ಉಡುಪಿ: ಬೈಕ್ ನಲ್ಲಿ ಟೆಸ್ಟ್ ಡ್ರೈವ್ ಮಾಡುತ್ತೇನೆ ಎಂದು ಹೋದವ ಮತ್ತೆ ವಾಪಸ್ ಬರಲೇ ಇಲ್ಲ. ಈ ಘಟನೆ ನಡೆದಿರುವುದು ಮಣಿಪಾಲ ಲಕ್ಷ್ಮೀಂದ್ರನಗರದ ನ್ಯೂ ಮಣಿಪಾಲ್ ಬಜಾರಿನಲ್ಲಿ. (adsbygoogle = window.adsbygoogle || []).push({}); ಬೈಕ್ ಖರೀದಿಸುತ್ತೇನೆ ಎಂದು ಬಂದ ವ್ಯಕ್ತಿಯೊಬ್ಬ ತನ್ನನ್ನು ಗಣೇಶ್ ಉದ್ಯಾವರ...