ಪೂರ್ವ ಪ್ರಾದೇಶಿಕ ಬ್ಯೂರೋ ಪ್ರದೇಶದಲ್ಲಿ ಸಿಪಿಐ (ಮಾವೋವಾದಿ) ಯ ಪುನರುಜ್ಜೀವನದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪಶ್ಚಿಮ ಬಂಗಾಳದ ಅನೇಕ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ 24 ಪರಗಣ, ಅಸನ್ಸೋಲ್, ಹೌರಾ, ನಾಡಿಯಾ ಮತ್ತು ಕೋಲ್ಕತ್ತಾದ ಒಟ್ಟು 11 ಸ್ಥಳಗ...
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಸರ್ಕಾರಿ ಹೆಲಿಕಾಪ್ಟರ್ ಅಥವಾ ಖಾಸಗಿ ಹೆಲಿಕಾಪ್ಟರ್ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಪುಣೆಯ ಬವ್ಧಾನ್ ಬುದ್ರುಕ್ ಪ್ರದೇಶದಲ್ಲಿ ಬುಧವಾರ ...
ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ಪಿಕ್-ಅಪ್ ವ್ಯಾನ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ. ಆದಿಲಾಬಾದ್ ನ ಗುಡಿಹತ್ನೂರ್ ಮಂಡಲದ ಮೇಕಲಗಂಡಿ ಕಾರ್ನರ್ ಬಳಿ ಮಧ್ಯರಾತ್ರಿಯ ಸುಮಾರಿಗೆ ಈ ಘಟನೆ ನಡೆದಿದೆ. ಎಂಟು ಜನರನ್ನು ಹೊತ್...
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಕೋಲ್ಕತ್ತಾದಲ್ಲಿ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಪ್ರಸಿದ್ಧ ವಿಷ್ಣು ದೇವಾಲಯದ ದುರ್ಗಾ ಪೂಜಾ ಮಂಟಪವನ್ನು ಉದ್ಘಾಟಿಸಿದರು. ಇದು ಬಂಗಾಳಿಗಳ ರಾಜ್ಯದ ಅತಿದೊಡ್ಡ ಹಬ್ಬವಾಗಿದೆ. ದುರ್ಗಾ ದೇವಿಯು ಮಹಿಷಾಸುರ ರಾಕ್ಷಸನನ್ನು ಕೊಂದು ಭೂಮಿಯ ಮೇಲೆ ಇಳಿದಳು ಎಂದು ನಂಬಲಾದ ದಿನವನ...
ಹರಿಯಾಣದ ವಿಧಾನಸಭಾ ಚುನಾವಣೆಗೆ ರಂಗ ಸಜ್ಜುಗೊಳ್ಳುತ್ತಿದ್ದು ಎಲ್ಲ ಪಕ್ಷಗಳು ಜಾಟ್ ಸಮುದಾಯವನ್ನು ಓಲೈಸುವ ಉಮೇದಿನಲ್ಲಿದೆ. ಹರಿಯಾಣದ ಚುನಾವಣೆಯು ಜಾತಿಯ ಮೇಲೆಯೇ ನಡೆಯುತ್ತಿದೆ. ಹರಿಯಾಣದ ಒಟ್ಟು ಜನಸಂಖ್ಯೆಯ ಪೈಕಿ 27% ಕೇವಲ ಜಾಟ್ ಸಮುದಾಯವೇ ಇದ್ದು ಇದು ಬಹುದೊಡ್ಡ ಸಮುದಾಯವಾಗಿ ಗುರುತಿಸಿಕೊಂಡಿದೆ. ಒಟ್ಟು ಸ್ಥಾನಗಳ ಪೈಕಿ 37 ಸ್ಥಾನಗಳ...
