ಪತ್ನಿಯೊಂದಿಗೆ ಇದ್ದ ವಿರಸದಿಂದ ಆತ್ಮಹತ್ಯೆ ಮಾಡಿಕೊಂಡ ದೆಹಲಿ ಮೂಲದ ಕೆಫೆ ಮಾಲೀಕ ಪುನೀತ್ ಖುರಾನಾ ಅವರ ಕುಟುಂಬ ಸದಸ್ಯರು ಮತ್ತು ಅತ್ತೆ ಮಾವಂದಿರನ್ನು ದೆಹಲಿ ಪೊಲೀಸರು ವಿಚಾರಣೆಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ನೇಣು ಬಿಗಿದುಕೊಳ್ಳುವ ಮೊದಲು ಖುರಾನಾ ತನ್ನ ಮೊಬೈಲ್ ಫೋನ್ನಲ್ಲಿ 54 ನಿಮಿಷಗ...
ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರ ಬೆಂಬಲಿಗರು ಇತ್ತೀಚೆಗೆ ನಡೆದ ಬಿಹಾರ ಪಿಎಸ್ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ರೈಲು ತಡೆ ನಡೆಸಿದ್ದಾರೆ. ಅವರು ಸಚಿವಾಲೆ ಹಾಲ್ಟ್ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿ ಸ್ವಲ್ಪ ಸಮಯದವರೆಗೆ ಹಳಿಗಳ ಮೇಲೆ ಕುಳಿತಿದ್ದಾರೆ. ಇದು ರೈಲುಗಳ ಚಲನೆಯಲ್ಲಿ ವಿಳಂಬಕ್ಕೆ ಕಾ...
2023 ರ ಮಾರ್ಚ್ ನಲ್ಲಿ ಖರಾರ್ ನ ಕೇಂದ್ರ ತನಿಖಾ ಸಂಸ್ಥೆಯಲ್ಲಿ (ಸಿಐಎ) ಕಸ್ಟಡಿಯಲ್ಲಿದ್ದಾಗ ಲಾರೆನ್ಸ್ ಬಿಷ್ಣೋಯ್ ಅವರ ಸಂದರ್ಶನದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಪಂಜಾಬ್ ಸರ್ಕಾರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಗುರ್ಶೇರ್ ಸಿಂಗ್ ಸಂಧು ಅವರನ್ನು ವಜಾಗೊಳಿಸಿದೆ. ಗೃಹ ವ್ಯವಹಾರಗಳ ಇಲಾಖೆ ಹೊರಡಿಸಿದ ವಜಾ ಆದೇಶದಲ್ಲಿ ಅಮಾನತುಗೊಂಡ ಡ...
ಮಹಾರಾಷ್ಟ್ರ: ಹೃದಯಾಘಾತದ ಹಿನ್ನೆಲೆ 65 ವರ್ಷ ವಯಸ್ಸಿನ ವೃದ್ಧರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿ ವ್ಯಕ್ತಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ಹೀಗಾಗಿ ಸಂಬಂಧಿಕರು ಕಣ್ಣೀರು ಹಾಕುತ್ತಾ, ಮೃತದೇಹವನ್ನ ಆ್ಯಂಬುಲೆನ್ಸ್ ನಲ್ಲಿ ಮನೆಯತ್ತ ಸಾಗಿಸುತ್ತಿದ್ದಾಗಲೇ ಪವಾಡವೊಂದು ನಡೆದುಹೋಗಿದೆ. ಪಾಂಡುರಂ...
ಆರಾಧನಾ ಸ್ಥಳಗಳ ಕಾಯ್ದೆ-1991ರ ಪರಿಣಾಮಕಾರಿ ಅನುಷ್ಠಾನ ಕೋರಿ ಆಲ್ ಇಂಡಿಯಾ ಮಜ್ಲಿಸ್ -ಎ-ಇತ್ತೆಹಾದುಲ್-ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿದೆ. ಡಿಸೆಂಬರ್ 12ರಂದು ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಮಸೀದಿಗಳ ಸಮೀಕ್ಷೆ...
