ಯಾದಗಿರಿ: ಇಂತಹ ಆಚರಣೆಗಳನ್ನೆಲ್ಲ ಪ್ರಶ್ನಿಸಿದರೆ ಒಂದೋ ಧರ್ಮ ವಿರೋಧಿ, ಇಲ್ಲವೇ ನಾಸ್ತಿಕ ಎಂಬ ಪಟ್ಟವನ್ನು ಪಡೆಯುವುದು ಖಂಡಿತಾ. ಆದರೆ, ಈ ಘಟನೆಯಂತೂ ಅಮಾನವೀಯವಾಗಿದೆ. ದೇವರು ಎಂದರೆ ಆತ ಸೃಷ್ಟಿಕರ್ತ, ಸಕಲ ಜೀವ ರಾಶಿಗಳಿಗೆ ಆತ ತಂದೆಯಂತೆ. ಈ ತಂದೆ(ದೇವರು)ಯನ್ನು ಮೆಚ್ಚಿಸಲು ಮಕ್ಕಳು ಬೆತ್ತಲೆ ದೇಹವನ್ನು ಪ್ರದರ್ಶಿಸುವ ನೀಚ ಘಟನೆಯೊಂದು ಯ...