ತಾಯಿಯನ್ನು ಮರಕ್ಕೆ ಕಟ್ಟಿ ಹಾಕಿ ಜೀವಂತ ದಹಿಸಿದ ಮಕ್ಕಳ ಕಥೆ ಇದು. 55 ವರ್ಷದ ಮಿನಟಿ ದೇಬ್ ನಾಥ್ ಎಂಬ ತಾಯಿಯನ್ನು ಮಕ್ಕಳೇ ಹತ್ಯೆ ಮಾಡಿದ ಈ ಘಟನೆ ನಡೆದಿರುವುದು ತ್ರಿಪುರದಲ್ಲಿ. ತಾಯಿಯನ್ನು ಕೊಲೆಗೈದ ಈ ಕ್ರೌರ್ಯಕ್ಕೆ ಕೌಟುಂಬಿಕ ಕಲಹ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಾಯಿಯ ಮಕ್ಕಳಾದ ರಣ್ ಬೀರ್, ಬಿಪ್ಲವ್ ಮತ್ತು ರಣ್ ಬೀರ್ ನ...
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಜನಪ್ರೀತಿ ತೀವ್ರವಾಗಿ ಕುಸಿದಿದೆ. ಈ ಸರ್ಕಾರ ಐದು ವರ್ಷ ಬಾಳಿಕೆ ಬರುತ್ತೋ ಇಲ್ಲವೋ ಎಂಬುದು ಮುಂದಿನ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಅವಲಂಬಿಸಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಶೀಘ್ರ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಎನ್ಡಿಎ ಅ...
ನಿಮ್ಮ ಮಗಳನ್ನು ನೀವು ಮದುವೆ ಮಾಡಿಸಿದ್ದೀರಿ. ಹೀಗಿರುತ್ತ ಇತರ ಯುವತಿಯರು ಲೌಕಿಕ ಬದುಕನ್ನು ಉಪೇಕ್ಷಿಸಿ ಸನ್ಯಾಸತ್ವವನ್ನು ಸ್ವೀಕರಿಸಬೇಕು ಎಂದು ಯಾಕೆ ನೀವು ಪ್ರೇರೇಪಿಸುತ್ತೀರಿ ಎಂದು ವಿವಾದಾತ್ಮಕ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ಅವರನ್ನು ಮದ್ರಾಸ್ ಹೈಕೋರ್ಟು ಪ್ರಶ್ನಿಸಿದೆ. ಉನ್ನತ ಶಿಕ್ಷಣ ಪಡೆದಿರುವ ನನ್ನ ಇಬ್ಬರು ಹೆಣ್ಣು ಮಕ್...
ನಾಸಿಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಧಾರ್ಮಿಕ ಮುಖಂಡ ಮಹಂತ್ ರಾಮ್ಗಿರಿ ಮಹಾರಾಜ್ ವಿರುದ್ಧ ರಾಜ್ಯಾದ್ಯಂತ ಸುಮಾರು 67 ಎಫ್ಐಆರ್ ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ ಗೆ ಸಲ್ಲಿಸಿದೆ. ಆನ್ ಲೈನ್ನಲ್ಲಿ ಹಂಚಿಕೊಳ್ಳ...
ಸೇನಾಧಿಕಾರಿ ಮತ್ತು ಅವರ ಭಾವೀ ಪತ್ನಿಯನ್ನು ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ ಮತ್ತು ಹಲ್ಲೆ ಮಾಡಿದ ಘಟನೆ ನಡೆದ ಕೆಲವೇ ದಿನಗಳ ನಂತರ ಒಡಿಶಾ ಸರ್ಕಾರವು 21 ಜಿಲ್ಲೆಗಳ ಎಸ್ಪಿಗಳು ಸೇರಿದಂತೆ ರಾಜ್ಯದ 55 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಪ್ರಕರಣದ ತನಿಖೆಯ ಸಮಯದಲ್ಲಿ ಬಹಿರಂಗಗೊಂಡ ಅಕ್ರಮಗಳನ್ನು ಬೃಹತ್ ಪೊಲೀಸ್ ಪು...