ಬಿಸಿ ಚಹಾದ ಜೊತೆಗೆ ರಸ್ಕ್(Rusk) ಬಿಸ್ಕೆಟ್ ತಿನ್ನುವುದು ಎಲ್ಲರಿಗೂ ಅಚ್ಚುಮೆಚ್ಚು ಆದ್ರೆ ಬಿಸ್ಕೆಟ್ ರಸ್ಕ್ ತಿನ್ನುವುದು ರಿಸ್ಕ್ ಅಂತ ಆರೋಗ್ಯ ತಜ್ಞರು ಹೇಳುತ್ತಾರೆ. ಅದಕ್ಕೆ ನಿಜವಾದ ಕಾರಣ ಏನು ಎನ್ನುವುದನ್ನು ತಿಳಿಯೋಣ ಬನ್ನಿ…(Health tips) ರಸ್ಕ್ ಅನ್ನು ಹಿಟ್ಟು, ಸಕ್ಕರೆ ಮತ್ತು ಸಂಸ್ಕರಿಸಿದ ಎಣ್ಣೆಯ ಮಿಶ್ರಣವೆಂದು ಹೇಳಲಾಗ...
ಮಧುಮೇಹ ಒಮ್ಮೆ ಬಂದರೆ ಅದು ವ್ಯಕ್ತಿಯ ಜೀವನದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿ 10 ವರ್ಷಕ್ಕೂ ಹೆಚ್ಚು ಕಾಲ ಮಧುಮೇಹದಿಂದ ಬಳಲುತ್ತಿದ್ದರೆ ಅವನಲ್ಲಿ ನಿಧಾನಕ್ಕೆ ಲೈಂಗಿಕ ಶಕ್ತಿ ಕುಂಠಿತವಾಗುತ್ತದೆ ಅಥವಾ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಈ ಸಮಸ್ಯೆಗೆ ಪರಿಹಾರ ಇಲ್ಲವ...
ನೀರು ಕುಡಿಯುವುದು ನಮ್ಮ ದೇಹದ ಆರೋಗ್ಯದಲ್ಲಿ ಪ್ರಮುಖ ಅಂಶವಾಗಿದೆ. ಆದ್ರೆ ಶುದ್ಧ ನೀರು ಈಗ ಸಿಗುವುದೇ ಕಷ್ಟ ಎನ್ನುವಂತಾಗಿದೆ. ಕೆಲವೊಮ್ಮೆ ನಾವು ಶುದ್ಧ ನೀರು ಎಂದು ಭಾವಿಸಿ, ಅಂಗಡಿಗಳಲ್ಲಿರುವ ಪ್ಲಾಸ್ಟಿಕ್ ಬಾಟಲಿಗಳ ನೀರು ಕುಡಿಯುತ್ತೇವೆ. ಆದ್ರೆ ಇದು ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ತಿಳಿದರೆ ನಿಜವಾಗಿಯೂ ಇನ್ನೊಮ್ಮೆ ನೀವು ಆ ತಪ್ಪ...
ಸಿಗರೇಟ್ ನಿಂದ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಬರುತ್ತವೆ ಎನ್ನುವುದನ್ನು ಕೇಳಿದ್ದೇವೆ. ಆದ್ರೆ ಅಗರಬತ್ತಿ ಅಥವಾ ಊದುಬತ್ತಿಯಿಂದಲೂ ಕ್ಯಾನ್ಸರ್ ಸೇರಿದಂತೆ ಹಲವು ಅನಾರೋಗ್ಯಗಳು ಬರುತ್ತವೆ ಎನ್ನುವುದನ್ನು ನೀವು ನಂಬುತ್ತೀರಾ? ನಂಬದಿದ್ದರೂ ಇದು ಸತ್ಯ. ಸಿಗರೇಟ್ ಹೊಗೆಯಿಂದ ಕ್ಯಾನ್ಸರ್ ಬರುವಂತೆ, ಊದುಬತ್ತಿಯ ಹೊಗೆಯಿಂದಲೂ ಕ್ಯಾನ...
ಮನುಷ್ಯನನ್ನು ಕೊಲ್ಲದೇ ಕೊಲ್ಲುವ ರೋಗ ಅಂತಲೇ ಕರೆಯಲ್ಪಡುವ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಬಹಳ ಕಷ್ಟಕರವಾಗಿದೆ. ಸಾಕಷ್ಟು ಜನರು ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಗಳನ್ನು ತೆಗೆದುಕೊಂಡು, ಅದರಿಂದ ಬೇರೆ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹರಿಸಲು ಯೋಗಾಸನದಿಂದ ಸಾಧ್ಯವಿದೆಯಂತ...
