ಬ್ರೆಜಿಲ್: ಬ್ರೆಜಿಲ್ನ ರಿಯೊ ಡಿ ಜನೈರೊರಾಜ್ಯದ ಪರ್ವತ ಪ್ರದೇಶದಲ್ಲಿ ಭೀಕರ ಪ್ರವಾಹ ಮತ್ತು ಮಣ್ಣಿನ ಕುಸಿತದಿಂದ 94ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮಳೆ ಮತ್ತು ಪ್ರವಾಹದ ಬಳಿಕ ಮನೆಗಳು ಕುಸಿದಿದ್ದು, ಹಲವು ಕಾರುಗಳು ಕೊಚ್ಚಿ ಹೋಗಿದೆ. ಹಲವು ಕುಟುಂಬಗಳು ಸತ್ತವರನ್ನು ಸಮಾಧಿ ಮಾಡಲು ಸಿದ್ಧವಾಗಿದ್ದರೂ ಸಹ, ಮಣ...