ಅಹ್ಮದಾಬಾದ್: ದಲಿತರ ಮದುವೆ ದಿಬ್ಬಣದ ಮೇಲೆ ಹಿಂದೂಗಳ ಗುಂಪೊಂದು ಕಲ್ಲೆಸೆದ ಘಟನೆ ಗುಜರಾತ್ ನ ಅರಾವಳಿ ಜಿಲ್ಲೆಯ ಲಿಂಚ್ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಹಿಂದೂ ಧರ್ಮದ ಪ್ರಕಾರ ದಲಿತರು ಸಾಂಪ್ರದಾಯಿಕ ಪೇಟಾ ಧರಿಸುವುದು, ಡಿಜೆ ಹಾಕಿ ಸಂಭ್ರಮಿಸುವುದಕ್ಕೆ ನಿಷೇಧ ಇದೆ ಎಂದು ಆಕ್ಷೇಪಿಸಿ ಕಲ್ಲೆಸೆಯಲಾಗಿದೆ. ಬಾಯಾಡ್ ಪಟ್ಟಣದಲ್ಲಿ ಮಂಗಳವಾ...
ಆಲಫುಳ: ಎಸ್ ಡಿಪಿಐ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತನೋರ್ವ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಕೇರಳದ ಆಳಫುಳ ಜಿಲ್ಲೆಯ ಚೆರ್ತಲಾ ಬಳಿಯ ನಾಗಮಕುಲಂಗರದಲ್ಲಿ ನಡೆದಿದೆ. ನಂದು ಎಂಬವರು ಮೃತಪಟ್ಟ ಆರೆಸ್ಸೆಸ್ ಕಾರ್ಯಕರ್ತರ ಎಂದು ಗುರುತಿಸಲಾಗಿದೆ. ಆರೆಸ್ಸೆಸ್ ಹಾಗೂ ಎಸ್ ಡಿಪಿಐ ಕಾರ್ಯಕರ್ತರ...
ಪಾಟ್ನಾ: ಅಕ್ರಮ ಶಸ್ತ್ರಾಸ್ತ್ರದ ತಪಾಸಣೆಗೆ ತೆರಳಿದ್ದ ಪೊಲೀಸ್ ತಂಡದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಬಿಹಾರದ ಸೀತಮರ್ಹಿ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಓರ್ವ ಸಬ್ ಇನ್ಸ್ ಪೆಕ್ಟರ್ ಸಾವನ್ನಪ್ಪಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ದಿನೇಶ್ ಶಾ ಮೃತಪಟ್ಟ ಸಬ್ ಇನ್ಸ್ ಪೆಕ್ಟರ್ ಆಗಿದ್ದು, ಚೌಕಿದಾರ್ ಲಾಲ್ ಬಾವ...
ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರ ಹಣೆಬರಹ ಟ್ರಂಪ್ ಗಿಂತಲೂ ಕೆಟ್ಟದಾಗಿರಲಿದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಹೂಗ್ಲಿಯಲ್ಲಿ ಇಂದು ಆಯೋಜಿಸಿರುವ ಪಕ್ಷದ ಸಮಾವೇಶದ...
ಉತ್ತರಾಖಂಡ: ಹಿಮಸ್ಫೋಟ ದುರಂತದಲ್ಲಿ ತಂದೆಯನ್ನು ಕಳೆದುಕೊಂಡ 4 ಹೆಣ್ಣು ಮಕ್ಕಳನ್ನು ನಟ ಸೋನುಸೂದ್ ದತ್ತು ಪಡೆದಿದ್ದಾರೆ. ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಹಿಮಸ್ಫೋಟ ದುರಂತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಣ ಹಾನಿಯಾಗಿತ್ತು. ಪ್ರವಾಹದ ಏಟಿಗೆ ಜಲ ವಿದ್ಯುತ್ ಯೋಜನೆ ಕಾಮಗಾರಿಯಲ್ಲಿ ತೊಡಗಿದ್ದಅಲಾಮ್ ಸಿಂಗ್ ಬಂದೀರ್ ಕೊಚ್ಚಿ...
