದು ಪ್ರೇಮ ವಿವಾಹವಾಗಿತ್ತು. ಆರಂಭದಲ್ಲಿ ಈ ಮರಿಯರ ಹೆತ್ತವರು ಮದುವೆಯ ಬಗ್ಗೆ ಅಸಮಾಧಾನ ಹೊಂದಿದ್ದರು. ಇವರಿಗೆ 13 ಮಕ್ಕಳು ಮತ್ತು 55 ಮೊಮ್ಮಕ್ಕಳಿದ್ದಾರೆ. ಹಾಗೆಯೇ ಈ ಮ...