ಯಾವುದೇ ಸರ್ಕಾರವಾದರೂ ತನ್ನ ಬುಡ ಅಲುಗಾಡಿದಾಗ ಭಾವನಾತ್ಮಕತೆಗೆ ಮೊರೆಹೋಗುತ್ತದೆ ನಾ ದಿವಾಕರ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 75 ವರ್ಷಗಳಿಂದಲೂ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಸರ್ಕಾರಗಳು ವಿಧಿವತ್ತಾಗಿ ಅನುಸರಿಸಿಕೊಂಡು ಬಂದಿರುವ ಏಕೈಕ ಮಾರ್ಗ ಎಂದರೆ, ಸರ್ಕಾರದ ಅಸ್ತಿತ್ವ ಅಲುಗಾಡಿದಾಗ ಭಾವನಾತ್ಮಕ ವಿಚಾರಗಳನ್ನ...
ಧಮ್ಮ ಪ್ರಿಯಾ, ಬೆಂಗಳೂರು ಇತ್ತೀಚಿಗೆ ಕಾಂಗ್ರೇಸ್ ಪಕ್ಷವು ದಲಿತರ ಓಟನ್ನು ಕಬಳಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಪಕ್ಷದ ನಾಯಕತ್ವವನ್ನೇ ಬದಲಾಯಿಸಿತು, BJPಯೂ ಸಹ ದಲಿತರ ಓಟಿಗಾಗಿ ಅವರಿಗೆ ದೊರೆಯುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿತು. JDS ಪಕ್ಷವು ಗೆದ್ದಮೇಲೆ ಸಮಾಜದ ಬಗ್ಗೆ ಕಳಕಳಿ ಇದ್ದ ಬುದ್ಧ ಬಸವ ಅಂಬೇಡ್ಕರ್ ಆಗಬೇ...
ಭವಿಷ್ಯದ ದಿಕ್ಸೂಚಿಯಾಗಬೇಕಿರುವ ಸಂವಿಧಾನವನ್ನು ಗ್ರಾಂಥಿಕವಾಗಿ ಮಾತ್ರವೇ ಅನುಸರಿಸುತ್ತಿದ್ದೇವೆ ನಾ ದಿವಾಕರ ಸ್ವತಂತ್ರ ಭಾರತ ಆಚರಿಸುತ್ತಿರುವ ರಾಷ್ಟ್ರೀಯ ದಿನಾಚರಣೆಗಳಲ್ಲಿ ನವಂಬರ್ 26 ಸಹ ಪ್ರಾಧಾನ್ಯತೆ ಪಡೆದಿರುವುದು, ಭಾರತದ ಸಂವಿಧಾನದ ಬಗ್ಗೆ ಜನಸಾಮಾನ್ಯರಲ್ಲಿರುವ ವಿಶ್ವಾಸ, ನಂಬಿಕೆ ಮತ್ತು ಅಪಾರ ಗೌರವದ ಸಂಕೇತವಾಗಿ...
ಶಾಲೆಯಿಂದ ಹೊರಬರುತ್ತಿರುವ ಮಕ್ಕಳಿಗೆ ನಾವು ಎಂತಹ ಸಮಾಜವನ್ನು ತೋರಿಸುತ್ತಿದ್ದೇವೆ ? ನಾ ದಿವಾಕರ ಒಂದೆಡೆ ಶಿಕ್ಷಣದ ವಾಣಿಜ್ಯೀಕರಣ ಮತ್ತು ಕಾರ್ಪೋರೇಟೀಕರಣದ ದಾಳಿಯಿಂದ ಸರ್ಕಾರಿ ಶಾಲೆಗಳು ಅವಸಾನ ಹೊಂದುತ್ತಿರುವಾಗಲೇ ಕರ್ನಾಟಕ ಸರ್ಕಾರ ಈ ಶಾಲೆಗಳನ್ನು ಪುನಶ್ಚೇತನಗೊಳಿಸುವ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಪ್ರತಿಯೊಂದು ಸರ್ಕಾರಿ ...
ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇದೀಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಆರೋಪಿ ಅಫ್ತಾಬ್ ನ ಕ್ರೂರತೆ ದಿನಕ್ಕೊಂದರಂತೆ ತೆರೆದುಕೊಳ್ಳುತ್ತಿದೆ. ಶ್ರದ್ಧಾ ವಾಕರ್ ಹತ್ಯೆಯಂತೆಯೇ 2016ರಲ್ಲಿ ಉಡುಪಿಯ ಖ್ಯಾತ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಹತ್ಯೆ ನಡೆದಿತ್ತು. ಈ ಹತ್ಯೆ ಪ್ರಕರಣವನ್ನು ಕರಾವಳಿಗರು ನೆನಪಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಸಂ...