ದೇಶಾದ್ಯಂತ ಕ್ರೈಸ್ತರನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರದ ವಿರುದ್ದ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿ 400ಕ್ಕೂ ಹೆಚ್ಚು ಹಿರಿಯ ಕ್ರೈಸ್ತ ನಾಯಕರು ಮತ್ತು 30 ಚರ್ಚ್ ಗುಂಪುಗಳು ಡಿಸೆಂಬರ್ 31, 2024ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕ್ರಿಸ್ಮಸ್ ವೇಳೆ ದೇಶ...
ಲೋನ್ ಆಪ್ ಮೂಲಕ 4,500 ರೂಪಾಯಿಯನ್ನು ಸಾಲವಾಗಿ ಪಡೆದ 46 ವರ್ಷದ ಅಧ್ಯಾಪಕನೋರ್ವ ಆ ಬಳಿಕ ಎರಡು ಲಕ್ಷದ ಹದಿನೆಂಟು ಸಾವಿರ ರೂಪಾಯಿಯನ್ನು ಕಳಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆಪ್ ಮೂಲಕ ಪಡೆದ ಲೋನನ್ನು ಹಿಂತಿರುಗಿಸಿದ್ದರೂ ಆತನ ಫೋಟೋವನ್ನು ಮಾರ್ಫ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿ ಈ ಹಣವನ್ನು ಅಧ್...
ಭೋಪಾಲ್ ಅನಿಲ ದುರಂತ ನಡೆದು ನಲವತ್ತು ವರ್ಷಗಳ ನಂತರ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸ್ಥಳದಲ್ಲಿ ಸಂಗ್ರಹವಾಗಿದ್ದ ಸುಮಾರು 337 ಮೆಟ್ರಿಕ್ ಟನ್ ರಾಸಾಯನಿಕ ತ್ಯಾಜ್ಯವನ್ನು ವಿಲೇವಾರಿಗಾಗಿ ಸ್ಥಳಾಂತರಿಸುವ ಕಾರ್ಯ ಬುಧವಾರ ಪ್ರಾರಂಭವಾಗಿದೆ. ಡಿಸೆಂಬರ್ 2, 1984 ರ ರಾತ್ರಿ, ಯೂನಿಯನ್ ಕಾರ್ಬೈಡ್ ಸ್ಥಾವರದಿಂದ ಮೀಥೈಲ್ ಐಸೊಸಯನೇಟ್ (ಎಂಐಸಿ)...
ಗುಜರಾತ್ ನ ರಾಜ್ಕೋಟ್ನಲ್ಲಿ ಬುಧವಾರ ಜನರ ಗುಂಪು ಮೂವರು ಅಂಗಡಿಕಾರರನ್ನು ತೆರವುಗೊಳಿಸಲು ಮತ್ತು ಅವರ ಸರಕುಗಳನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದ ನಂತರ ಉದ್ವಿಗ್ನತೆ ಉಂಟಾಗಿದೆ. ಈ ಅಂಗಡಿಗಳು ನವಾಬ್ ಮಸೀದಿಯ ಆವರಣದಲ್ಲಿವೆ. ಅಂಗಡಿಕಾರರನ್ನು ಬಲವಂತವಾಗಿ ತೆರವುಗೊಳಿಸುವ ಪ್ರಯತ್ನದ ನಂತರ, ಘಟನೆಯಲ್ಲಿ ಭಾಗಿಯಾಗಿರುವ ಐದು ಜನರ ವಿರ...
ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಗಾಲಿಕುರ್ಚಿ ಸೇವೆಗಳಿಗಾಗಿ ಮತ್ತು ತನ್ನ ಸಾಮಾನುಗಳನ್ನು ಪ್ಲಾಟ್ ಫಾರ್ಮ್ಗೆ ಸಾಗಿಸಲು ಎನ್ಆರ್ ಐ ಪ್ರಯಾಣಿಕರಿಂದ 10,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ವಿಧಿಸಿದ ಪೋರ್ಟ್ ನ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಈ ಘಟನೆ ಬೆಳಕಿಗೆ ಬಂದ ನಂತರ, ರೈಲ್ವೆ ತನಿಖೆಯನ್ನು ಪ್ರಾರಂಭಿಸಿ ಅ...