2:22 PM Wednesday 10 - December 2025

ಮಹಾನಾಯಕ ಟೈಟಲ್ ಸಾಂಗ್ ನೀವೂ ಹಾಡಿ | ಈ ಲಿಂಕ್ ಕ್ಲಿಕ್ ಮಾಡಿ

02/11/2020

ರಾಷ್ಟ್ರ ಸಂವಿಧಾನಕೆ
ನೀನೆ ಶಿಲ್ಪಿಯು
ನೀನೆ ಶಿಲ್ಪಿಯು
ದಾರಿ ದೀಪವೂ
ನೀನೆ ಕಲಿಸಿಕೊಟ್ಟೆ
ಸಮಾನತೆಯನು
ಏಕತೆಯನು






ರಾಷ್ಟ್ರ ಸಂವಿಧಾನಕೆ
ನೀನೆ ಶಿಲ್ಪಿಯು
ನೀನೆ ಕಲಿಸಿಕೊಟ್ಟೆ
ಸಮಾನತೆಯನು
ನಿನ್ನ ಲೇಖನಿಯ
ಬರಹ ದೇಶಕರ್ಚನೆ
ಒಂದು ಒಂದು ಮಾತುಕೂಡ
ಭೀಮ ಘರ್ಜನೆ
ನಾಯಕ ನೀನು ಭೀಮರಾವ್
ಮಹಾನಾಯಕ ನೀನು ಭೀಮರಾವ್
ನಾಯಕ ನೀನು ಭೀಮರಾವ್
ಮಹಾನಾಯಕ ನೀನು ಭೀಮರಾವ್






ನೊಂದ ಜನರಿಗೆ
ನೀ ದೇವರೋ
ಜಗ ಹೇಳಿದೆ
ಜೈ ಭೀಮರಾವ್
ಜೈ ಭೀಮ್ ಜೈ ಭೀಮ್
ಜೈ ಭೀಮ್
ಸಂಕಟದಲಿ ಬಂದೆ
ಆಗೀ ಆಧಾರ
ಆಗೀ ಆಧಾರ
ಆಗೀ ಆಧಾರ






ನಿನ್ನಿಂದ ಅಸಮಾನತೆ
ಈಗ ದೂರ
ಕರಗೋಯ್ತು ಭಾರ
ಮರೆಯಾಯ್ತು ದೂರ
ಸಂಕಟದಲಿ ಬಂದೆ
ಆಗೀ ಆಧಾರ
ನಿನ್ನಿಂದ ಅಸಮಾನತೆ
ಈಗ ದೂರ
ನೀ ತೋರಿದ ದಾರೀಲಿ
ದೇಶ ಸಾಗಿದೆ
ಸೂರು ನೀರು ಭೇದವೀಗ
ದೂರವಾಗಿದೆ
ನಾಯಕ ನೀನು ಭೀಮರಾವ್
ಮಹಾನಾಯಕ ನೀನು ಭೀಮರಾವ್
ನಾಯಕ ನೀನು ಭೀಮರಾವ್
ಮಹಾನಾಯಕ ನೀನು ಭೀಮರಾವ್






ನೊಂದ ಜನರಿಗೆ
ನೀ ದೇವರೋ
ಜಗ ಹೇಳಿದೆ
ಜೈ ಭೀಮರಾವ್
ಜೈ ಭೀಮ್ ಜೈ ಭೀಮ್
ಜೈ ಭೀಮರಾವ್

ಇತ್ತೀಚಿನ ಸುದ್ದಿ

Exit mobile version