ಇಸ್ತಾಂಬುಲ್ ಗೆ ಇಸ್ರೇಲ್ ಹಡಗು ಪ್ರವೇಶ: ಟರ್ಕಿಯಲ್ಲಿ ಪ್ರತಿಭಟನೆ
04/11/2024
ಇಸ್ರೇಲಿನ ಹಡಗು ಇಸ್ತಾಂಬುಲ್ ನ ಅಂಬಲಿ ಬಂದರ್ ಪ್ರವೇಶಿಸಿರುವುದನ್ನು ಪ್ರತಿಭಟಿಸಿ ಟರ್ಕಿಯಲ್ಲಿ ಸಾವಿರಾರು ಮಂದಿ ಬಂದರ್ ಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಪ್ರತಿಭಟನಾಕಾರರು ಜಿಯೋನಿಸಂ ನಮ್ಮ ಬಂದರು ಪ್ರವೇಶಿಸಬಾರದು ಎಂದು ಘೋಷಣೆ ಕೂಗಿದರು.
ಈ ಪ್ರತಿಭಟನಾಕಾರರು ಇಸ್ರೇಲ್ ಧ್ವಜವನ್ನು ಬೀಸುತ್ತಿದ್ದರು ಮತ್ತು ಹಡಗನ್ನು ತಡೆದು ನಿಲ್ಲಿಸಿದರು. ಹಾಗೆಯೇ ಇಸ್ರೇಲ್ ಜೊತೆಗೆ ವ್ಯಾಪಾರ ಸಂಬಂಧವು ಮಾನವೀಯತೆಗೆ ಮಾಡುವ ಅವಮಾನ ಎಂಬ ಸ್ಲೋಗನ್ ಹಿಡಿದು ವ್ಯಕ್ತಿಯೋರ್ವ ಹಡಗಿನ ಮುಂದೆ ನಿಂತಿರುವುದು ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj