ರಷ್ಯಾದ ಕಜಾನ್ ನಗರದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿದ ನಂತರ ಭಾರತದ ಪ್ರಧಾನಿ ಮೋದಿ ಮತ್ತು ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ನಡುವಿನ ಮೊದಲ ಭೇಟ...
ಇಸ್ರೇಲಿ ವಾಯುಪಡೆ (ಐಎಎಫ್) ಸೋಮವಾರ ಹಿಜ್ಬುಲ್ಲಾದ ಮಿಲಿಟರಿ ಘಟಕದ ವಿರುದ್ಧ ಸರಣಿ ದಾಳಿಗಳನ್ನು ನಡೆಸಿದೆ. ಬೈರುತ್, ದಕ್ಷಿಣ ಲೆಬನಾನ್ ಮತ್ತು ಲೆಬನಾನ್ ಭೂಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ಅಲ್-ಖರ್ದ್ ಅಲ್-ಹಸನ್ ಅಸೋಸಿಯೇಷನ್ನ ಶಾಖೆಗಳಲ್ಲಿ ಹಿಜ್ಬುಲ್ಲಾ ಶತಕೋಟಿ ಡಾಲರ್ ಗಳನ್ನು ಸಂಗ್ರಹಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ...
ಮಾಲ್ಡೀವ್ಸ್ ನಲ್ಲಿ ಭಾರತದ ಏಕೀಕೃತ ಪಾವತಿ ಇಂಟರ್ ಫೇಸ್ (ಯುಪಿಐ) ಪರಿಚಯಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ನಿರ್ಧರಿಸಿದ್ದಾರೆ. ಈ ಕ್ರಮವು ಮಾಲ್ಡೀವ್ಸ್ ಆರ್ಥಿಕತೆಗೆ ಹೆಚ್ಚಿನ ಆರ್ಥಿಕ ಸೇರ್ಪಡೆ, ಹಣಕಾಸು ವಹಿವಾಟುಗಳಲ್ಲಿ ಸುಧಾರಿತ ದಕ್ಷತೆ ಮತ್ತು ವರ್ಧಿತ ಡಿಜಿಟಲ್ ಮೂಲಸೌಕರ್ಯ ಸೇರಿ...
ಹಿಝ್ಬುಲ್ಲಾ ದಿನವಿಡೀ ಇಸ್ರೇಲ್ ಮೇಲೆ ಸುಮಾರು 100 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಹೇಳಿದೆ. ಉತ್ತರ ಇಸ್ರೇಲ್ ನಾದ್ಯಂತ ಎರಡು ಅಲೆಗಳ ಬ್ಯಾರೇಜ್ ಗಳಿಂದ ಉಂಟಾಗಿರುವ ಕಾಡ್ಗಿಚ್ಚನ್ನು ನಂದಿಸಲು ಅಗ್ನಿಶಾಮಕ ದಳದವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು, ಲೆಬನಾನ್ ನ ದಕ್ಷಿಣ ಬೈರುತ್ ನಲ್ಲಿರುವ ಗುಂಪಿನ ಗ...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿವಾಸದ ಬಳಿಯ ಕೈಸೇರಿಯಾದಲ್ಲಿನ ಉತ್ತರ ಇಸ್ರೇಲ್ ಮೇಲೆ ಲೆಬನಾನ್ ಗುಂಪು ಹಲವಾರು ರಾಕೆಟ್ ಗಳನ್ನು ಉಡಾಯಿಸಿದ ನಂತರ ಪ್ರತೀಕಾರವಾಗಿ ಇಸ್ರೇಲ್ ಬೈರುತ್ ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಇಸ್ರೇಲಿ ಪಡೆಗಳು ಲೆಬನಾನ್ ಒಳಗೆ ತಮ್ಮ ಅತ್ಯ...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶನಿವಾರ ಹಮಾಸ್ ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ತಮ್ಮ ದೃಢ ನಿಶ್ಚಯವನ್ನು ಪ್ರತಿಪಾದಿಸಿದ್ದಾರೆ. ನನ್ನನ್ನು ಯಾವುದು ತಡೆಯುವುದಿಲ್ಲ ಎಂದು ಘೋಷಿಸಿದ್ದು ಇಸ್ರೇಲ್ "ಈ ಯುದ್ಧವನ್ನು ಗೆಲ್ಲಲಿದೆ" ಎಂದು ಪುನರುಚ್ಚರಿಸಿದ್ದಾರೆ. ಯಹೂದಿಗಳ ವಿಶ್ರಾಂತಿಯ ದಿನವಾದ ಶಬ್ಬತ್ ನಲ್ಲಿ ಬಿಡುಗಡ...
