ದೇಶದಲ್ಲಿ ಬೌದ್ಧ ಧರ್ಮ ಮತ್ತೆ ವೇಗವಾಗಿ ಬೆಳೆಯುತ್ತಿದೆ. ಪ್ರತೀ ವರ್ಷ ಧಮ್ಮ ಚಕ್ಕ ಪವತ್ತನ ದಿನದಂದು ಲಕ್ಷಾಂತರ ಜನರು ಬೌದ್ಧ ಧಮ್ಮವನ್ನು ಸ್ವೀಕರಿಸುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಅಕ್ಟೋಬರ್ 1956 ರಲ್ಲಿ ತಮ್ಮ ಕೋಟ್ಯಾಂತರ ಅನುಯಾಯಿಗಳ ಜೊತೆಗೆ ಮೂಲ ಧರ್ಮ ಬೌದ್ಧ ಧಮ್ಮಕ್ಕೆ ಮರಳಿದರು. ಪ್ರತೀ ವರ್ಷದಂತೆ ಈ ವರ್ಷವೂ ಲಕ್ಷಾಂತರ ...