ಬೆಂಗಳೂರು: ಬಿಗ್ ಬಾಸ್ ಸೀಸನ್ 8ಕ್ಕೆ ತೆರೆ ಬಿದ್ದರೂ, ಅದರ ಬೆನ್ನಲ್ಲೇ ಮತ್ತೆ 7 ದಿನಗಳ ಕಾಲ ಬಿಗ್ ಬಾಸ್ ಮಿನಿ ಸೀಸನ್ ಆರಂಭವಾಗಿದ್ದು, 7 ದಿನಗಳ ಕಾಲ ವಿವಿಧ ಕಿರುತೆರೆ ನಟ-ನಟಿಯರು, ನಿರೂಪಕರನ್ನೊಳಗೊಂಡ ಶೋ ಆರಂಭವಾಗಿದೆ. ಸದ್ಯ ಈ ಕಾರ್ಯಕ್ರಮದಲ್ಲಿ 15 ಸದಸ್ಯರು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ನಾಮಿನೇಶನ್, ಎಲಿಮಿನೇಶನ್ ಹೊರತು...