SSLC– PUC ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ ನೋಡಿ

20/02/2024
ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 01 ರಿಂದ 22ರ ವರೆಗೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮಾರ್ಚ್ 25 ರಿಂದ ಏಪ್ರಿಲ್ 06ರವರೆಗೆ ನಡೆಯಲಿವೆ.
ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ:
25/03/2024
ಕನ್ನಡ: ಬೆ. 10.15 ರಿಂದ ಮಧ್ಯಾಹ್ನ 1.30
ತೆಲಗು: ಬೆ. 10.15 ರಿಂದ ಮಧ್ಯಾಹ್ನ 1.30
ಹಿಂದಿ : ಬೆ. 10.15 ರಿಂದ ಮಧ್ಯಾಹ್ನ 1.30
ಮರಾಠಿ: ಬೆ. 10.15 ರಿಂದ ಮಧ್ಯಾಹ್ನ 1.30
ತಮಿಳು: ಬೆ. 10.15 ರಿಂದ ಮಧ್ಯಾಹ್ನ 1.30
ಉರ್ದು: ಬೆ. 10.15 ರಿಂದ ಮಧ್ಯಾಹ್ನ 1.30
ಇಂಗ್ಲಿಷ್: ಬೆ. 10.15 ರಿಂದ ಮಧ್ಯಾಹ್ನ 1.30
ಇಂಗ್ಲಿಷ್ (NCERT): ಬೆ. 10.15 ರಿಂದ ಮಧ್ಯಾಹ್ನ 1.30
ಸಂಸ್ಕೃತ: ಬೆ. 10.15 ರಿಂದ ಮಧ್ಯಾಹ್ನ 1.30
27/03/2024
ಸಮಾಜ ವಿಜ್ಞಾನ: ಬೆ. 10.15 ರಿಂದ ಮಧ್ಯಾಹ್ನ 1.30
ವಿಜ್ಞಾನ: ಬೆ. 10.15 ರಿಂದ ಮಧ್ಯಾಹ್ನ 1.30
ರಾಜ್ಯಶಾಸ್ತ್ರ : ಬೆ. 10.15 ರಿಂದ ಮಧ್ಯಾಹ್ನ 1.30
30/03/2024
ಹಿಂದೂಸ್ಥಾನಿ ಸಂಗೀತ: ಮ.2:00 ರಂದ ಸಾ.5:15
ಕರ್ನಾಟಕ ಸಂಗೀತ: ಮ.2:00 ರಂದ ಸಾ.5:15
ಕರ್ನಾಟಕ ಸಂಗೀತ / ಹಿಂದೂಸ್ಥಾನಿ ಸಂಗೀತ: ಮ.2:00 ರಂದ ಸಾ.5:15
02/04/2024
ಗಣಿತ: ಬೆ. 10.15 ರಿಂದ ಮಧ್ಯಾಹ್ನ 1.30
ಸಮಾಜ ಶಾಸ್ತ್ರ: ಬೆ. 10.15 ರಿಂದ ಮಧ್ಯಾಹ್ನ 1.30
03/04/2024
ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕ್ ಇಂಜಿನಿಯರಿಂಗ್ – IV: ಬೆ. 10.15 ರಿಂದ ಮಧ್ಯಾಹ್ನ 1.30
ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2:ಬೆ. 10.15 ರಿಂದ ಮಧ್ಯಾಹ್ನ 1.30
ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್- IV: ಬೆ. 10.15 ರಿಂದ ಮಧ್ಯಾಹ್ನ 1.30
ಇಂಜಿನಯರಿಂಗ್ ಗ್ರಾಫಿಕ್ಸ್-2: ಮ.2:30 ರಂದ ಸಾ.5:45
ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್- IV: ಬೆ. 10.15 ರಿಂದ ಮಧ್ಯಾಹ್ನ 1.30
ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: ಬೆ. 10.15 ರಿಂದ ಮಧ್ಯಾಹ್ನ 1.30
ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್: ಬೆ. 10.15 ರಿಂದ ಮಧ್ಯಾಹ್ನ 1.30
ಅರ್ಥಶಾಸ್ತ್ರ: ಬೆ. 10.15 ರಿಂದ ಮಧ್ಯಾಹ್ನ 1.30
04/04/2024
(ತೃತೀಯ ಭಾಷೆ) ಹಿಂದಿ (NCERT): ಬೆ. 10.15 ರಿಂದ ಮಧ್ಯಾಹ್ನ 1.15
ಹಿಂದಿ: ಬೆ. 10.15 ರಿಂದ ಮಧ್ಯಾಹ್ನ 1.15
ಕನ್ನಡ: ಬೆ. 10.15 ರಿಂದ ಮಧ್ಯಾಹ್ನ 1.15
ಇಂಗ್ಲಿಷ್: ಬೆ. 10.15 ರಿಂದ ಮಧ್ಯಾಹ್ನ 1.15
ಅರೇಬಿಕ್: ಬೆ. 10.15 ರಿಂದ ಮಧ್ಯಾಹ್ನ 1.15
ಪರ್ಶಿಯನ್: ಬೆ. 10.15 ರಿಂದ ಮಧ್ಯಾಹ್ನ 1.15
ಉರ್ದು: ಬೆ. 10.15 ರಿಂದ ಮಧ್ಯಾಹ್ನ 1.15
ಸಂಸ್ಕೃತ: ಬೆ. 10.15 ರಿಂದ ಮಧ್ಯಾಹ್ನ 1.15
ಕೊಂಕಣಿ: ಬೆ. 10.15 ರಿಂದ ಮಧ್ಯಾಹ್ನ 1.15
ತುಳು: ಬೆ. 10.15 ರಿಂದ ಮಧ್ಯಾಹ್ನ 1.15
(ಎನ್.ಎಸ್.ಕ್ಯೂ. ಎಫ್ ವಿಷಯಗಳು) ಮಾಹಿತಿ ತಂತ್ರಜ್ಞಾನ: ಬೆ. 10.15 ರಿಂದ ಮಧ್ಯಾಹ್ನ 12.30
ರೀಟೇಲ್: ಬೆ. 10.15 ರಿಂದ ಮಧ್ಯಾಹ್ನ 12.30
ಆಟೋಮೊಬೈಲ್: ಬೆ. 10.15 ರಿಂದ ಮಧ್ಯಾಹ್ನ 12.30
ಹೆಲ್ತ್ ಕೇರ್: ಬೆ. 10.15 ರಿಂದ ಮಧ್ಯಾಹ್ನ 12.30
ಬ್ಯೂಟಿ ಆ್ಯಂಡ್ ವೆಲ್ ನೆಸ್: ಬೆ. 10.15 ರಿಂದ ಮಧ್ಯಾಹ್ನ 12.30
ಅಪರೆಲ್ ಮೇಡ್ ಅಪ್ಸ್ & ಹೋಮ್ ಫರ್ನಿಷಿಂಗ್: ಬೆ. 10.15 ರಿಂದ ಮಧ್ಯಾಹ್ನ 12.30
ಎಲೆಕ್ಟ್ರಾನಿಕ್ & ಹಾರ್ಡ್ವೇರ್: ಬೆ. 10.15 ರಿಂದ ಮಧ್ಯಾಹ್ನ 12.30
06/04/2024
(ತೃತೀಯ ಭಾಷೆ) ಇಂಗ್ಲಿಷ್: ಬೆ. 10.15 ರಿಂದ ಮಧ್ಯಾಹ್ನ 1.15
ಕನ್ನಡ: ಬೆ. 10.15 ರಿಂದ ಮಧ್ಯಾಹ್ನ 1.15