ಕರಾರಸಾ ನಿಗಮವು ಸೇರ್ಪಡೆಗೊಳಿಸುವ 50 ವೋಲ್ವೋ ಸ್ಲೀಪರ್ ವಾಹನಗಳ ಪೈಕಿ ಮೊದಲ ಹಂತವಾಗಿ ಇಂದು 15 “ಅಂಬಾರಿ ಉತ್ಸವ” ಸ್ಲೀಪರ್ ವಾಹನಗಳನ್ನು ಕಾರ್ಯಾಚರಣೆಗೆ ಬಿಡುಗಡೆ ಮಾಡಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಕರಾರಸಾ ನಿಗಮದ ವೋಲ್ವೋ ಬಿಸ್-VI 9600s ಮಾದರಿಯ ಮಲ್ಟಿ ಆಕ್ಸಲ್ “ಅಂಬಾ...