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚುತ್ತಿದೆ. ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಬಗ್ಗೆ ಸಾರ್ವಜನಿಕರು ಚಿಂತಾಕ್ರಾಂತರಾಗಿದ್ದಾರೆ. ಡೆಂಗ್ಯೂ ಹಾವಳಿಯ ನಡುವೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪಪ್ಪಾಯಿ(Papaya) ಹಾಗೂ ಕಿವಿ ಹಣ್ಣಿಗೆ(Kiwi Fruit)ಗೆ ಭಾರೀ ಬೇಡಿಕೆಯಿದ್ದು, ಈ ಹಣ್ಣುಗಳ ಬೆಲೆಯಲ್ಲೂ ಭಾ...
ಗೋಬಿ ಮಂಚೂರಿಯನ್, ಪಾನಿಪುರಿ, ಕಾಟನ್ ಕ್ಯಾಂಡಿ, ಕಬಾಬ್ ನಂತಹ ಆಹಾರಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವಂತಹ ಬಣ್ಣಗಳನ್ನು ಬಳಸುತ್ತಿರುವುದು ಇತ್ತೀಚೆಗೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಖಾದ್ಯಗಳಲ್ಲಿ ಬಣ್ಣಗಳ ಬಳಕೆ ನಿಷೇಧಿಸಲಾಗಿತ್ತು. ಇದು ಸಾರ್ವಜನಿಕರಿಗೆ ನೆಮ್ಮದಿಯ ಸುದ್ದಿಯನ್ನು ನೀಡಿತ್ತು. ಆದರೆ ಜನರು ರಿಲ್ಯಾಕ್ಸ್ ಆಗಲು ಕುಡ...
ಮಳೆಗಾಲದಲ್ಲಿ ಕೂಡ ಬೆವರುವುದು ಸಹಜವಾಗಿದೆ. ಬೆವರಿನಿಂದ ಚರ್ಮ ಜಿಗುಟಾಗುತ್ತದೆ. ಇದು ಸಾಕಷ್ಟು ಬ್ಯಾಕ್ಟೀರಿಯಾಗಳ ಸೃಷ್ಟಿಗೆ ಕಾರಣವಾಗುತ್ತದೆ. ಹೀಗಾಗಿ ಮುಖದಲ್ಲಿ ಮೊಡವೆ, ಕಜ್ಜಿ ಆಗುವುದು ಸಾಮಾನ್ಯವಾಗಿದೆ. ಈ ರೀತಿಯಾಗಿ ಮುಖದಲ್ಲಿ ಸೃಷ್ಟಿಯಾಗುವ ಮೊಡವೆಗಳು ತಕ್ಷಣಕ್ಕೆ ಹೋಗುವುದಿಲ್ಲ. ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತವೆ. ಇಂತಹ ...
ಡೆಂಗ್ಯೂ ಎಂಬುದು ಫ್ಲಾವಿವೈರಸ್ ನಿಂದ ಉಂಟಾಗುವ ವೈರಲ್ ಜ್ವರವಾಗಿದ್ದು, ಇದು ಈಡಿಸ್ ಸೊಳ್ಳೆಗಳಿಂದ ಮನುಷ್ಯರಿಗೆ ಹರಡುತ್ತದೆ. ಭಾರತದಾದ್ಯಂತ ಡೆಂಗ್ಯೂ ಸಾಮಾನ್ಯವಾಗಿದೆ. ಗರ್ಭಾವಸ್ಥೆಯಲ್ಲಿ ಮತ್ತು ಗರ್ಭಿಣಿ ಅಲ್ಲದಿದ್ದರೂ ಕೂಡ ರೋಗಲಕ್ಷಣಗಳು ಒಂದೇ ರೀತಿ ಇರುತ್ತವೆ. ಗರ್ಭಾವಸ್ಥೆಯ ಮೊದಲ ಮತ್ತು ಕೊನೆಯ ತ್ರೈಮಾಸಿಕದಲ್ಲಿ ಡೆಂಗ್ಯೂ ಪ್ರಭಾ...
ಚೀಯಾ ಬೀಜಗಳು ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಬೇಕಾದ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಸಲಾಡ್ಗಳು, ಸ್ಮೂಥಿಗಳು, ಮಿಲ್ಕ್ ಶೇಕ್ಗಳು, ಐಸ್ಕ್ರೀಮ್ಗಳು, ಬ್ರೇಕ್ ಫಾಸ್ಟ್ ಖಾದ್ಯಗಳ ಜೊತೆಗೆ ಇದನ್ನು ಸಾಮಾನ್ಯವಾಗಿ ಸೇವನೆ ಮಾಡುತ್ತಾರೆ. ದೇಹದ ತೂಕ ಇಳಿಸಬೇಕು ಅಂತ ಅಂದುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ. ತೂಕ ನಷ್ಟ ಮಾಡ...