ಧಮ್ಮಪ್ರಿಯಾ ಬೆಂಗಳೂರು ಇತ್ತೀಚೆಗೆ ಮಾನ್ಯ ಶಾಸಕರಾದ ಸತೀಶ್ ಜಾರಕಿಹೋಳಿ ನೀಡಿರುವ ಹಿಂದೂ ಪದಕ್ಕೆ ಪರ್ಷಿಯನ್ ಭಾಷೆಯಲ್ಲಿ ಅಶ್ಲೀಲ ಅರ್ಥವಿದೆ ಎಂದಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹಲವಾರು ದಾಖಲೆಗಳನ್ನು ಒದಗಿಸುವಲ್ಲಿ ಹಾಗೂ ಚರ್ಚೆಗೆ ಕುಳಿತುಕೊಳ್ಳುವಲ್ಲಿ ಮುಂದಾಗಿದ್ದಾರೆ. ಅವರು ಹೇಳಿರುವುದು ಅಶ್ಲೀಲ ಅರ್ಥವಿದೆ ಎಂದಷ್ಟೇ ಹೊರತು...
ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷ ದುರ್ಬಲವಾಗುತ್ತಿರುವ ಸಾಂವಿಧಾನಿಕ ವ್ಯವಸ್ಥೆಯ ಸಂಕೇತವಾಗಿದೆ ಮೂಲ : ಪಿ.ಡಿ.ಟಿ. ಆಚಾರಿ Governors Do Not Have Executive Powers. –- ದ ವೈರ್ 14-11-2022 ಅನುವಾದ : ನಾ ದಿವಾಕರ ದೇಶದಲ್ಲಿ ಇತ್ತೀಚೆಗೆ ಕೆಲವು ರಾಜ್ಯಪಾಲರ ವರ್ತನೆಗಳು ತೀವ್ರ ಸಾರ...
ನಾಡಿನ ಇತಿಹಾಸ ಹಾಗೂ ಒಂದು ಸಿದ್ಧಾಂತದ ಹೇರಿಕೆ, ಶಿಕ್ಷಣ ಕ್ಷೇತ್ರದ ಅವ್ಯವಸ್ಥೆಗಳ ವಿರುದ್ಧ ವಕೀಲರು ಹಾಗೂ ಸಾಮಾಜಿಕ ಚಿಂತಕ ಹರಿರಾಮ್ ಎ. ಅವರು ಕವನ ಬರೆದಿದ್ದಾರೆ. ಹೀಗಿದೆ ಕವನ: ಮುಂದಿನ ವರ್ಷ ಒಂದನೆ ತರಗತಿಯ ವಿದ್ಯಾರ್ಥಿಗಳಿಗೆ ಸಿದ್ದಪಡಿಸಿರುವ ಪದ್ಯ: ಸಿಂಹವು ಬೊಗಳಿತು ನಾಡಿಗೆ ಬಂದ ಪೇಪರ್ ಸಿಂಹ! ಹುಲಿಯನು ಕಂಡು ಬ...
ಬಿಗ್ ಬಾಸ್ ಮನೆಯಲ್ಲಿ ಕನ್ನಡ ಪರ ಹೋರಾಟಗಾರರನ್ನು ನಿಂದಿಸಿರುವ ವಿಚಾರವಾಗಿ ಪ್ರಶಾಂತ್ ಸಂಬರ್ಗಿ ಕ್ಷಮೆ ಕೇಳಿ, ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದ್ದು, ಕನ್ನಡ ಪರ ಹೋರಾಟಗಾರರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಹೈಡ್ರಾಮಾ ನಡೆದಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ದಿನದಿಂದ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ವಿರುದ...
ಶಶಿ, ಬೆತ್ತದಕೊಳಲು ಅದೊಂದು ಕಾಲ್ದಲ್ಲಿ ಅಡ್ಕೆ ಸುಲ್ತಾ ಅಂದ್ರೆ ಒಂಥರಾ ಮಜಾ, ಈಗೆಲ್ಲ ಕೈ ಸುಲ್ತಾ ಹೋಗಿ ಮಿಷನ್ ಬಂದ್ಮೇಲೆ ಮಜಾಯೆಲ್ಲ ಮಾಯಾನೇ ಆಗೋತು.. ಅಡ್ಕೆ ಸುಲ್ದುದ್ ಟೈಮಲ್ಲಿ ಕತ್ಲೆ ಬೇಗ ಮಾರ್ರೆ, ಹೋಗ್ತಾ ಬರ್ತಾ ಆವಾಗೆಲ್ಲ ದೊಂದಿನೇ ಜಾಸ್ತಿ(ಟಾರ್ಚ್ಗಳೆಲ್ಲ ಇತ್ತು ಆದ್ರೆ ಭಾರೀ ಕಮ್ಮಿ.).. ಆವಾಗೆಲ್ಲ ಹಳ್ಳಿಲಿ ಸಾರಾಯಿ...