ಕಾಬುಲ್: ಅಫ್ಘಾನ್ ನ ಮಹಿಳೆಯೊಬ್ಬರು ತಾಲಿಬಾನ್ ಉಗ್ರನ ಬಂದೂಕಿಗೆ ಎದೆ ಒಡ್ಡಿ ಧೈರ್ಯದಿಂದ ನಿಂತ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಾಸ್ಯದ ವಿರುದ್ಧ ನಿಂತ ಮಹಿಳೆಯ ದಿಟ್ಟತನಕ್ಕೆ ನೆಟ್ಟಿಗರು ಶಹಬ್ಬಾಷ್ ಹೇಳಿದ್ದಾರೆ. ಈ ಚಿತ್ರವನ್ನು ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಟಿಸಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾ...