ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಜೈಲು ಪಾಲಾಗಿರುವ ನಾಗೇಶ್ ಇದೀಗ ಗಂಭೀರ ಕಾಯಿಲೆಯಿಂದ ಬಳಲುತ್ತಿರುವುದಾಗಿ ವರದಿಯಾಗಿದ್ದು, ಜೈಲಿನಲ್ಲಿ ನಾಗೇಶ್ ನರಳಾಡುತ್ತಿದ್ದಾನೆ ಎನ್ನಲಾಗಿದೆ. ಹೌದು! ಬೆಂಗಳೂರಿನ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಆಕೆಯ ಬದುಕನ್ನೇ ಸರ್ವನಾಶ ಮಾಡಿದ ಪಾಪಿ ನಾಗೇಶ ಗ್ಯಾಂಗ್ರಿನ್ ಎಂಬ ಕಾಯಿಲೆಯಿಂದ...