ಹೈದರಾಬಾದ್: ಕೋಳಿ ಅಂಕಕ್ಕೆ ತೆರಳಿದ್ದ ಯುವಕನೋರ್ವ ಚೂರಿ ಧರಿಸಿದ್ದ ಹುಂಜನ ದಾಳಿಗೆ ಮೃತಪಟ್ಟ ಘಟನೆ ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಲೋಥುನೂರು ಪ್ರದೇಶದಲ್ಲಿ ನಡೆದಿದೆ. ತನುಗುಲ್ಲಾ ಸತೀಶ್ ಮೃತಪಟ್ಟ ಯುವಕನಾಗಿದ್ದಾನೆ. ಗ್ರಾಮದಲ್ಲಿ ಕೋಳಿ ಅಂಕ(ಕೋಳಿಗಳ ಕಾಳಗ) ಏರ್ಪಡಿಸಲಾಗಿದ್ದು, ಇದನ್ನು ನೋಡಲು ಯುವಕ ಹೋಗಿದ್ದಾನೆ. ಕೋಳಿ ಕಾಳಗದಲ್ಲ...
ಗೊಂಡಾ: ಉತ್ತರಪ್ರದೇಶದಿಂದ ದಕ್ಷಿಣ ಭಾರತಕ್ಕೆ ಚುನಾವಣೆ ಸಂದರ್ಭ ಬಂದು ಭಾಷಣ ಮಾಡಿ ಹೋಗುವ ಯೋಗಿ ಆದಿತ್ಯನಾಥ್ ಅವರ ಆಡಳಿತದ ಉತ್ತರ ಪ್ರದೇಶ ಯಾವ ಸ್ಥಿತಿಯಲ್ಲಿದೆ ನೋಡಿ… ಹೆಣ್ಣು ಮಕ್ಕಳು ರಾತ್ರಿ ತಿರುಗಾಡುವುದು ಬಿಡಿ, ಬೆಳಗ್ಗಿನ ಸಮಯದಲ್ಲಿಯೂ ಮನೆಯಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. 15 ವರ್ಷದ 10ನೇ ತರಗತಿಯ ವಿದ್ಯಾರ್ಥಿ...
ಶಹಜಹಾನ್ ಪುರ: ವಿವಾದಿತ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಬೆತ್ತಲೆ ಸ್ಥಿತಿಯಲ್ಲಿ ಸುಟ್ಟ ಗಾಯಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ದ್ವಿತೀಯ ಬಿಎ ಕಲಿಯುತ್ತಿರುವ ವಿದ್ಯಾರ್ಥಿಗೆ ಹೇಗೆ ಸುಟ್ಟ ಗಾಯಗಳಾಯ್ತು? ಆಕೆ ಹೇಗೆ ರಸ್ತೆಯ ಬಳಿ...
ಚೆನ್ನೈ: ಆನೆ ಶಿಬಿರವೊಂದರಲ್ಲಿ ಆನೆಯನ್ನು ಕಟ್ಟಿ ಹಾಕಿ ಇಬ್ಬರು ಮಾವುತರು ಅಮಾನವೀಯವಾಗಿ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಭಂ ಜೈನ್ ಎಂಬವರು ಈ ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈ ಘಟನೆ ತಮಿಳುನಾಡಿನ ತೆಕ್ಕಂಪಟ್ಟಿಯ ಆನೆ ಶಿಬಿರದಲ್ಲಿ ನಡೆದಿದೆ ಎಂದು ಅವರು ಹೇಳಿದ್ದಾರೆ. ಇಬ್ಬರು ಮಾವು...
ಸಂಜಯ್ ಶರ್ಮ ( ಲಿಬರೇಷನ್ ಪತ್ರಿಕೆ-ಸಿಪಿಐಎಂಎಲ್ ಮುಖವಾಣಿ) ಅನುವಾದ : ನಾ ದಿವಾಕರ ಆಹಾರ ಪದಾರ್ಥಗಳನ್ನು ಉತ್ಪಾದಿಸುವ ಬಹುಪಾಲು ದೇಶಗಳಲ್ಲಿ ಆಹಾರ ಉತ್ಪಾದನೆ ಒಟ್ಟಾರೆ ಹೆಚ್ಚಳ ಕಂಡಿರುವ ಸಂದರ್ಭದಲ್ಲಿಯೇ ವಿಶ್ವದಾದ್ಯಂತ ಹಸಿವು ಮತ್ತು ಅಪೌಷ್ಟಿಕತೆಯೂ ತೀವ್ರ ಹೆಚ್ಚಳ ಕಂಡಿರುವುದು ಅಚ್ಚರಿಯ ವಿಚಾರ ಅಲ್ಲವೇ ? ಈ ಜಿಜ್ಞಾಸೆಗೆ ಉತ್ತರ ...