2:20 PM Wednesday 15 - October 2025

ಹಿಂದಿಯ ಖ್ಯಾತ ಕಿರುತೆರೆ ನಟಿಯ ಮೇಲೆ ಅತ್ಯಾಚಾರ: ದೂರು ದಾಖಲು

hendi actore
03/02/2022

ಪಶ್ಚಿಮ ಬಂಗಾಳ: ಹಿಂದಿಯ ಖ್ಯಾತ ಕಿರುತೆರೆ ನಟಿಯ ಮೇಲೆ ಅತ್ಯಾಚಾರ ನಡೆಸಿ ಬ್ಲಾಕ್ ಮೇಲ್ ಮಾಡಲಾಗಿದೆ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳದಲ್ಲಿ ದೂರು ದಾಖಲಾಗಿದೆ.

ಬಿಜೋಯ್  ಗನ್ ಅಪಾರ್ಟ್ಮೆಂಟ್‌ ನಲ್ಲಿ ನಡೆದ ಘಟನೆ ಇದು. ಮನೆಯಲ್ಲಿ ಒಬ್ಬಳೆ ಇದ್ದಂತಹ ಸಂಧರ್ಭದಲ್ಲಿ ಮನೆಗೆ ಬಂದಿದ್ದ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ದೂರಿದ್ದಾಳೆ. ಇನ್ನು ಆಕೆ ಹೇಳಿಕೆ ಪ್ರಕಾರ ಆತ ತನ್ನ ಸಾಮಾಜಿಕ ಇನ್ಸ್ಟ್ರಾದಲ್ಲಿ ಅಭಿಮಾನಿಯೆಂದು ಪರಿಚಯಿಸಿಕೊಂಡಿದ್ದ. ಈ ವೇಳೆ ಹಣ ಕೂಡ ಕೇಳಿದ್ದ ನಿವಾಸಕ್ಕೆ ಬಾ ಹಣ ನೀಡುತ್ತೇನೆ ಎಂದು ಕರೆಸಿಕೊಂಡಿದ್ದಾಗ ಈ ರೀತಿಯ ಕೃತ್ಯ ನಡೆಸಿದ್ದ ಎಂದು ಹೇಳಿಕೊಂಡಿದ್ದಾಳೆ.

ಸಾಕಷ್ಟು ಗೊಂದಲಗಳಿರುವ ಈ ಪ್ರಕರಣದಲ್ಲಿ ನಟಿಯ ಹೇಳಿಕೆ ಮತ್ತು ಕುಟುಂಬದವರ ಹೇಳಿಕೆಗೆ ತಾಳೆಯಾಗುತ್ತಿಲ್ಲ. ನಟಿ ಆತ್ಯಾಚಾರ ನಡೆಸಿದ್ದು ಅಭಿಮಾನಿ ಎಂದರೆ ಆಕೆಯ ಕುಟುಂಬಸ್ಥರು ಅವರಿಗೂ ಪರಿಚಯವಿತ್ತು ಎಂದಿದ್ದಾರೆ.

ಸದ್ಯ ಕಿರುತೆರೆ ನಟಿಯನ್ನ ಈಗಾಗಲೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ಆರೋಪಿಯ ಮೊಬೈಲ್‌ ನ್ನೂ ಸಹ ಜಾಧವ್‌ ಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಳ ಉಡುಪಿನಲ್ಲಿ ಜೈಲಿನೊಳಗೆ ಡಗ್ಸ್​ ಸಾಗಿಸುತ್ತಿದ್ದ ಅಧಿಕಾರಿ ಬಂಧನ

ಹೈಟೆಕ್​ ವೇಶ್ಯಾವಾಟಿಕೆ ದಂಧೆ: ಕಾಲೇಜು ವಿದ್ಯಾರ್ಥಿನಿಯರು ಸೇರಿ ನಾಲ್ವರು ಯುವತಿಯರ ರಕ್ಷಣೆ

ಗೆಳತಿಯನ್ನು ಬ್ಯಾಗ್ ನಲ್ಲಿ ತುಂಬಿ ಹಾಸ್ಟೆಲ್ ಗೆ ಕೊಂಡೊಯ್ದ ಯುವಕ! | ವಿಡಿಯೋ ವೈರಲ್

ಮಗುವಿಗೆ ಹಾಲುಣಿಸುತ್ತಿದ್ದ ವೇಳೆಯೇ ತಾಯಿಗೆ ಡಿಕ್ಕಿ ಹೊಡೆದ ಕಾರು: ತಾಯಿ ಸಾವು

ಅಂಗನವಾಡಿ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರ ಆರಂಭ ವಿರೋಧಿಸಿ ಪ್ರತಿಭಟನೆ

 

ಇತ್ತೀಚಿನ ಸುದ್ದಿ

Exit mobile version