ಖುರ್ರತ್ ಉಲ್ ಐನ್ ಅನ್ಸಾರಿ ಅವರಿಗೆ ಪಿ.ಹೆಚ್.ಡಿ ಪದವಿ

ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಬಣಕಲ್ ಪಟ್ಟಣದ ಯುಸೂಫ್ ಅವರ ಪತ್ನಿ ಹಾಗೂ ನಿವಾಸಿಯಾದ ಖುರ್ರತ್ ಉಲ್ ಐನ್ ಅನ್ಸಾರಿ ಯವರಿಗೆ ಪಿ.ಹೆಚ್.ಡಿ ಪದವಿ ಲಭಿಸಿದೆ.
ಅನ್ಸಾರಿ ರವರು ಸೊರಬದ ಹಿರೇಕಸ್ವಿಯ ಜಿ.ಯು.ಎಚ್.ಪಿ.ಎಸ್, ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕುವೆಂಪು ವಿಶ್ವವಿದ್ಯಾನಿಲಯದ ಶಿಕ್ಷಣ ಶಾಸ್ತ್ರ ವಿಭಾಗದ ಪ್ರೊ.ಡಾ. ಗೀತಾ.ಸಿ,ರವರ ಮಾರ್ಗದರ್ಶನದಲ್ಲಿ
“ಎನ್ ಹ್ಯಾಸಿಂಗ್ ಅಚೀವ್ ಮೆಂಟ್ ಇನ್ ಮ್ಯಾಥಮೆಟಿಕ್ಸ್ ವಿತ್ ಅದರ್ ಅಸೋಸಿಯೇಟೆಡ್ ಫ್ಯಾಕ್ಟರ್ಸ್ ಥ್ರೂ ಬ್ರೈನ್ ಡಾಮಿನೆನ್ಸ್ ಸ್ಟ್ರಾಟಜೀಸ್ ಅಮಾಂಗ್ ಅಪ್ ಗ್ರೇಡೇಡ್ ಸ್ಕೂಲ್ ಸ್ಟೂಡೆಂಟ್ಸ್” ಎಂಬ ಶೀರ್ಷಿಕೆಯಡಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ವಿ.ವಿ ಯು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth