ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನಿ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಸುಲ್ತಾನ್ ಹಾಜಿ ಹಸನಾಲ್ ಬೋಲ್ಕಿಯಾ ಅವರ ಆಹ್ವಾನದ ಮೇರೆಗೆ ಅವರು ಸೆಪ್ಟೆಂಬರ್ 3-4 ರಂದು ಬ್ರೂನಿಗೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಬ್ರೂನಿ ನಡುವಿನ ರಾಜತಾಂತ್ರಿಕ ಸಂಬಂಧ...
ಮಕ್ಕಾದ ಮಸ್ಜಿದ್ ಹರಾಮ್ ಗೆ ಜೋಡಿಸಲಾಗಿರುವ ಎಸಿ ವ್ಯವಸ್ಥೆಯು ಜಗತ್ತಿನಲ್ಲಿ ಅತ್ಯಂತ ದೊಡ್ಡದೆಂದು ಗುರುತಿಸಲಾಗಿದೆ. 1,55,000 ಟನ್ ಸಾಮರ್ಥ್ಯದ ಈ ಎಸಿ ವ್ಯವಸ್ಥೆ ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯವಾಗಿದೆ. ಹರಮ್ ನ ಎರಡು ಸ್ಥಳಗಳಲ್ಲಿ ಈ ಎಸಿ ವ್ಯವಸ್ಥೆ ಮಾಡಲಾಗಿದೆ. ಶಾಮಿಯ ಮತ್ತು ಅಜಿಯಾದ್ ಎಂಬ ಸ್ಥಳಗಳಲ್ಲಿ ಈ ಎಸಿಯನ್...
ಇಸ್ರೇಲ್ ಪ್ರಧಾನಿ ನೇತನ್ಯಾಹು ಸರಕಾರದ ವಿರುದ್ಧ ಇಸ್ರೇಲ್ ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಇಸ್ರೇಲ್ ನ ಅತಿ ದೊಡ್ಡ ಕಾರ್ಮಿಕ ಸಂಘಟನೆ ಯಾಗಿರುವ ಹಿಸ್ತ್ರಡಿಯ ನೇತೃತ್ವದಲ್ಲಿ ದೇಶ ವ್ಯಾಪಿ ಸಾರ್ವಜನಿಕ ಕೆಲಸ ಸ್ಥಗಿತಕ್ಕೆ ಚಾಲನೆ ನೀಡಲಾಗಿದ್ದು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಕ್ಕಾಗಿ ಕದನ ವಿರಾಮ ಏರ್ಪಡಿಸುವಂತೆ ಸಾವಿರಾರು ಮ...
ಇರಾಕ್ನ ಬಾಗ್ದಾದ್ ನ ಉತ್ತರದ ಸಲಾಹುದ್ದೀನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪು ಬಿಟ್ಟುಹೋದ ಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಸಲಾಹುದ್ದೀನ್ ಪ್ರಾಂತ್ಯದ ಬೈಜಿ ನಗರವನ್ನು ಅನ್ಬರ್ ಪ್ರಾಂತ್ಯದ ಹದಿತಾ ನಗರದೊಂದಿಗೆ ಸಂಪರ್ಕಿಸುವ ಮರುಭೂಮಿ ರಸ್ತೆಯಲ...
ಬರುವ ಅಕ್ಟೋಬರ್ ನಲ್ಲಿ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಸಭೆಯಲ್ಲಿ ಭಾಗವಹಿಸಲು ಪಾಕಿಸ್ತಾನವು ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕೃತವಾಗಿ ಆಹ್ವಾನಿಸಿದೆ ಎಂದು ಜಿಯೋ ನ್ಯೂಸ್ ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಸರ್ಕಾರದ ಮುಖ್ಯಸ್ಥರ ಮಂಡಳಿ (ಸಿಎಚ್ಜಿ) ಸಭೆಗೆ ಭಾ...