ದುಬೈ-ಜೈಪುರ ಏರ್ ಇಂಡಿಯಾ ವಿಮಾನವು ಬಾಂಬ್ ಬೆದರಿಕೆಯಿಂದಾಗಿ ಶನಿವಾರ ಮುಂಜಾನೆ ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಘಟನೆ ನಡೆಯಿತು. 189 ಪ್ರಯಾಣಿಕರನ್ನು ಹೊತ್ತ ವಿಮಾನವು ಬೆಳಿಗ್ಗೆ 1:20 ಕ್ಕೆ ಸುರಕ್ಷಿತವಾಗಿ ಇಳಿಯಿತು. ಅಧಿಕಾರಿಗಳು ತಕ್ಷಣವೇ ಪರಿಸ್ಥಿತಿಗೆ ಸ್ಪಂದಿಸಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥ...
ಉತ್ತರ ಗಾಝಾ ಪಟ್ಟಿಯ ಜಬಾಲಿಯಾ ಶಿಬಿರದ ಮೇಲೆ ಶುಕ್ರವಾರ ಸಂಜೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 33 ಮಂದಿ ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಗಾಝಾ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ. ಮೃತಪಟ್ಟವರಲ್ಲಿ 21ಮಂದಿ ಮಹಿಳೆಯರು ಸೇರಿದ್ದಾರೆ ಮತ್ತು ಅವಶೇಷಗಳು ಮತ್ತು ಕಟ್ಟಡಗಳ ಅಡಿಯಲ್ಲಿ ಸಿಲುಕಿರುವ ...
ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಬಡವರು ಇದ್ದಾರೆ ಎಂದು ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ಬಡತನ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ವಿವಿಧ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ, ಬಡತನ ಭಾರತದ ಪಾಲಿಗೆ ಇನ್ನೂ ಸವಾಲಾಗಿಯೇ ಇದೆ ಎಂದು ವರದಿ ಹೇಳುತ್ತಿದೆ. ಭಾರತವನ್ನು ಮಧ್ಯಮ...
ಕೆಂಪು ಸಮುದ್ರ ಪ್ರದೇಶದಲ್ಲಿ ಹಡಗು ಸಾಗಣೆಗೆ ಅಡ್ಡಿಪಡಿಸುವ ಮತ್ತು ಇಸ್ರೇಲ್ ಮೇಲೆ ದಾಳಿ ಮಾಡುವ ತನ್ನ ಚಟುವಟಿಕೆಗಳಿಗೆ ಹಣವನ್ನು ಸಂಗ್ರಹಿಸಲು ಇರಾನ್ ತೈಲವನ್ನು ಸಾಗಿಸುವ ಹೌತಿ ಜಾಲದೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಇಬ್ಬರು ಭಾರತೀಯರಿಗೆ ಅಮೆರಿಕ ನಿರ್ಬಂಧ ವಿಧಿಸಿದೆ. ಇಬ್ಬರೂ ಶಾರ್ಜಾ ಮೂಲದ ಇಂಡೋ ಗಲ್ಫ್ ಶಿಪ್ ಮ್ಯಾನೇಜ್ ಮೆಂಟ್...