ಫೆಲೆಸ್ತೀನ್ ನ ಮಸ್ಜಿದುಲ್ ಅಕ್ಸದಲ್ಲಿ ಯೆಹೂದಿ ಮಂದಿರವನ್ನು ನಿರ್ಮಿಸಬೇಕು ಎಂದು ಇಸ್ರೇಲ್ ನ ರಕ್ಷಣಾ ಸಚಿವ ಇತ್ ಮಾರ್ ಬೆನ್ ಗಿವರ್ ಅವರು ಹೇಳಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸೌದಿ ಅರೇಬಿಯಾ ಈ ಹೇಳಿಕೆಯನ್ನು ಪ್ರಬಲವಾಗಿ ವಿರೋಧಿಸಿದೆ. ಇಸ್ರೇಲ್ ರಕ್ಷಣಾ ಸಚಿವರ ಈ ಹೇಳಿಕೆ ಪ್ರಚೋದನಕಾರಿ ಮತ್ತು ಅತ್ಯಂತ ಉಗ್ರವಾದಿ ಸ್ವರೂಪದ್ದಾ...
ಇಸ್ರೇಲ್ ಮತ್ತು ಗಾಝಾದ ನಡುವಿನ ಸಂಘರ್ಷ ಇದೀಗ ವಲಯದ ಇತರ ರಾಷ್ಟ್ರಗಳಿಗೆ ಹರಡುವ ಭೀತಿ ಇರುವಂತೆಯೇ ಭಾರತದಲ್ಲಿರುವ ಫೆಲೆಸ್ತೀನಿ ರಾಯಭಾರಿಯನ್ನು ವಿರೋಧ ಪಕ್ಷಗಳ ಮುಖಂಡರು ಭೇಟಿಯಾಗಿದ್ದಾರೆ. ಮಾತ್ರವಲ್ಲ ಫೆಲೆ ಸ್ತೀನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಅಮಾನುಷ ದಾಳಿಯ ವಿರುದ್ಧ ಜಂಟಿ ಹೇಳಿಕೆ ನೀಡಿದ್ದಾರೆ. ಆದರೆ ಈ ನಿಯೋಗದಲ್ಲಿ ಬಿಜೆಪಿ ...
ತಮಿಳುನಾಡಿನ ಮೀನುಗಾರಿಕೆ ಬಂದರನ್ನು ತೊರೆದು ಶ್ರೀಲಂಕಾದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಎಂಟು ಮೀನುಗಾರರನ್ನು ಅಂತಾರಾಷ್ಟ್ರೀಯ ಕಡಲ ಗಡಿಯನ್ನು ದಾಟಿದ್ದಕ್ಕಾಗಿ ಶ್ರೀಲಂಕಾದ ನೌಕಾಪಡೆಯು ಬಂಧಿಸಿದೆ. ಮೀನುಗಾರರು ಮುಂಜಾನೆ ಹೊರಟು ಧನುಷ್ಕೋಡಿ ಮತ್ತು ತಲೈಮನ್ನಾರ್ ಬಳಿ ಮೀನು ಹಿಡಿಯುತ್ತಿದ್ದಾಗ ಶ್ರೀಲಂಕಾದ ನೌಕಾಪಡೆಯ ಗಸ್ತ...
ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಉಕ್ರೇನ್ ಗೆ ಶಾಂತಿ ಸಂದೇಶ ಮತ್ತು ನಡೆಯುತ್ತಿರುವ ಮಾನವೀಯ ಬೆಂಬಲವನ್ನು ಶ್ಲಾಘಿಸಿದ್ದಾರೆ. ಆಗಸ್ಟ್ 23 ರಂದು ಮೋದಿಯವರ ಕೈವ್ ಭೇಟಿಯನ್ನು ಅನೇಕರು ರಾಜತಾಂತ್ರಿಕ ಸಮತೋಲನವಾಗಿ ನೋಡಿದ್ದಾರೆ. ವಿಶೇಷವಾಗಿ ಹಿಂದಿನ ತಿಂಗಳು ಅವರ ರಷ್ಯಾ ಪ್ರವ...
ಗಾಝಾದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಮಕ್ಕಳ ನೆರವಿಗೆ ಪೊಲೆಂಡ್ ನ ಖ್ಯಾತ ಫುಟ್ಬಾಲರ್ ಅನ್ವರ್ ಅಲ್ ಗಾಝಿ ಮುಂದೆ ಬಂದಿದ್ದಾರೆ. ಸುಮಾರು ಐದೂವರೆ ಕೋಟಿ ರೂಪಾಯಿಯನ್ನು ಈ ಮಕ್ಕಳಿಗಾಗಿ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ. ಗಾಝಾಕ್ಕೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಈ ಮೊದಲು ಜರ್ಮನಿಯ ಬೂoಡಾಸ್ ಲೀಗ್ ಕ್ಲಬ್ಆದ ಮೈನ್ಸ್ ಇವರನ್ನು ಹೊರ...